ಪ್ರಧಾನ ಮಂತ್ರಿಯವರ ಕಛೇರಿ
ಕಳೆದ ತಿಂಗಳ ಮನ್ ಕಿ ಬಾತ್ ಆವೃತ್ತಿಯ ಪ್ರಮುಖ ವಿಷಯಗಳನ್ನು ಒಳಗೊಂಡ ಇ-ಪುಸ್ತಕವನ್ನು ಪ್ರಧಾನ ಮಂತ್ರಿ ಹಂಚಿಕೊಂಡಿದ್ದಾರೆ.
Posted On:
25 JUN 2022 7:19PM by PIB Bengaluru
ಕಳೆದ ತಿಂಗಳ ಮನ್ ಕಿ ಬಾತ್ ಆವೃತ್ತಿಯ ಪ್ರಮುಖ ವಿಷಯಗಳು ಮತ್ತು ಜೀವನದ ವಿವಿಧ ವಯೋಮಾನದ ಗಣ್ಯರು ಬರೆದ ಒಳನೋಟವುಳ್ಳ ಲೇಖನಗಳನ್ನು ಒಳಗೊಂಡ ಇ-ಪುಸ್ತಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು:
"ಕಳೆದ ತಿಂಗಳ #MannKiBaat ಆವೃತ್ತಿಯ ಪ್ರಮುಖ ವಿಷಯಗಳನ್ನು ಮತ್ತು ವಿವಿಧ ವಯೋಮಾನದ ಗಣ್ಯ ವ್ಯಕ್ತಿಗಳು ಬರೆದ ಒಳನೋಟವುಳ್ಳ ಲೇಖನಗಳನ್ನು ಒಳಗೊಂಡಿರುವ ಅಸಕ್ತಿದಾಯಕ ಇ-ಪುಸ್ತಕ ಇಲ್ಲಿದೆ" ಎಂದಿದ್ದಾರೆ.
******
(Release ID: 1837152)
Visitor Counter : 134
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam