ಭೂವಿಜ್ಞಾನ ಸಚಿವಾಲಯ
azadi ka amrit mahotsav

2022 ನವೆಂಬರ್ 08 ಮಂಗಳವಾರ, 17 ಕಾರ್ತಿಕ, 1944 ಶಕ ಯುಗದಲ್ಲಿ ಸಂಭವಿಸಲಿದೆ ಪೂರ್ಣ ಚಂದ್ರಗ್ರಹಣ

Posted On: 06 NOV 2022 12:10PM by PIB Bengaluru

2022 ನವೆಂಬರ್ 08ರಂದು ಪೂರ್ಣ ಪ್ರಮಾಣದ ಚಂದ್ರಗ್ರಹಣ ಸಂಭವಿಸುತ್ತದೆ (17 ಕಾರ್ತಿಕ, 1944 ಶಕ ಯುಗ). ಚಂದ್ರೋದಯದ ವೇಳೆ ಚಂದ್ರಗ್ರಹಣವು ಭಾರತದ ಎಲ್ಲಾ ಸ್ಥಳಗಳಿಂದ ಗೋಚರಿಸುತ್ತದೆ. ಆದಾಗ್ಯೂ, ಗ್ರಹಣದ ಭಾಗಶಃ ಮತ್ತು ವಿವಿಧ ಹಂತಗಳ ಆರಂಭವು ಭಾರತದ ಯಾವುದೇ ಸ್ಥಳಗಳಿಂದ ಗೋಚರಿಸುವುದಿಲ್ಲ, ಏಕೆಂದರೆ ಈ ವಿದ್ಯಮಾನಗಳು ಚಂದ್ರೋದಯಕ್ಕೆ ಮುಂಚಿತವಾಗಿ ಸಂಭವಿಸುತ್ತವೆ. ಗ್ರಹಣದ ಒಟ್ಟು ಮತ್ತು ಭಾಗಶಃ ಹಂತಗಳ ಅಂತ್ಯವು ದೇಶದ ಪೂರ್ವ ಭಾಗಗಳಿಂದ ಗೋಚರಿಸುತ್ತದೆ. ದೇಶದ ಉಳಿದ ಭಾಗಗಳಿಂದ ಗ್ರಹಣದ ಭಾಗಶಃ ಹಂತದ ಅಂತ್ಯ ಮಾತ್ರ ಗೋಚರಿಸುತ್ತದೆ.

ಈ ಗ್ರಹಣವು ದಕ್ಷಿಣ ಅಮೆರಿಕ, ಉತ್ತರ ಅಮೆರಿಕ, ಆಸ್ಟ್ರೇಲಿಯಾ, ಏಷ್ಯಾ, ಉತ್ತರ ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ.

ಭಾರತೀಯ ಕಾಲಮಾನದ ಪ್ರಕಾರ, ಗ್ರಹಣವು 14 ಗಂಟೆ 39 ನಿಮಿಷ(ಅಂದರೆ ರಾತ್ರಿ 2 ಗಂಟೆ 39 ನಿಮಿಷ)ಕ್ಕೆ ಪ್ರಾರಂಭವಾಗುತ್ತದೆ. ಸಂಪೂರ್ಣ ಗ್ರಹಣವು 15  ಗಂಟೆ 46 ನಿಮಿಷಕ್ಕೆ ಪ್ರಾರಂಭವಾಗುತ್ತದೆ. ಒಟ್ಟು ಮುಕ್ತಾಯದ ಸಮಯ 17 ಗಟೆ 12 ನಿಮಿಷ ಮತ್ತು ಗ್ರಹಣದ ಭಾಗಶಃ ಹಂತದ ಅಂತ್ಯದ ಸಮಯ 18 ಗಂಟೆ 19 ನಿಮಿಷಯಕ್ಕೆ ಗೋಟರವಾಗುತ್ತದೆ.

