ಗೃಹ ವ್ಯವಹಾರಗಳ ಸಚಿವಾಲಯ

“ತನಿಖೆಯಲ್ಲಿ ಉತ್ಕೃಷ್ಟತೆಗಾಗಿ ಕೇಂದ್ರ ಗೃಹ ಸಚಿವರ ಪದಕ-2022” ಪ್ರಶಸ್ತಿಗಳ ಘೋಷಣೆ

Posted On: 12 AUG 2022 12:45PM by PIB Bengaluru

2022ನೇ ಸಾಲಿನ "ತನಿಖೆಯಲ್ಲಿ ಉತ್ಕೃಷ್ಟತೆಗಾಗಿ ಕೇಂದ್ರ ಗೃಹ ಸಚಿವರ ಪದಕ"ವನ್ನು 151 ಪೊಲೀಸ್ ಸಿಬ್ಬಂದಿಗೆ ನೀಡಲಾಗಿದೆ(ಪಟ್ಟಿಯನ್ನು ಲಗತ್ತಿಸಲಾಗಿದೆ). ಅಪರಾಧದ ತನಿಖೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವ ಹಾಗೂ ತನಿಖೆಯಲ್ಲಿ ಉತ್ಕೃಷ್ಟತೆಯನ್ನು ಗುರುತಿಸುವ ಉದ್ದೇಶದಿಂದ 2018ರಲ್ಲಿ ಈ ಪದಕವನ್ನು ಸ್ಥಾಪಿಸಲಾಯಿತು.

ಈ ಪ್ರಶಸ್ತಿ ಪಡೆದ ಒಟ್ಟು ಸಿಬ್ಬಂದಿಯಲ್ಲಿ 15 ಮಂದಿ ಸಿಬಿಐಗೆ ಸೇರಿದವರಾದರೆ, 11 ಮಂದಿ ಮಹಾರಾಷ್ಟ್ರ ಪೊಲೀಸ್‌ ಇಲಾಖೆಯವರು; ಮಧ್ಯಪ್ರದೇಶ ಪೊಲೀಸ್ ಮತ್ತು ಉತ್ತರ ಪ್ರದೇಶ ಪೊಲೀಸರಿಂದ ತಲಾ 10 ಮಂದಿ, ಕೇರಳ ಪೊಲೀಸ್, ರಾಜಸ್ಥಾನ ಪೊಲೀಸ್ ಮತ್ತು ಪಶ್ಚಿಮ ಬಂಗಾಳ ಪೊಲೀಸರಿಂದ ತಲಾ 8 ಮಂದಿ ಪದಕಕ್ಕೆ ಭಾಜನರಾಗಿದ್ದಾರೆ. ಉಳಿದವರು ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು/ಸಂಸ್ಥೆಗಳಿಗೆ ಸೇರಿದವರು. ಇವರಲ್ಲಿ ಇಪ್ಪತ್ತೆಂಟು (28) ಮಹಿಳಾ ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ.

 

2022ನೇ ಸಾಲಿನ ʻತನಿಖೆಯಲ್ಲಿ ಉತ್ಕೃಷ್ಟತೆಗಾಗಿ ಕೇಂದ್ರ ಗೃಹ ಸಚಿವರ ಪದಕʼ ಪ್ರಶಸ್ತಿಗೆ ಭಾಜನರಾದ ಅಧಿಕಾರಿಗಳ ಹೆಸರು

 

ಕ್ರ.ಸಂ.

ಹೆಸರು (ಶ್ರೀಮತಿ/ಶ್ರೀ)

ರಾಜ್ಯ/ಸಂಸ್ಥೆ

1

ಶ್ರೀ ಬಿ ಸೀತಾರಾಮಯ್ಯ, ಡಿ.ವೈ.ಎಸ್‌.ಪಿ.

ಆಂಧ್ರ ಪ್ರದೇಶ

2

ಶ್ರೀ ಕನ್ನುಜು ವಾಸು, ಇನ್ಸ್‌ಪೆಕ್ಟರ್‌

ಆಂಧ್ರ ಪ್ರದೇಶ

3

ಶ್ರೀ ಖಾದರ್ ಬಾಷಾ ಶೇಖ್, ಸಬ್ ಇನ್ಸ್‌ಪೆಕ್ಟರ್‌

ಆಂಧ್ರ ಪ್ರದೇಶ

4

ಶ್ರೀ ಶ್ರೀನಿವಾಸ ರಾವ್ ಕೊಲ್ಲಿ, ಸಹಾಯಕ ಪೊಲೀಸ್ ಕಮಿಷನರ್

ಆಂಧ್ರ ಪ್ರದೇಶ

5

ಶ್ರೀ ಸತ್ಯನಾರಾಯಣ ಮುತ್ಯಾಲ, ಇನ್ಸ್‌ಪೆಕ್ಟರ್‌

ಆಂಧ್ರ ಪ್ರದೇಶ

6

ಶ್ರೀ ರೋಹಿತ್ ರಾಜ್‌ಬೀರ್ ಸಿಂಗ್, ಎಸ್‌.ಪಿ.

