ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ರಾಷ್ಟ್ರೀಯ ಪೋಷಣ್ ಮಾಹ್ 2023 ವಿವಿಧ ವಿಷಯಗಳ ಅಡಿಯಲ್ಲಿ ಜನರ ಭಾಗವಹಿಸುವಿಕೆಯ ಮೂಲಕ ಜನ ಭಾಗೀದಾರಿಯ ಶಕ್ತಿಯನ್ನು ಬಳಸಿಕೊಳ್ಳುತ್ತದೆ
प्रविष्टि तिथि:
20 SEP 2023 3:23PM by PIB Bengaluru
ರಾಷ್ಟ್ರೀಯ ಪೋಷಣ್ ಮಾಹ್ 2023 ವಿವಿಧ ವಿಷಯಗಳ ಅಡಿಯಲ್ಲಿ ಜನರ ಭಾಗವಹಿಸುವಿಕೆಯ ಮೂಲಕ ಜನ ಭಾಗೀದಾರಿಯ ಶಕ್ತಿಯನ್ನು ಬಳಸಿಕೊಳ್ಳುತ್ತಿದೆ. ಸ್ವಸ್ಥ ಬಾಲಕ್ ಸ್ಪರ್ಧಾ, ರಕ್ತಹೀನತೆ ಶಿಬಿರಗಳು, ಪೋಷಣ್ ಭಿ ಪಧೈ ಭಿ ಮುಂತಾದ ವೈವಿಧ್ಯಮಯ ಚಟುವಟಿಕೆಗಳು ಜನ ಆಂದೋಲನ್ ಡ್ಯಾಶ್ಬೋರ್ಡ್ನಲ್ಲಿ ಒಂದೇ ದಿನದಲ್ಲಿ ದಾಖಲೆಯ ಸಂಖ್ಯೆಯ ಚಟುವಟಿಕೆಗಳನ್ನು ದಾಖಲಿಸಿವೆ.

***
(रिलीज़ आईडी: 1959597)
आगंतुक पटल : 132