ಪ್ರಧಾನ ಮಂತ್ರಿಯವರ ಕಛೇರಿ
ಆಸ್ಟ್ರೇಲಿಯಾದ ಪ್ರಮುಖ ವ್ಯಕ್ತಿಗಳೊಂದಿಗೆ ಪ್ರಧಾನ ಮಂತ್ರಿಯವರ ಸಭೆ
Posted On:
23 MAY 2023 11:47AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಡ್ನಿಯಲ್ಲಿ ಪ್ರತ್ಯೇಕ ಸಭೆಗಳಲ್ಲಿ ಆಸ್ಟ್ರೇಲಿಯಾದ ಹಲವಾರು ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿದರು. ಈ ವ್ಯಕ್ತಿಗಳೆಂದರೆ:
- ಪ್ರೊಫೆಸರ್ ಬ್ರಯಾನ್ ಪಿ. ಷಮಿತ್, ಭೌತಶಾಸ್ತ್ರದಲ್ಲಿ ನೋಬಲ್ ಪ್ರಶಸ್ತಿ ವಿಜೇತರು ಮತ್ತು ಉಪ-ಕುಲಪತಿ ಮತ್ತು ಅಧ್ಯಕ್ಷ ಆಸ್ಟ್ರೇಲಿಯಾ ರಾಷ್ಟ್ರೀಯ ವಿಶ್ವವಿದ್ಯಾಲಯ, ಕ್ಯಾನ್‌ಬೆರಾ
- ಶ್ರೀ ಮಾರ್ಕ್ ಬಲ್ಲಾ, ವ್ಯಾಪಾರ ತಜ್ಞ ಮತ್ತು ಮಾನವೀಯ ವಿಷಯಗಳಲ್ಲಿ ನಿಪುಣ ಸಾರ್ವಜನಿಕ ಭಾಷಣಕಾರ
- ಶ್ರೀಮತಿ ಡೇನಿಯಲ್ ಮೇಟ್ ಸುಲ್ಲಿವಾನ್, ಮೂಲನಿವಾಸಿ ಕಲಾವಿದರು
- ಶ್ರೀಮತಿ ಸಾರಾ ಟಾಡ್, ಅಂತಾರಾಷ್ಟ್ರೀಯ ಬಾಣಸಿಗರು, ರೆಸ್ಟೋರೆಂಟ್, ಟಿವಿ ಕಲಾವಿದೆ, ಭಾಷಣಕಾರರು ಮತ್ತು ವಾಣಿಜ್ಯೋದ್ಯಮಿ
- ಪ್ರೊಫೆಸರ್ ಟೋಬಿ ವಾಲ್ಷ್, ಮುಖ್ಯ ವಿಜ್ಞಾನಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇನ್ಸ್ಟಿಟ್ಯೂಟ್, ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ, ಸಿಡ್ನಿ
- ಶ್ರೀ ಸಾಲ್ವಟೋರ್ ಬಾಬೋನ್ಸ್, ಸಹಾಯಕ ಪ್ರಾಧ್ಯಾಪಕ, ಸಮಾಜಶಾಸ್ತ್ರಜ್ಞ, ಸಂಶೋಧಕ ಮತ್ತು ಲೇಖಕ
- ಶ್ರೀ ಗೈ ಥಿಯೋಡರ್ ಸೆಬಾಸ್ಟಿಯನ್, ಆಸ್ಟ್ರೇಲಿಯಾದ ಪ್ರಸಿದ್ಧ ಗಾಯಕ
ಪ್ರಧಾನಮಂತ್ರಿಯವರು ಸಾಧನೆಗಳಿಗಾಗಿ ಅವರನ್ನು ಅಭಿನಂದಿಸಿದರು ಮತ್ತು ಭಾರತ-ಆಸ್ಟ್ರೇಲಿಯಾ ಸಂಬಂಧವನ್ನು ಬಲಪಡಿಸಲು ಕೊಡುಗೆ ನೀಡುವಂತೆ ಪ್ರೋತ್ಸಾಹಿಸಿದರು.
******
(Release ID: 1926636)
Visitor Counter : 184
Read this release in:
Gujarati
,
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Odia
,
Tamil
,
Telugu
,
Malayalam