ಅರುಣಾಚಲ ಪ್ರದೇಶ

7

ಶ್ರೀ ಬರುನ್ ಪುರ್ಕಾಯಸ್ಥ, ಎಸ್.ಪಿ.

ಅಸ್ಸಾಂ

8

ಶ್ರೀ ಮೃಣ್ಮಯ್ ದಾಸ್, ಎಸ್.ಡಿ.ಪಿ.ಓ.

ಅಸ್ಸಾಂ

9

ಶ್ರೀಮತಿ ರೋಸಿ ತಾಲೂಕ್ದಾರ್, ಡಿ.ವೈ.ಎಸ್‌.ಪಿ.

ಅಸ್ಸಾಂ

10

ಶ್ರೀ ನಾರಾಯಣ ಸೈಕಿಯಾ, ಎಸ್.ಐ.

ಅಸ್ಸಾಂ

11

ಶ್ರೀಮತಿ ಸಯಾಲಿ ಸವ್ಲಾರಾಮ್ ಧುರತ್, ಎಸ್.ಪಿ.

ಬಿಹಾರ

12

ಶ್ರೀ ವಿನಯ್ ತಿವಾರಿ, ಎಸ್‌.ಪಿ.

ಬಿಹಾರ

13

ಶ್ರೀ ರಾಮ್ ಶಂಕರ್ ಸಿಂಗ್, ಇನ್ಸ್‌ಪೆಕ್ಟರ್‌

ಬಿಹಾರ

14

ಶ್ರೀ ವಿನಯ್ ಪ್ರಕಾಶ್, ಇನ್ಸ್‌ಪೆಕ್ಟರ್‌

ಬಿಹಾರ

15

ಶ್ರೀ ಮನೋಜ್ ಕುಮಾರ್ ರೈ, ಸಬ್ ಇನ್ಸ್‌ಪೆಕ್ಟರ್‌

ಬಿಹಾರ

16

ಶ್ರೀ ಮಹಮದ್ ಚಾಂದ್ ಪರ್ವೇಜ್, ಸಬ್ ಇನ್ಸ್‌ಪೆಕ್ಟರ್‌

ಬಿಹಾರ

17

ಶ್ರೀ ಮಹಮದ್ ಗುಲಾಮ್ ಮುಸ್ತಫಾ, ಸಬ್ ಇನ್ಸ್‌ಪೆಕ್ಟರ್‌

ಬಿಹಾರ

18

ಶ್ರೀಮತಿ ದಿವ್ಯಾ ಶರ್ಮಾ, ಸಬ್ ಇನ್ಸ್‌ಪೆಕ್ಟರ್‌

ಛತ್ತೀಸ್‌ಗಢ

19

ಶ್ರೀ ರಾಜೇಂದ್ರ ಕುಮಾರ್ ಜೈಸ್ವಾಲ್, ಹೆಚ್ಚುವರಿ ಎಸ್‌.ಪಿ.

ಛತ್ತೀಸ್‌ಗಢ

20

ಶ್ರೀ ದಿನೇಶ್ ಯಾದವ್, ಇನ್ಸ್‌ಪೆಕ್ಟರ್‌

ಛತ್ತೀಸ್‌ಗಢ

21

ಶ್ರೀ ಅಭಯ್ ಚೂಡಾಸಮಾ, ಐ.ಜಿ.ಪಿ.

ಗುಜರಾತ್

22

ಶ್ರೀ ಗಿರೀಶ್ ಕುಮಾರ್ ಲಕ್ಷ್ಮಣ್ ಭಾಯಿ ಸಿಂಘಾಲ್, ಐ.ಜಿ.ಪಿ.

ಗುಜರಾತ್

23

ಶ್ರೀಮತಿ ಉಷಾ ಬಚ್ಚುಭಾಯಿ ರಾಡಾ, ಡಿ.ವೈ.ಎಸ್.ಪಿ.

ಗುಜರಾತ್

24

ಶ್ರೀ ಸಾಗರ್ ಬಾಗ್ಮಾರ್, ಡಿ.ವೈ.ಸಿ.ಪಿ.

ಗುಜರಾತ್

25

ಶ್ರೀ ರಾಜೇಂದ್ರಸಿನ್ಹ ರಂಜಿತ್‌ಸಿನ್ಹ ಸರ್ವಯ್ಯ, ಎ.ಸಿ.ಪಿ.

ಗುಜರಾತ್

26

ಶ್ರೀ ಭೂಪೇಂದ್ರ ನಟವರ್ಲಾಲ್ ದವೆ, ಎ.ಸಿ.ಪಿ.