ಕೋಲ್ಕತಾ ಮತ್ತು ಗುವಾಹತಿಯಂತಹ ದೇಶದ ಪೂರ್ವ ಭಾಗಗಳ ನಗರಗಳಿಗೆ ಚಂದ್ರೋದಯ ಸಮಯದಲ್ಲಿ, ವಿವಿಧ ಹಂತಗಳ ಗ್ರಹಣದ ಪ್ರಗತಿ ಗೋಚರಿಸಲಿದೆ. ಕೋಲ್ಕತ್ತಾಗೆ ಚಂದ್ರೋದಯ ಸಮಯದಿಂದ ಗ್ರಹಣ ಅಂತ್ಯದ ಒಟ್ಟು ಅವಧಿ 20 ನಿಮಿಷ ಗೋಚರಿಸಲಿದೆ. ಚಂದ್ರೋದಯ ಸಮಯದಿಂದ ಭಾಗಶಃ ಗ್ರಹಣದ ಅಂತ್ಯದವರೆಗೆ 1 ಗಂಟೆ 27 ನಿಮಿಷ ಕಾಣಿಸಲಿದೆ. ಗುವಾಹತಿಗೆ ಚಂದ್ರೋದಯ ಸಮಯದಿಂದ ಗ್ರಹಣ ಅಂತ್ಯದವರೆಗಿನ ಒಟ್ಟು ಅವಧಿ 38 ನಿಮಿಷಗಳು. ಚಂದ್ರೋದಯ ಸಮಯದಿಂದ ಭಾಗಶಃ ಗ್ರಹಣದ ಅಂತ್ಯದವರೆಗೆ 1 ಗಂಟೆ 45 ನಿಮಿಷ ಗೋಚರಿಸಲಿದೆ.

ದೆಹಲಿ, ಮುಂಬೈ, ಚೆನ್ನೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ  ಚಂದ್ರೋದಯ ಸಮಯದ ಅಂತ್ಯ ಭಾಗದಲ್ಲಿ ಭಾಗಶಃ ಗ್ರಹಣ ಕಾಣಿಸಿಕೊಳ್ಳಲಿದೆ. ಈ ಮೇಲಿನ ನಗರಗಳಿಗೆ ಚಂದ್ರೋದಯ ಸಮಯದಿಂದ ಭಾಗಶಃ ಗ್ರಹಣದ ಅಂತ್ಯದವರೆಗೆ ಕ್ರಮವಾಗಿ 50 ನಿಮಿಷ, 18 ನಿಮಿಷ, 40 ನಿಮಿಷ ಮತ್ತು 29 ನಿಮಿಷ ಇರುತ್ತದೆ.

ಭಾರತದಲ್ಲಿ ಮುಂದಿನ ಚಂದ್ರಗ್ರಹಣವು 2023 ಅಕ್ಟೋಬರ್ 28ರಂದು ಗೋಚರಿಸಲಿದ್ದು, ಅದು ಭಾಗಶಃ ಗ್ರಹಣವಾಗಿರಲಿದೆ. 2021 ನವೆಂಬರ್ 19 ರಂದು ಭಾರತದಲ್ಲಿ ಕೊನೆಯ ಚಂದ್ರಗ್ರಹಣ ಗೋಚರಿಸಿತ್ತು, ಅದು ಭಾಗಶಃ ಗ್ರಹಣವಾಗಿತ್ತು.

ಹುಣ್ಣಿಮೆಯ ದಿನ ಭೂಮಿಯು(ಪೃಥ್ವಿ) ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಎಲ್ಲಾ 3 ಗ್ರಹಗಳು ಒಂದನ್ನೊಂದು ಜೋಡಣೆಯಾದಾಗ ಈ ಅದ್ಭುತ ಸಂಭವಿಸುತ್ತದೆ. ಇಡೀ ಚಂದ್ರನು ಭೂಮಿಯ ನೆರಳಿನ ಅಡಿ ಬಂದಾಗ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರನ ಒಂದು ಭಾಗವು ಭೂಮಿಯ ನೆರಳಿನಲ್ಲಿ ಬಂದಾಗ ಮಾತ್ರ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ. ಭಾರತದ ಕೆಲವು ಸ್ಥಳಗಳ ಸ್ಥಳೀಯ ಸಂದರ್ಭಗಳಿಗೆ ಸಂಬಂಧಿಸಿದ ಕೋಷ್ಟಕವನ್ನು ಸಿದ್ಧ ಉಲ್ಲೇಖಕ್ಕಾಗಿ ಪ್ರತ್ಯೇಕವಾಗಿ ಲಗತ್ತಿಸಲಾಗಿದೆ. http://(ಮೂಲ: ಸ್ಥಾನಿಕ ಖಗೋಳವಿಜ್ಞಾನ ಕೇಂದ್ರ, ಕೋಲ್ಕತ್ತಾ; ಭಾರತ ಹವಾಮಾನ ಇಲಾಖೆ)

