ಪ್ರಧಾನ ಮಂತ್ರಿಯವರ ಕಛೇರಿ

ರಂಜಾನ್ ಉಪವಾಸ ಆರಂಭಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಶುಭಾಶಯ

Posted On: 24 MAR 2023 8:26AM by PIB Bengaluru

ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಇಂದಿನಿಂದ ಆರಂಭ. ರಂಜಾನ್ ಉಪವಾಸ ಆರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ್ದಾರೆ

ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,

'ರಂಜಾನ್ ಆರಂಭದ ಶುಭಾಶಯಗಳು, ಈ ಪವಿತ್ರ ಮಾಸ ನಮ್ಮ ಸಮಾಜದಲ್ಲಿ ಉತ್ತಮ ಏಕತೆ ಮತ್ತು ಸಾಮರಸ್ಯವನ್ನು ಮೂಡಿಸಲಿ, ಬಡಜನರ ಸೇವೆ ಸಲ್ಲಿಸುವ ಅಗತ್ಯವನ್ನು ಮತ್ತಷ್ಟು ದೃಢಪಡಿಸಲಿ ಎಂದು ಬರೆದುಕೊಂಡಿದ್ದಾರೆ.

***



(Release ID: 1910514) Visitor Counter : 117