ಗುಜರಾತ್

27

ಶ್ರೀಮತಿ ಸುಮನ್ ದೇವಿ, ಸಬ್ ಇನ್ಸ್‌ಪೆಕ್ಟರ್‌

ಹರ್ಯಾಣ

28

ಶ್ರೀ ಬಸಂತ್ ಕುಮಾರ್, ಇನ್ಸ್‌ಪೆಕ್ಟರ್‌

ಹರ್ಯಾಣ

29

ಶ್ರೀ ಯೋಗೇಶ್ ಕುಮಾರ್, ಸಬ್ ಇನ್ಸ್‌ಪೆಕ್ಟರ್‌

ಹರ್ಯಾಣ

30

ಶ್ರೀ ಗೋಪಾಲ್ ಚಂದ್, ಹೈಕೋರ್ಟ್

ಹರ್ಯಾಣ

31

ಶ್ರೀ ನರವೀರ್ ಸಿಂಗ್ ರಾಥೋಡ್‌, ಹೆಚ್ಚುವರಿ ಎಸ್‌.ಪಿ.

ಹಿಮಾಚಲ ಪ್ರದೇಶ

32

ಶ್ರೀ ಸಚಿತ್ ಶರ್ಮಾ, ಡಿ.ವೈ.ಎಸ್‌.ಪಿ.

ಜಮ್ಮು ಮತ್ತು ಕಾಶ್ಮೀರ

33

ಶ್ರೀಮತಿ ರೂಪಾ ಬಾಕ್ಲಾ, ಸಬ್ ಇನ್ಸ್‌ಪೆಕ್ಟರ್‌

ಜಾರ್ಖಂಡ್

34

ಶ್ರೀ ಜೈ ಪ್ರಕಾಶ್ ನಾರಾಯಣ್ ಚೌಧರಿ, ಡಿ.ವೈ.ಎಸ್‌.ಪಿ.

ಜಾರ್ಖಂಡ್

35

ಶ್ರೀ ಲಕ್ಷ್ಮೀ ಗಣೇಶ್ ಕೆ, ಹೆಚ್ಚುವರಿ ಎಸ್‌.ಪಿ.

ಕರ್ನಾಟಕ

36

ಶ್ರೀ ವೆಂಕಟಪ್ಪ ನಾಯಕ, ಡಿ.ವೈ.ಎಸ್‌.ಪಿ.

ಕರ್ನಾಟಕ

37

ಶ್ರೀ ಮೈಸೂರು ರಾಜೇಂದ್ರ ಗೌತಮ್, ಡಿ.ವೈ.ಎಸ್‌.ಪಿ.

ಕರ್ನಾಟಕ

38

ಶ್ರೀ ಶಂಕರ್ ಕಾಳಪ್ಪ ಮಾರಿಹಾಳ, ಡಿ.ವೈ.ಎಸ್‌.ಪಿ.

ಕರ್ನಾಟಕ

39

ಶ್ರೀ ಶಂಕರಗೌಡ ವೀರನಗೌಡ ಪಾಟೀಲ್, ಡಿ.ವೈ.ಎಸ್‌.ಪಿ.

ಕರ್ನಾಟಕ

40

ಶ್ರೀ ಗುರುಬಸವರಾಜ ಎಚ್.ಹಿರೇಗೌಡರ್, ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್‌

ಕರ್ನಾಟಕ

41

ಶ್ರೀ ಆನಂದ್ ಆರ್, ಎ.ಎ.ಐ.ಜಿ.

ಕೇರಳ

42

ಶ್ರೀ ಕೆ.ಕಾರ್ತಿಕ್, ಜಿಲ್ಲಾ ಪೊಲೀಸ್ ಮುಖ್ಯಸ್ಥರು

ಕೇರಳ

43

ಶ್ರೀ ವಿಪಿನ್ ವಿ.ಎಸ್, ಇನ್ಸ್‌ಪೆಕ್ಟರ್‌

ಕೇರಳ

44

ಶ್ರೀ ಮಹಿಮ್ ಸಲೀಂ, ಸಬ್ ಇನ್ಸ್‌ಪೆಕ್ಟರ್‌

ಕೇರಳ

45

ಶ್ರೀ ವಿಜು ಕುಮಾರ್ ನಳಿನಾಕ್ಷಣ್, ಡಿ.ವೈ.ಎಸ್‌.ಪಿ.

ಕೇರಳ

46

ಕರುಪ್ಪಸ್ವಾಮಿ, ಜಿಲ್ಲಾ ಪೊಲೀಸ್ ಮುಖ್ಯಸ್ಥ

ಕೇರಳ

47

ಶ್ರೀ ಇಮ್ಯಾನ್ಯುಯೆಲ್ ಪಾಲ್, ಡಿ.ವೈ.ಎಸ್‌.ಪಿ.