ಪೂರ್ಣ ಚಂದ್ರಗ್ರಹಣ, 2022 ನವೆಂಬರ್ 08

ವಿವಿಧ ಹಂತಗಳಲ್ಲಿ ಚಂದ್ರಗ್ರಹಣವು ಭಾರತದ ಕೆಲವು ಸ್ಥಳಗಳಿಂದ ಗೋಚರಿಸುತ್ತವೆ

 

ಸ್ಥಳಗಳು

ಚಂದ್ರೋದಯ ಸಮಯ

ಭಾರತೀಯ ಕಾಲಮಾನ

ನೆರಳಿನ ಹಂತ

14 ತಾಸು 39 ನಿಮಿಷಕ್ಕೆ ಗ್ರಾಹಣ ಆರಂಭ

ಒಟ್ಟಾರೆ ಗ್ರಹಣ

15 ತಾಸು 46 ನಿಮಿಷಕ್ಕೆ ಆರಂಭ

ಒಟ್ಟಾರೆ ಪ್ರಮಾಣ

17 ಗಂಟೆ 12 ನಿಮಿಷಕ್ಕೆ ಗ್ರಹಣ ಅಂತ್ಯ

ನೆರಳಿನ ಹಂತ

18 ಗಂಟೆ 19 ನಿಮಿಷಕ್ಕೆ ಅಂತ್ಯ

ಗ್ರಹಣದ ಅವಧಿ (ಚಂದ್ರೋದಯ ಸಮಯದಿಂದ ಅಂಬ್ರಲ್ (ನೆರಳು) ಹಂತದ ಅಂತ್ಯದವರೆಗೆ)

 

ತಾಸು    ನಿಮಿಷ

ತಾಸು ನಿಮಿಷ

ಗಂಟೆ  ನಿಮಿಷ

ಗಂಟೆ  ನಿಮಿಷ

ತಾಸು ನಿಮಿಷ

ಗಂಟೆ  ನಿಮಿಷ

ಅಗರ್ತಾಲ

16 38

 

ಗ್ರಹಣದ ಆಂಶಿಕ ಹಂತದ ಆರಂಭವು ಗೋಚರಿಸುವುದಿಲ್ಲ ಏಕೆಂದರೆ ಭಾರತದ ಯಾವುದೇ ಸ್ಥಳದಲ್ಲಿ ಚಂದ್ರೋದಯಕ್ಕೆ ಮುಂಚಿತವಾಗಿ ವಿದ್ಯಮಾನ ಪ್ರಗತಿಯಲ್ಲಿರುತ್ತದೆ.

 

ಭಾರತದ ಯಾವುದೇ ಸ್ಥಳದಲ್ಲಿ ಚಂದ್ರೋದಯಕ್ಕೆ ಮುನ್ನ ವಿದ್ಯಮಾನವು ಪ್ರಗತಿಯಲ್ಲಿರುವುದರಿಂದ ಸಂಪೂರ್ಣ ಹಂತದ ಪ್ರಾರಂಭ ಗೋಚರಿಸುವುದಿಲ್ಲ

ಕಾಣುವ(ಗೋಚರ)

