ಗೃಹ ವ್ಯವಹಾರಗಳ ಸಚಿವಾಲಯ

2022ನೇ ಸಾಲಿನ ಪದ್ಮ ಪ್ರಶಸ್ತಿಗಳು ಪ್ರಕಟ


ಕರ್ನಾಟಕದ ಐವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ

Posted On: 25 JAN 2022 8:28PM by PIB Bengaluru

 ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪುರಸ್ಕಾರಗಳನ್ನು ಮೂರು ವಿಭಾಗಗಳಲ್ಲಿ ಪ್ರಕಟಿಸಲಾಗಿದೆ. ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಕಟಿಸಲಾಗಿದೆ. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಸಮಾಜ ಸೇವೆ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಉದ್ಯಮ ಮತ್ತು ಕೈಗಾರಿಕೆ, ವೈಯಕೀಯ, ಕ್ರೀಡೆ, ನಾಗರಿಕ ಸೇವೆ ಇತ್ಯಾದಿ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.

ಅಸಾಧಾರಣ ಮತ್ತು ವಿಶಿಷ್ಟ ಸೇವೆ ಸಲ್ಲಿಸಿದ ಸಾಧಕರಿಗೆ ಪದ್ಮವಿಭೂಷಣ, ಅತ್ಯುನ್ನತ ವಿಶಿಷ್ಟ ಸೇವೆ ಸಲ್ಲಿಸಿದ ಸಾಧಕರಿಗೆ ಪದ್ಮಭೂಷಣ ಹಾಗೂ ವಿಶಿಷ್ಟ ಸೇವೆ ಸಲ್ಲಿಸಿದವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗಣರಾಜ್ಯೊತ್ಸವದ ಅಂಗವಾಗಿ ಪ್ರತಿವರ್ಷ ಈ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ರಾಷ್ಟ್ರಪತಿ ಭವನದಲ್ಲಿ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ಅವರು ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಈ ವರ್ಷ ರಾಷ್ಟ್ರಪತಿ ಅವರು 128 ಪದ್ಮ ಪ್ರಶಸ್ತಿಗಳಿಗೆ ಅನುಮೋದನೆ ನೀಡಿದ್ದಾರೆ. ಇಬ್ಬರು ಸಾಧಕರನ್ನು ಈ ಬಾರಿ ಒಂದೇ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷ. ಈ ಬಾರಿಯ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ನಾಲ್ವರು ಸಾಧಕರಿಗೆ ಪದ್ಮವಿಭೂಷಣ, 17 ಸಾಧಕರಿಗೆ ಪದ್ಮಭೂಷಣ ಮತ್ತು 107 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಈ ಬಾರಿ 34 ಮಹಿಳಾ ಸಾಧಕಿಯರಿಗೆ ಪದ್ಮ ಪ್ರಶಸ್ತಿ ಲಭಸಿರುವುದು ವಿಶೇಷ. 13 ಸಾಧಕರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿದೆ. ಅಲ್ಲದೆ 10 ವಿದೇಶಿಗರು, ಎನ್ ಆರ್ ಐ, ಪಿಐಒ, ಒಸಿಐ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕರ್ನಾಟಕದ ಐವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ....

1. ಸಿದ್ದಲಿಂಗಯ್ಯ - ಸಾಹಿತ್ಯ ಮತ್ತು ಶಿಕ್ಷಣ (ಮರಣೋತ್ತರ ಪ್ರಶಸ್ತಿ)

2. ಸುಬ್ಬಣ್ಣ ಅಯ್ಯಪ್ಪನ್ - ವಿಜ್ಞಾನ

3. ಎಚ್ ಆರ್ ಕೇಶವಮೂರ್ತಿ - ಕಲೆ

4. ಅಬ್ದುಲ್ ಖಾದರ್ - ತಳ ಮಟ್ಟದ ಸಂಶೋಧನೆ

5. ಅಮೈ ಮಹಾಲಿಂಗ ನಾಯಕ್ - ಕೃಷಿ

 

ಪದ್ಮವಿಭೂಷಣ (4)

 

ಹೆಸರು

ಕ್ಷೇತ್ರ

ರಾಜ್ಯ/ದೇಶ

  1.  