ಕೇರಳ

48

ಶ್ರೀ ಕುಮಾರ್ ಆರ್, ಇನ್ಸ್‌ಪೆಕ್ಟರ್‌

ಕೇರಳ

49

ಶ್ರೀ ಅವದೇಶ್ ಸಿಂಗ್ ತೋಮರ್, ಕಾರ್ಯ ನಿರ್ವಾಹಕ ಇನ್ಸ್‌ಪೆಕ್ಟರ್‌

ಮಧ್ಯ ಪ್ರದೇಶ

50

ಶ್ರೀ ರವೀಂದ್ರ ಕುಮಾರ್ ಚವಾರಿಯಾ, ಇನ್ಸ್‌ಪೆಕ್ಟರ್‌

ಮಧ್ಯ ಪ್ರದೇಶ

51

ಶ್ರೀ ಉಮಾಶಂಕರ್ ಮುಕಾಟಿ, ಎಸ್.ಐ.

ಮಧ್ಯ ಪ್ರದೇಶ

52

ಶ್ರೀ ಅಮೃತ್ ಕುಮಾರ್ ಟಿಗ್ಗಾ, ಇನ್ಸ್‌ಪೆಕ್ಟರ್‌

ಮಧ್ಯ ಪ್ರದೇಶ

53

ಶ್ರೀ ಶಕ್ತಿರಾಮ ಮರವಿ, ಇನ್ಸ್‌ಪೆಕ್ಟರ್‌

ಮಧ್ಯ ಪ್ರದೇಶ

54

ಶ್ರೀಮತಿ ಶಶಿ ವಿಶ್ವಕರ್ಮ, ಇನ್ಸ್‌ಪೆಕ್ಟರ್‌

ಮಧ್ಯ ಪ್ರದೇಶ

55

ಶ್ರೀ ಲೋಕೇಶ್ ಕುಮಾರ್ ಸಿನ್ಹಾ, ಎಸ್‌.ಪಿ.

ಮಧ್ಯ ಪ್ರದೇಶ

56

ಶ್ರೀ ಸಂತೋಷ್ ಕುಮಾರ್ ಪಾಂಡ್ರೆ, ಇನ್ಸ್‌ಪೆಕ್ಟರ್‌

ಮಧ್ಯ ಪ್ರದೇಶ

57

ಶ್ರೀಮತಿ ಸೋನಮ್ ರಘುವಂಶಿ, ಎಸ್.ಐ.

ಮಧ್ಯ ಪ್ರದೇಶ

58

ಶ್ರೀಮತಿ ಸಪ್ನಾ ರಾಥೋಡ್, ಎಸ್.ಐ.

ಮಧ್ಯ ಪ್ರದೇಶ

59

ಶ್ರೀ ಕೃಷ್ಣ ಕಾಂತ್ ಉಪಾಧ್ಯಾಯ, ಡಿ.ವೈ.ಎಸ್.ಪಿ.

ಮಹಾರಾಷ್ಟ್ರ

60

ಶ್ರೀ ಪ್ರಮೋದ್ ಭಾಸ್ಕರರಾವ್ ತೋರದ್ಮಲ್, ಇನ್ಸ್‌ಪೆಕ್ಟರ್‌

ಮಹಾರಾಷ್ಟ್ರ

61

ಶ್ರೀ ಮನೋಜ್ ಮೋಹನ್ ಪವಾರ್, ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್‌

ಮಹಾರಾಷ್ಟ್ರ

62

ಶ್ರೀ ದಿಲೀಪ್ ಶಿಶುಪಾಲ್ ಪವಾರ್, ಇನ್ಸ್‌ಪೆಕ್ಟರ್‌

ಮಹಾರಾಷ್ಟ್ರ

63

ಶ್ರೀ ಅಶೋಕ್ ತಾನಾಜಿ ವೀರ್ಕರ್, ಎಸ್‌.ಡಿ.ಪಿ.ಒ.

ಮಹಾರಾಷ್ಟ್ರ

64

ಶ್ರೀ ಅಜಿತ್ ಭಾಗವತ್ ಪಾಟೀಲ್, ಎಸ್‌.ಡಿ.ಪಿ.ಒ.

ಮಹಾರಾಷ್ಟ್ರ

65

ಶ್ರೀಮತಿ ರಾಣಿ ತುಕಾರಾಮ್ ಕಾಳೆ, ಸಹಾಯಕ ಇನ್ಸ್‌ಪೆಕ್ಟರ್‌

ಮಹಾರಾಷ್ಟ್ರ

66

ಶ್ರೀಮತಿ ದೀಪ್‌ಶಿಖಾ ದೀಪಕ್ ವೇರ್, ಇನ್ಸ್‌ಪೆಕ್ಟರ್‌ 

ಮಹಾರಾಷ್ಟ್ರ

67

ಶ್ರೀ ಸುರೇಶ್ ಕುಮಾರ್ ನಾನಾಸಾಹೇಬ್ ರಾವತ್, ಇನ್ಸ್‌ಪೆಕ್ಟರ್‌

ಮಹಾರಾಷ್ಟ್ರ

68

ಶ್ರೀ ಜಿತೇಂದ್ರ ಬೋಡಪ್ಪ ವಂಕೋಟಿ, ಇನ್ಸ್‌ಪೆಕ್ಟರ್‌

ಮಹಾರಾಷ್ಟ್ರ

69

ಶ್ರೀ ಸಮೀರ್ ಸುರೇಶ್ ಅಹಿರ್ ರಾವ್, ಇನ್ಸ್‌ಪೆಕ್ಟರ್‌

ಮಹಾರಾಷ್ಟ್ರ

70

ಶ್ರೀ ಮರ್ಚಾಂಗ್ ವುಂಗ್ಮಹೈ, ಸಬ್ ಇನ್ಸ್‌ಪೆಕ್ಟರ್‌

ಮಣಿಪುರ

71

ಶ್ರೀ ಪೈರ್ಖತ್ಲಾಂಗ್‌ ಸುಚಿಯಾಂಗ್, ಡಿ.ವೈ.ಎಸ್‌.ಪಿ.