ಗೋಚರ

1 41

ಅಹ್ಮದಾಬಾದ್

17 56

*

ಗೋಚರ

0 23

ಐಜ್ವಾಲ್

16 32

ಗೋಚರ

ಗೋಚರ

1 47

ಅಜ್ಮೀರ್

17 43

*

ಗೋಚರ

0 36

ಅಲಹಾಬಾದ್

17 15

*

ಗೋಚರ

1 04

ಅಮೃತಸರ

17 33

*

ಗೋಚರ

0 46

ಬೆಂಗಳೂರು

17 50

*

ಗೋಚರ

0 29

ಭಗಲ್ಪುರ

16 54

ಗೋಚರ

ಗೋಚರ

1 25

ಭೋಪಾಲ್

17 36

*

ಗೋಚರ

0 43

ಭುವನೇಶ್ವರ

17 06

ಗೋಚರ

ಗೋಚರ

1 13

ಕಣ್ಣನೂರು

18 01

*

ಗೋಚರ

0 18

ಚಂಢೀಗಡ

17 23

*

ಗೋಚರ

0 56

ಚೆನ್ನೈ

17 39

*

ಗೋಚರ

0 40

ಕೊಚ್ಚಿನ್

17 59

*

ಗೋಚರ

0 20

ಕೂಚ್ ಬೆಹಾರ್

16 42

ಗೋಚರ

ಗೋಚರ

1 37

ಕಟಕ್

17 05

ಗೋಚರ

ಗೋಚರ

1 14

ಡಾರ್ಜಿಲಿಂಗ್

16 46

ಗೋಚರ

ಗೋಚರ

1 33

ಡೆಹ್ರಾಡೂನ್

17 22

*

ಗೋಚರ

0 57

ದೆಹಲಿ

17 29

*

ಗೋಚರ

0 50

ದಿಬ್ರುಗರ್

16 17

ಗೋಚರ

ಗೋಚರ

2 02

ದ್ವಾರಕಾ

18 12

*

ಗೋಚರ

0 07

ಗಾಂಧಿನಗರ

17 55

*

ಗೋಚರ

0 24

ಗ್ಯಾಂಗ್ಟಕ್

16 44

ಗೋಚರ

ಗೋಚರ

1 35

ಗುವಾಹತಿ

16 34

ಗೋಚರ

ಗೋಚರ

1 45

ಗಯಾ

17 03

ಗೋಚರ

ಗೋಚರ

1 16

ಹರಿದ್ವಾರ್

17 21

*

ಗೋಚರ

0 58

ಹಜರಿಬಾಗ್

17 02

ಗೋಚರ

ಗೋಚರ

1 17

ಹುಬ್ಬಳ್ಳಿ

17 55

*

ಗೋಚರ

ಗೋಚರ

ಹೈದರಾಬಾದ್

17 40

*

ಗೋಚರ

0 39

ಇಂಫಾಲ್

16 26

ಗೋಚರ

ಗೋಚರ

1 53

ಇಟಾನಗರ್

16 24

ಗೋಚರ

ಗೋಚರ

1 55

ಜೈಪುರ್

17 37

*

ಗೋಚರ e

0 42

ಜಲಂಧರ್

17 28

*

ಗೋಚರ

0 51

ಜಮ್ಮು

17 31

*

ಗೋಚರ

0 48

ಕನ್ಯಾಕುಮಾರಿ

17 57

*

ಗೋಚರ

0 22

ಕವಲೂರು

17 42

*

ಗೋಚರ

0 37

ಕವರಟ್ಟಿ

18 11

*

ಗೋಚರ

0 08

ಕೊಹಿಮಾ

16 24

ಗೋಚರ

ಗೋಚರ

1 55

ಕೊಲ್ಹಾಪುರ್

17 59

*

ಗೋಚರ

ಗೋಚರ

ಕೋಲ್ಕತಾ

16 52

ಗೋಚರ

ಗೋಚರ

1 27

ಕೋರಾಪಟ್

17 21

*

ಗೋಚರ

0 58

ಕೋಜಿಕೋಡ್

17 59

*

ಗೋಚರ

0 20

* ಅನುಗುಣವಾದ ಗ್ರಹಣ ವಿದ್ಯಮಾನದ ನಂತರ ಚಂದ್ರನ ಉದಯವನ್ನು ಸೂಚಿಸುತ್ತದೆ (ಅಂದರೆ ಅನುಗುಣವಾದ ಚಂದ್ರಗ್ರಹಣ ವಿದ್ಯಮಾನ ಗೋಚರಿಸುವುದಿಲ್ಲ)