ಶ್ರೀಮತಿ ಪ್ರಭಾ ಅತ್ರೆ

ಕಲೆ

ಮಹಾರಾಷ್ಟ್ರ

  1.  

ಶ್ರೀ ರಾಧೆಶ್ಯಾಮ್ ಖೇಮ್ಕಾ (ಮರಣೋತ್ತರ)

ಸಾಹಿತ್ಯ ಮತ್ತು ಶಿಕ್ಷಣ

ಉತ್ತರ ಪ್ರದೇಶ

  1.  

ಜನರಲ್ ಬಿಪಿನ್ ರಾವತ್(ಮರಣೋತ್ತರ)

ನಾಗರಿಕ ಸೇವೆ

ಉತ್ತರಾಖಂಡ

  1.  

ಶ್ರೀ ಕಲ್ಯಾಣ ಸಿಂಗ್ (ಮರಣೋತ್ತರ)

ಸಾರ್ವಜನಿಕ ವ್ಯವಹಾರ

ಉತ್ತರ ಪ್ರದೇಶ

ಪದ್ಮಭೂಷಣ (17)

  1.  

ಶ್ರೀ ಗುಲಾಂ ನಬಿ ಆಜಾದ್

ಸಾರ್ವಜನಿಕ ವ್ಯವಹಾರ

ಜಮ್ಮು-ಕಾಶ್ಮೀರ

  1.  

ಶ್ರೀ ವಿಕ್ಟರ್ ಬ್ಯಾನರ್ಜಿ

ಕಲೆ

ಪಶ್ಚಿಮ ಬಂಗಾಳ

  1.  

ಶ್ರೀಮತಿ ಗುರ್ಮೀತ್ ಬಾವಾ(ಮರಣೋತ್ತರ)

ಕಲೆ

ಪಂಜಾಬ್

  1.  

ಶ್ರೀ ಬುದ್ಧದೇವ್ ಭಟ್ಟಾಚಾರ್ಯ

ಸಾರ್ವಜನಿಕ ವ್ಯವಹಾರ

ಪಶ್ಚಿಮ ಬಂಗಾಳ

  1.  

ಶ್ರೀ ನಟರಾಜನ್ ಚಂದ್ರಶೇಖರನ್

ಉದ್ಯಮ ಮತ್ತು ಕೈಗಾರಿಕೆ

ಮಹಾರಾಷ್ಟ್ರ

  1.  

ಶ್ರೀ ಕೃಷ್ಣ ಎಳ್ಳಾ ಮತ್ತು ಶ್ರೀಮತಿ ಸುಚಿತ್ರಾ ಎಳ್ಳಾ ಜೋಡಿ

ಉದ್ಯಮ ಮತ್ತು ಕೈಗಾರಿಕೆ

ತೆಲಂಗಾಣ

  1.  

ಶ್ರೀಮತಿ ಮಧುರ್ ಜಾಫರಿ

ಇತರೆ – ಪಾಕಶಾಸ್ತ್ರ

ಅಮೆರಿಕ

  1.  

ಶ್ರೀ ದೇವೇಂದ್ರ ಜಝಾರಿಯಾ

ಕ್ರೀಡೆ

ರಾಜಸ್ತಾನ್

  1.  

ಶ್ರೀ ರಿಶಿದ್ ಖಾನ್

ಕಲೆ

ಉತ್ತರ ಪ್ರದೇಶ

  1.  

ಶ್ರೀ ರಾಜೀವ್ ಮೆಹ್ರೆಶಿ

ನಾಗರಿಕ ಸೇವೆ

ರಾಜಸ್ತಾನ್

  1.  

ಶ್ರೀ ಸತ್ಯನಾರಾಯಣ ನಾಡೆಳ್ಳಾ

ಉದ್ಯಮ ಮತ್ತು ಕೈಗಾರಿಕೆ

ಅಮೆರಿಕ

  1.  

ಶ್ರೀ ಸುಂದರರಾಜನ್ ಪಿಚ್ಚೈ

ಉದ್ಯಮ ಮತ್ತು ಕೈಗಾರಿಕೆ

ಅಮೆರಿಕ

  1.  

