ಪ್ರಧಾನ ಮಂತ್ರಿಯವರ ಕಛೇರಿ

 ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ಮಾಡುವ ಸಾಧನೆಗಳು ಅಮೃತ ಕಾಲದ ಕನಸುಗಳನ್ನು ನನಸಾಗಿಸಲು ನಮಗೆ ಆತ್ಮವಿಶ್ವಾಸವನ್ನು ನೀಡುತ್ತವೆ : ಪ್ರಧಾನಮಂತ್ರಿ

Posted On: 15 MAR 2023 8:29PM by PIB Bengaluru

ಭಾರತದ ಮಹಿಳೆಯರ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, "ಈ ಸಾಧನೆಯು ನಾರಿ ಶಕ್ತಿಯ ಆತ್ಮಸ್ಥೈರ್ಯದ ಫಲವಾಗಿದೆ" ಎಂದು ಹೇಳಿದರು.  "ಈ ಸಾಧನೆಯು ಅಮೃತ ಕಾಲದ ಸಕಾರಾತ್ಮಕ ನಿರ್ಣಯಗಳ ಸಾಕ್ಷಾತ್ಕಾರದ ಭರವಸೆಯನ್ನು ನೀಡುತ್ತದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ವಂದೇ ಭಾರತ್ ಎಕ್ಸ್‌ಪ್ರೆಸ್‌ ನ ಮೊದಲ ಮಹಿಳಾ ಲೋಕೋ ಪೈಲಟ್ ಶ್ರೀಮತಿ ಸುರೇಖಾ ಯಾದವ್ ಕುರಿತು ಕೇಂದ್ರ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದಾನ್ವೆ ಅವರು ಮಾಡಿದ ಟ್ವೀಟ್‌ ಸಂದೇಶಕ್ಕೆ ಪ್ರಧಾನಮಂತ್ರಿ ಅವರು ಪ್ರತಿಸ್ಪಂದಿಸಿದ್ದಾರೆ.

ಪ್ರಧಾನಮಂತ್ರಿ ಅವರು ಈ ರೀತಿ ಸಂದೇಶ ಟ್ವೀಟ್ ಮಾಡಿದ್ದಾರೆ:

"यह नए भारत की नारीशक्ति का आत्मविश्वास है! जीवन के हर क्षेत्र में आज महिलाएं जिन उपलब्धियों को अपने नाम दर्ज करा रही हैं, वो अमृतकाल में देश के संकल्पों के साकार होने का विश्वास दिलाती हैं।"

 

**********(Release ID: 1907450) Visitor Counter : 135