ಮೂಲ: ಸ್ಥಾನಿಕ ಖಗೋಳವಿಜ್ಞಾನ ಕೇಂದ್ರ, ಕೋಲ್ಕತ್ತಾ; ಭಾರತ ಹವಾಮಾನ ಇಲಾಖೆ, ಭೂ ವಿಜ್ಞಾನ ಸಚಿವಾಲಯ, ಭಾರತ ಸರ್ಕಾರ

ಗ್ರಹಣವು ವಿವಿಧ ಹಂತಗಳಲ್ಲಿ ಭಾರತದ ಕೆಲವು ಸ್ಥಳಗಳಿಂದ ಗೋಚರಿಸುತ್ತವೆ

ಸ್ಥಳಗಳು

ಚಂದ್ರೋದಯ ಸಮಯ(ಭಾರತೀಯ ಕಾಲಮಾನದ ಪ್ರಕಾರ)

ನೆರಳಿನ ಹಂತ ಆರಂಭ

14 ಗಂಟೆ 39 ನಿಮಿಷ

ಒಟ್ಟಾರೆ ಗ್ರಹಣ ಆರಂಭ

15 ಗಂಟೆ 46 ನಿಮಿಷ

ಒಟ್ಟಾರೆ ಗ್ರಹಣ ಅಂತ್ಯ

17 ಗಂಟೆ 12 ನಿಮಿಷ

ಅಂಬ್ರಲ್ ಹಂತ ಕೊನೆಗೊಳ್ಳುತ್ತದೆ

18 ಗಂಟೆ 19 ನಿಮಿಷ

ಗ್ರಹಣದ ಅವಧಿ (ಚಂದ್ರೋದಯ ಸಮಯದಿಂದ ಅಂಬ್ರಲ್ ಹಂತದ ಅಂತ್ಯದವರೆಗೆ)

 

 

ಗಂಟೆ ನಿಮಿಷ

ಗಂಟೆ ನಿಮಿಷ

ಗಂಟೆ ನಿಮಿಷ

ಗಂಟೆ ನಿಮಿಷ

ಗಂಟೆ ನಿಮಿಷ

ಗಂಟೆ ನಿಮಿಷ

ಲಖನೌ

17 16

 

ಆಂಶಿಕ ಹಂತದ ಗ್ರಹಣ ಆರಂಭವು ಗೋಚರಿಸುವುದಿಲ್ಲ. ಏಕೆಂದರೆ ಭಾರತದ ಯಾವುದೇ ಸ್ಥಳದಲ್ಲಿ ಚಂದ್ರೋದಯಕ್ಕೆ ಮುಂಚಿತವಾಗಿ ವಿದ್ಯಮಾನ ಘಟಿಸುತ್ತದೆ.

 

ಭಾರತದ ಯಾವುದೇ ಸ್ಥಳದಲ್ಲಿ ಚಂದ್ರೋದಯಕ್ಕೆ ಮುನ್ನ ವಿದ್ಯಮಾನವು ಪ್ರಗತಿಯಲ್ಲಿರುವುದರಿಂದ ಸಂಪೂರ್ಣ ಹಂತದ ಪ್ರಾರಂಭವು ಗೋಚರಿಸುವುದಿಲ್ಲ.

