ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಕೃತಿಗೆ ಸಂಬಂಧಿಸಿದ ಹಬ್ಬವಾದ ಸಾತುವಾನ್ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿದ ಪ್ರಧಾನಮಂತ್ರಿ 

Posted On: 14 APR 2023 7:43PM by PIB Bengaluru

ಪ್ರಕೃತಿಗೆ ಸಂಬಂಧಿಸಿದ ಹಬ್ಬವಾದ ಸತುವಾನ್ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲರಿಗೂ ಶುಭಾಶಯ ಕೋರಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಹೇಳಿದ್ದಾರೆ;

“प्रकृति से जुड़े उत्सव सतुआन की आप सभी को बहुत-बहुत बधाई। देश के कई हिस्सों में मनाया जाने वाला ये त्योहार हर किसी के जीवन में नई ऊर्जा और स्फूर्ति लेकर आए, यही कामना है।” 

 

***

 


(Release ID: 1921658) Visitor Counter : 114