ಮೇಘಾಲಯ

72

ಶ್ರೀಮತಿ ಲಾಲ್‌ಬೆಲ್ತಂಗಿ, ಸಬ್ ಇನ್ಸ್‌ಪೆಕ್ಟರ್‌

ಮಿಜೋರಾಂ

73

ಶ್ರೀಮತಿ ತುಲಖಾ ಕೆ ಸುಮಿ, ಹೆಚ್ಚುವರಿ ಎಸ್‌.ಪಿ.

ನಾಗಾಲ್ಯಾಂಡ್

74

ಶ್ರೀ ಆಶಿಶ್ ಚಂದ್ರ ಜೆನಾ, ಇನ್ಸ್‌ಪೆಕ್ಟರ್‌

ಒಡಿಶಾ

75

ಶ್ರೀಮತಿ ಅನುಸೂಯಾ ನಾಯಕ್, ಇನ್ಸ್‌ಪೆಕ್ಟರ್‌

ಒಡಿಶಾ

76

ಶ್ರೀಮತಿ ಸುಮಿತ್ರಾ ಜೆನಾ, ಡಿಎಸ್‌.ಪಿ

ಒಡಿಶಾ

77

ಶ್ರೀ ರಮೇಶ್ ಕುಮಾರ್ ಪ್ರಧಾನ್, ಇನ್ಸ್‌ಪೆಕ್ಟರ್‌

ಒಡಿಶಾ

78

ಶ್ರೀ ಶಮೀಂದರ್ ಸಿಂಗ್, ಇನ್ಸ್‌ಪೆಕ್ಟರ್‌

ಪಂಜಾಬ್

79

ಶ್ರೀ ಜ್ಞಾನ ಪ್ರಕಾಶ್ ನವಲ್, ಹೆಚ್ಚುವರಿ ಡಿ.ಸಿ.ಪಿ.

ರಾಜಸ್ಥಾನ

80

ಶ್ರೀ ದೇವೇಂದ್ರ, ಇನ್ಸ್‌ಪೆಕ್ಟರ್‌

ರಾಜಸ್ಥಾನ

81

ಶ್ರೀಮತಿ ಮಧು ಕನ್ವರ್ ರಾಜ್ ಪುರೋಹಿತ್, ಸಬ್ ಇನ್ಸ್‌ಪೆಕ್ಟರ್‌

ರಾಜಸ್ಥಾನ

82

ಡಾ. ಅನುಕೃತಿ ಉಜ್ಜೇನಿಯಾ, ಹೆಚ್ಚುವರಿ ಎಸ್‌.ಪಿ.

ರಾಜಸ್ಥಾನ

83

ಶ್ರೀ ಛತ್ತರ್ ಸಿಂಗ್, ಇನ್ಸ್‌ಪೆಕ್ಟರ್‌

ರಾಜಸ್ಥಾನ

84

ಶ್ರೀ ಪೂರನ್ ಸಿಂಗ್ ರಾಜ್ ಪುರೋಹಿತ್, ಇನ್ಸ್‌ಪೆಕ್ಟರ್‌

ರಾಜಸ್ಥಾನ

85

ಶ್ರೀ ಸುಜನಾ ರಾಮ್, ಸಬ್ ಇನ್ಸ್‌ಪೆಕ್ಟರ್‌

ರಾಜಸ್ಥಾನ

86

ಶ್ರೀ ಭವಾನಿ ಶಂಕರ್ ಸುತಾರ್, ಸಬ್ ಇನ್ಸ್‌ಪೆಕ್ಟರ್‌

ರಾಜಸ್ಥಾನ

87

ಶ್ರೀಮತಿ ಎ ಕನಕೇಶ್ವರಿ, ಹೆಚ್ಚುವರಿ ಎಸ್‌.ಪಿ.