*

ಗೋಚರ

1 03

ಮಧುರೈ

17 52

*

ಗೋಚರ

0 27

ಮಂಗಳೂರು

18 01

*

ಗೋಚರ

0 18

ಮಿಡ್ನಾಪುರ್

16 57

ಗೋಚರ

ಗೋಚರ

1 22

ಮೌಂಟ್ ಅಬು

17 53

*

ಗೋಚರ

0 26

ಮುಂಬೈ

18 01

*

ಗೋಚರ

0 18

ಮುರ್ಷಿದಾಬಾದ್

16 49

ಗೋಚರ

ಗೋಚರ

1 30

ಮುಜಾಫರ್ ಪುರ್

16 59

ಗೋಚರ

ಗೋಚರ

1 20

ಮೈಸೂರು

17 54

*

ಗೋಚರ

0 25

ನಾಗ್ಪುರ

17 32

*

ಗೋಚರ

0 47

ನಲಗೊಂಡ

17 37

*

ಗೋಚರ

0 42

ನಾಸಿಕ್

17 56

*

ಗೋಚರ

0 23

ನೆಲ್ಲೂರ್

17 38

*

ಗೋಚರ

0 41

ನೌಗಾಂಗ್

17 25

*

ಗೋಚರ

0 54

ಪಣಜಿ

17 59

*

ಗೋಚರ

0 20

ಪಾಟ್ನಾ

17 01

ಗೋಚರ

ಗೋಚರ

1 18

ಪುದುಚೆರಿ

17 42

*

ಗೋಚರ

0 37

ಪುಣೆ

17 58

*

ಗೋಚರ

0 21

ಪೋರ್ಟ್ ಬ್ಲೇರ್

16 49

ಗೋಚರ

ಗೋಚರ

1 30

ಪುರಿ

17 07

ಗೋಚರ

ಗೋಚರ

1 12

ರಾಯ್ಪುರ

17 22

*

ಗೋಚರ

0 57

ರಾಜಮುಂಡ್ರಿ

17 25

*

ಗೋಚರ

0 54

ರಾಜ್ ಕೋಟ್

18 05

*

ಗೋಚರ

0 14

ರಾಂಚಿ

17 03

ಗೋಚರ

ಗೋಚರ

1 16

ಸಂಬಲ್ಪುರ

17 12

*

ಗೋಚರ

1 07

ಶಿಲ್ಲಾಂಗ್

16 33

ಗೋಚರ

ಗೋಚರ

1 46

ಶಿಮ್ಲಾ

17 24

*

ಗೋಚರ

0 55

ಸಿಬ್ ಸಾಗರ್

16 20

ಗೋಚರ

ಗೋಚರ

1 59

ಸಿಲ್ಚಾರ್

16 31

ಗೋಚರ

ಗೋಚರ

1 48

ಸಿಲಿಗುರಿ

16 46

ಗೋಚರ

ಗೋಚರ

1 33

ಸಿಲ್ವಾಸ್ಸಾ

17 58

*

ಗೋಚರ

0 21

ಶ್ರೀನಗರ್

17 29

*

ಗೋಚರ

0 50

ಶೃಂಗೇರಿ

17 57

*

ಗೋಚರ

0 22

ಟಮೆಲಾಂಗ್

16 25

ಗೋಚರ

ಗೋಚರ

1 54

ತಂಜಾವೂರು

17 46

*

ಗೋಚರ

0 33

ತಿರುವನಂತಪುರ

17 58

*

ಗೋಚರ

0 21

ತ್ರಿಚೂರು

17 57

*

ಗೋಚರ

0 22

ಉದಯಪುರ

17 49

*

ಗೋಚರ

0 30

ಉಜ್ಜಯಿನಿ

17 43

*

ಗೋಚರ

0 36

ವಡೋದರಾ

17 54

*

ಗೋಚರ

0 25

ವಾರಾಣಸಿ

17 10

ಗೋಚರ

ಗೋಚರ

1 09

ವಿಜಯವಾಡ

17 33

*

ಗೋಚರ

0 46

* ಅನುಗುಣವಾದ ಗ್ರಹಣ ವಿದ್ಯಮಾನದ ನಂತರ ಚಂದ್ರನ ಉದಯವನ್ನು ಸೂಚಿಸುತ್ತದೆ (ಅಂದರೆ ಅನುಗುಣವಾದ ಗ್ರಹಣ ವಿದ್ಯಮಾನ ಗೋಚರಿಸುವುದಿಲ್ಲ)

*****


(Release ID: 1874118) Visitor Counter : 276