ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ದೇಶೀಯವಾಗಿ ಅಭಿವೃದ್ದಿಪಡಿಸಿದ ಮಧ್ಯಮ ಎತ್ತರದ, ದೀರ್ಘ ಸಹಿಷ್ಣುತೆಯ ತಪಾಸ್ ಯುಎವಿಯ ನೆಲ ಮತ್ತು ವಾಯು ಮಾರ್ಗ ಹಾರಾಟದ ವೈಮಾನಿಕ ಪ್ರದರ್ಶನದ ಸೆರೆ ಹಿಡಿಯಲಾದ ದೃಶ್ಯವನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 12 FEB 2023 1:51PM by PIB Bengaluru

ದೇಶೀಯವಾಗಿ ಅಭಿವೃದ್ದಿಪಡಿಸಿದ ಮಧ್ಯಮ ಎತ್ತರದ, ದೀರ್ಘ ಸಹಿಷ್ಣುತೆಯ ತಪಾಸ್ ಯುಎವಿಯ ನೆಲ ಮತ್ತು ವಾಯು ಮಾರ್ಗದ ಹಾರಾಟಾವನ್ನು ಸೆರೆ ಹಿಡಿಯಲಾದ ದೃಶ್ಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ತಾಲೀಮು ಸಂದರ್ಭದಲ್ಲಿ ಇದು ಗರಿಷ್ಠ 12000 ಅಡಿವರೆಗೆ ಹಾರಾಟ ನಡೆಸಿತ್ತು.

*****


(ಪ್ರಕಟಣೆ ಐ.ಡಿ.: 1898596) ವಿಸಿಟರ್ ಕೌಂಟರ್ : 198