ತಮಿಳುನಾಡು

88

ಶ್ರೀಮತಿ ಕೆ.ಅಮುತಾ, ಇನ್ಸ್‌ಪೆಕ್ಟರ್‌

ತಮಿಳುನಾಡು

89

ಶ್ರೀಮತಿ ಎಸ್ ಶಶಿಕಲಾ, ಇನ್ಸ್‌ಪೆಕ್ಟರ್‌

ತಮಿಳುನಾಡು

90

ಶ್ರೀಮತಿ ಪಾಂಡಿ ಮುತ್ತುಲಕ್ಷ್ಮಿ, ಇನ್ಸ್‌ಪೆಕ್ಟರ್‌

ತಮಿಳುನಾಡು

91

ಶ್ರೀ ಆರ್ ಸೆಲ್ವರಾಜನ್, ಸಬ್ ಇನ್ಸ್‌ಪೆಕ್ಟರ್‌

ತಮಿಳುನಾಡು

92

ಶ್ರೀ ಪಿ.ವೆಂಕಟ ರಮಣ, ಡಿ.ಎಸ್‌.ಪಿ.

ತೆಲಂಗಾಣ

93

ಶ್ರೀ ರುದ್ರಾವರಂ ಗಂಡ್ಲ ಶಿವ ಮಾರುತಿ, ಸಹಾಯಕ ಸಿ.ಪಿ.

ತೆಲಂಗಾಣ

94

ಶ್ರೀ ಅಂಜಿ ರೆಡ್ಡಿ ಬುಜೂರ್, ಇನ್ಸ್‌ಪೆಕ್ಟರ್‌

ತೆಲಂಗಾಣ

95

ಶ್ರೀ ಆಶಾಲಾ ಗಂಗಾರಾಮ್, ಡಿ.ಎಸ್‌.ಪಿ.

ತೆಲಂಗಾಣ

96

ಶ್ರೀ ರಘು ವೆಗ್ಗಲಂ, ಎ.ಸಿ.ಪಿ.

ತೆಲಂಗಾಣ

97

ಶ್ರೀಮತಿ ಎಮಿಲಿ ನಂದಿ, ಸಬ್ ಇನ್ಸ್‌ಪೆಕ್ಟರ್‌

ತ್ರಿಪುರಾ

98

ಶ್ರೀ ರಾಮ್ ಗೋವಿಂದ್ ಮಿಶ್ರಾ, ಇನ್ಸ್‌ಪೆಕ್ಟರ್‌

ಉತ್ತರ ಪ್ರದೇಶ

99

ಶ್ರೀ ನೀರಜ್ ಕುಮಾರ್ ಪಾಲ್, ಸಬ್ ಇನ್ಸ್‌ಪೆಕ್ಟರ್‌

ಉತ್ತರ ಪ್ರದೇಶ

100

ಶ್ರೀ ಭಯ್ಯಾ ಶಿವಪ್ರಸಾದ್ ಸಿಂಗ್, ಇನ್ಸ್‌ಪೆಕ್ಟರ್‌

ಉತ್ತರ ಪ್ರದೇಶ

101

ಶ್ರೀ ಸಂತೋಷ್ ಕುಮಾರ್ ಶರ್ಮಾ, ಇನ್ಸ್‌ಪೆಕ್ಟರ್‌

ಉತ್ತರ ಪ್ರದೇಶ

102

ಶ್ರೀ ಸಂಸಾರ್ ಸಿಂಗ್ ರಾಠಿ, ಡಿ.ವೈ.ಎಸ್‌.ಪಿ.

ಉತ್ತರ ಪ್ರದೇಶ

103

ಶ್ರೀ ಯೋಗೇಂದ್ರ ಕುಮಾರ್, ಇನ್ಸ್‌ಪೆಕ್ಟರ್‌

ಉತ್ತರ ಪ್ರದೇಶ

104

ಶ್ರೀ ಕಮಲೇಶ್ ಸಿಂಗ್, ಎಸ್.ಎಚ್.ಒ.

ಉತ್ತರ ಪ್ರದೇಶ

105

ಶ್ರೀ ಸೂರಜ್ ಕುಮಾರ್ ತಿವಾರಿ, ಸಬ್ ಇನ್ಸ್‌ಪೆಕ್ಟರ್‌

ಉತ್ತರ ಪ್ರದೇಶ

106

ಶ್ರೀ ಸವಿತಾ ಗೌತಮ್, ಡಿ.ವೈ.ಎಸ್‌.ಪಿ.

ಉತ್ತರ ಪ್ರದೇಶ

107

ಶ್ರೀ ಶೈಲೇಶ್ ಕುಮಾರ್ ರೈ, ಇನ್ಸ್‌ಪೆಕ್ಟರ್‌

ಉತ್ತರ ಪ್ರದೇಶ

108

ಶ್ರೀಮತಿ ಭದಾನೆ ವಿಶಾಖ ಅಶೋಕ್, ಎಸ್.ಪಿ.

ಉತ್ತರಾಖಂಡ್

109

ಶ್ರೀ ಚಂದ್ರನಾಥ ಐಚ್ ರಾಯ್, ಸಬ್ ಇನ್ಸ್‌ಪೆಕ್ಟರ್‌

ಪಶ್ಚಿಮ ಬಂಗಾಳ

110

ಶ್ರೀ ಹಿಮಾದ್ರಿ ಚಕ್ರವರ್ತಿ, ಸಬ್ ಇನ್ಸ್‌ಪೆಕ್ಟರ್‌

ಪಶ್ಚಿಮ ಬಂಗಾಳ

111

ಶ್ರೀ ಸಂದೀಪ್ ಪ್ರಾಮಾಣಿಕ್, ಸಬ್ ಇನ್ಸ್‌ಪೆಕ್ಟರ್‌

ಪಶ್ಚಿಮ ಬಂಗಾಳ

112

ಶ್ರೀ ಜಯಂತ ಪಾಲ್, ಸಬ್ ಇನ್ಸ್‌ಪೆಕ್ಟರ್‌

ಪಶ್ಚಿಮ ಬಂಗಾಳ

113

ಶ್ರೀ ಅಮಿತ್ ಕುಮಾರ್ ಸಿಂಗ್, ಸಬ್ ಇನ್ಸ್‌ಪೆಕ್ಟರ್‌

ಪಶ್ಚಿಮ ಬಂಗಾಳ

114

ಶ್ರೀ ಚಂದ್ರ ಪ್ರತಾಪ್ ಶರ್ಮಾ, ಸಬ್ ಇನ್ಸ್‌ಪೆಕ್ಟರ್‌

ಪಶ್ಚಿಮ ಬಂಗಾಳ

115

ಶ್ರೀ ಸೋಹೋಮ್ ಚಟರ್ಜಿ, ಸಬ್ ಇನ್ಸ್‌ಪೆಕ್ಟರ್‌

ಪಶ್ಚಿಮ ಬಂಗಾಳ

116

ಶ್ರೀಮತಿ ಶೋವ್ನಾ ಸೇವಾ, ಸಬ್ ಇನ್ಸ್‌ಪೆಕ್ಟರ್‌

ಪಶ್ಚಿಮ ಬಂಗಾಳ

117

ಶ್ರೀ ಪಿ ಜೀವನ್, ಸಬ್ ಇನ್ಸ್‌ಪೆಕ್ಟರ್‌

ಅಂಡಮಾನ್‌ ಮತ್ತು ನಿಕೋಬರ್‌ ದ್ವೀಪಗಳು

118

ಶ್ರೀಮತಿ ಛಾಯಾಬೆನ್ ಲಕ್ಷ್ಮಣ್ ಭಾಯಿ ತಾಂಡೇಲ್, ಸಬ್ ಇನ್ಸ್‌ಪೆಕ್ಟರ್‌

ದಾದ್ರಾ ಮತ್ತು ನಗರ್ ಹವೇಲಿ

119

ಶ್ರೀ ಲೀಲಾಧರ್ ಮಕ್ವಾನಾ, ಸಬ್ ಇನ್ಸ್‌ಪೆಕ್ಟರ್‌

ದಮನ್ ಮತ್ತು ದಿಯು

120

ಶ್ರೀ ದೀಪಕ್ ಯಾದವ್, ಡಿ.ಸಿ.ಪಿ.

ದೆಹಲಿ

121

ಶ್ರೀ ಮುನೀಶ್ ಕುಮಾರ್, ಸಬ್ ಇನ್ಸ್‌ಪೆಕ್ಟರ್‌

ದೆಹಲಿ

122

ಶ್ರೀ ಸಂಜಯ್ ಕುಮಾರ್ ಗುಪ್ತಾ, ಇನ್ಸ್‌ಪೆಕ್ಟರ್‌

ದೆಹಲಿ

123

ಶ್ರೀ ಆರ್ ಪಿ ಮೀನಾ, ಡಿ.ಸಿ.ಪಿ.

ದೆಹಲಿ

124

ಶ್ರೀ ಸಂಜಯ್ ದತ್, ಎ.ಸಿ.ಪಿ.

ದೆಹಲಿ

125

ಶ್ರೀ ಅನುಜ್ ಕುಮಾರ್ ತ್ಯಾಗಿ, ಇನ್ಸ್‌ಪೆಕ್ಟರ್‌

ದೆಹಲಿ

126

ಶ್ರೀ ಆರ್ ರಾಜನ್, ಸಬ್ ಇನ್ಸ್‌ಪೆಕ್ಟರ್‌

ಪುದುಚೇರಿ

127

ಶ್ರೀ ಲಹರಿ ದೋರ್ಜಿ ಲಾತೂ, ಎಸ್.ಪಿ.

ಎನ್‌.ಐ.ಎ.

128

ಶ್ರೀಮತಿ ಪ್ರತಿಭಾ ಅಂಬೇಡ್ಕರ್, ಎಸ್‌.ಪಿ.

ಎನ್‌.ಐ.ಎ.

129

ಶ್ರೀ ರಾಜೇಶ್ ಕುಮಾರ್ ಶರ್ಮಾ, ಡಿ.ವೈ.ಎಸ್‌.ಪಿ.

ಎನ್‌.ಐ.ಎ.

130

ಶ್ರೀ ಅಜಯ್ ಕುಮಾರ್ ಸಿಂಗ್, ಡಿವೈಎಸ್‌.ಪಿ

ಎನ್‌.ಐ.ಎ.

131

ಶ್ರೀ ಶಶಿಕಾಂತ್ ರಾಜನಾಥ್ ಸಿಂಗ್, ಇನ್ಸ್‌ಪೆಕ್ಟರ್‌

ಎನ್‌.ಐ.ಎ.

132

ಶ್ರೀ ಸುರೇಂದರ್ ಕುಮಾರ್ ರೋಹಿಲ್ಲಾ, ಡಿ.ವೈ.ಎಸ್‌.ಪಿ.

ಸಿ.ಬಿ.ಐ.

133

ಶ್ರೀ ಪ್ರಮೋದ್ ಕುಮಾರ್, ಡಿ.ವೈ.ಎಸ್‌.ಪಿ.

ಸಿ.ಬಿ.ಐ.

134

ಶ್ರೀ ಸಂದೀಪ್ ಸಿಂಗ್ ಭದೌರಿಯಾ, ಡಿ.ವೈ.ಎಸ್‌.ಪಿ.

ಸಿ.ಬಿ.ಐ.

135

ಶ್ರೀ ಮನೋಜ್ ಕುಮಾರ್, ಡಿ.ವೈ.ಎಸ್‌.ಪಿ.

ಸಿ.ಬಿ.ಐ.

136

ಶ್ರೀ ಕುಮಾರ್ ಭಾಸ್ಕರ್, ಡಿ.ವೈ.ಎಸ್‌.ಪಿ.

ಸಿ.ಬಿ.ಐ.

137

ಶ್ರೀ ಹೇಮಾಂಶು ಷಾ, ಇನ್ಸ್‌ಪೆಕ್ಟರ್‌

ಸಿ.ಬಿ.ಐ.

138

ಶ್ರೀ ಸಂಭಾಜಿ ನಿವೃತಿ, ಇನ್ಸ್‌ಪೆಕ್ಟರ್‌

ಸಿ.ಬಿ.ಐ.

139

ಶ್ರೀಮತಿ ಎಂ.ಶಶಿರೇಖಾ, ಇನ್ಸ್‌ಪೆಕ್ಟರ್‌

ಸಿ.ಬಿ.ಐ.

140

ಶ್ರೀ ಶ್ರೀಧರ್ ಡಿ, ಇನ್ಸ್‌ಪೆಕ್ಟರ್‌

ಸಿ.ಬಿ.ಐ.

141

ಶ್ರೀ ಸತ್ಯವೀರ್, ಇನ್ಸ್‌ಪೆಕ್ಟರ್‌

ಸಿ.ಬಿ.ಐ.

142

ಶ್ರೀ ಸಾಜಿ ಶಂಕರ್, ಇನ್ಸ್‌ಪೆಕ್ಟರ್‌

ಸಿ.ಬಿ.ಐ.

143

ಶ್ರೀ ದೀಪಕ್ ಕುಮಾರ್, ಇನ್ಸ್‌ಪೆಕ್ಟರ್‌

ಸಿ.ಬಿ.ಐ.

144

ಶ್ರೀ ಅನುಜ್ ಕುಮಾರ್, ಇನ್ಸ್‌ಪೆಕ್ಟರ್‌

ಸಿ.ಬಿ.ಐ.

145

ಶ್ರೀ ಅಮಿತ್ ಅವದೇಶ್ ಶ್ರೀವಾತ್ಸವ್, ಇನ್ಸ್‌ಪೆಕ್ಟರ್‌

ಸಿ.ಬಿ.ಐ.

146

ಶ್ರೀ ಪ್ರದೀಪ್ ಕುಮಾರ್ ತ್ರಿಪಾಠಿ, ಇನ್ಸ್‌ಪೆಕ್ಟರ್‌

ಸಿ.ಬಿ.ಐ.

147

ಶ್ರೀ ಸುಧಾಂಶು ಕುಮಾರ್ ಸಿಂಗ್, ಝೆಡ್‌.ಡಿ

ಎನ್.ಸಿ.ಬಿ.

148

ಶ್ರೀ ಕುಲ್‌ದೀಪ್‌ ಶರ್ಮಾ, ಎ.ಡಿ.

ಎನ್.ಸಿ.ಬಿ.

149

ಶ್ರೀ ಪಂಕಜ್ ಕುಮಾರ್ ದ್ವಿವೇದಿ, ಎ.ಡಿ.(ಕಾರ್ಯಾಚರಣೆ)

ಎನ್.ಸಿ.ಬಿ.

150

ಶ್ರೀಮತಿ ಮೆಹಕ್ ಜೈನ್, ಅಧೀಕ್ಷಕರು

ಎನ್.ಸಿ.ಬಿ.

151

ಶ್ರೀ ಎಂ.ಸುರೇಶ್ ಕುಮಾರ್, ಅಧೀಕ್ಷಕರು

ಎನ್.ಸಿ.ಬಿ.

 

 

*****



(Release ID: 1851198) Visitor Counter : 226