ಶ್ರೀ ಸೈರಸ್ ಪೂನಾವಾಲ್ಲಾ

ಉದ್ಯಮ ಮತ್ತು ಕೈಗಾರಿಕೆ

ಮಹಾರಾಷ್ಟ್ರ

  1.  

ಶ್ರೀ ಸಂಜಯ್ ರಾಜಾರಾಮ್ (ಮರಣೋತ್ತರ)

ವಿಜ್ಞಾನ ಮತ್ತು ಎಂಜಿನಿಯರಿಂಗ್

ಮೆಕ್ಸಿಕೊ

  1.  

ಶ್ರೀಮತಿ ಪ್ರತಿಭಾ ರಾಯ್

ಸಾಹಿತ್ಯ ಮತ್ತು ಶಿಕ್ಷಣ

ಒಡಿಶಾ

  1.  

ಸ್ವಾಮಿ ಸಚ್ಚಿದಾನಂದ

ಸಾಹಿತ್ಯ ಮತ್ತು ಶಿಕ್ಷಣ

ಗುಜರಾತ್

  1.  

ಶ್ರೀ ವಶಿಷ್ಟ್ ತ್ರಿಪಾಠಿ

ಸಾಹಿತ್ಯ ಮತ್ತು ಶಿಕ್ಷಣ

ಉತ್ತರ ಪ್ರದೇಶ

ಪದ್ಮಶ್ರೀ (107)

  1.  

ಶ್ರೀ ಪ್ರಹ್ಲಾದ್ ರಾಯ್ ಅಗರ್ ವಾಲ್

ಉದ್ಯಮ ಮತ್ತು ಕೈಗಾರಿಕೆ

ಪಶ್ಚಿಮ ಬಂಗಾಳ

  1.  

ಪ್ರೊ. ನಜ್ಮಾ ಅಖ್ತರ್

ಸಾಹಿತ್ಯ ಮತ್ತು ಶಿಕ್ಷಣ

ದೆಹಲಿ

  1.  

ಶ್ರೀ ಸುಮಿತ್ ಅಂತಿಲ್

ಕ್ರೀಡೆ

ಹರ್ಯಾಣ

  1.  

ಶ್ರೀ ಟಿ ಸೆಂಕಾ ಎಒ

ಸಾಹಿತ್ಯ ಮತ್ತು ಶಿಕ್ಷಣ

ನಾಗಾಲ್ಯಾಂಡ್

  1.  

ಶ್ರೀಮತಿ ಕಮಲಿನಿ ಆಸ್ಥಾನ ಮತ್ತು ಶ್ರೀಮತಿ ನಳಿನಿ ಆಸ್ಥಾನ (ಜೋಡಿ)

ಕಲೆ

ಉತ್ತರ ಪ್ರದೇಶ

  1.  

ಶ್ರೀ ಸುಬ್ಬಣ್ಣ ಅಯ್ಯಪ್ಪನ್

ವಿಜ್ಞಾನ ಮತ್ತು ಎಂಜಿನಿಯರಿಂಗ್

ಕರ್ನಾಟಕ

  1.  

ಶ್ರೀ ಜೆ ಕೆ ಬಜಾಜ್

ಸಾಹಿತ್ಯ ಮತ್ತು ಶಿಕ್ಷಣ

ದೆಹಲಿ

  1.  

ಶ್ರೀ ಸಿರ್ಪಿ  ಬಾಲಸುಬ್ರಮಣಿಯಂ

ಸಾಹಿತ್ಯ ಮತ್ತು ಶಿಕ್ಷಣ

ತಮಿಳುನಾಡು

  1.  

ಶ್ರೀಮದ್ ಬಾಬಾ ಬಲಿಯಾ Srimad Baba Balia

ಸಾಮಾಜಿಕ ಕಾರ್ಯ

ಒಡಿಶಾ

  1.  

ಶ್ರೀಮತಿ ಸಂಗಮಿತ್ರ ಬಂಡೋಪಾಧ್ಯಾಯ

ವಿಜ್ಞಾನ ಮತ್ತು ಎಂಜಿನಿಯರಿಂಗ್

ಪಶ್ಚಿಮ ಬಂಗಾಳ

  1.  

ಶ್ರೀಮತಿ ಮಾಧುರಿ ಬರ್ಥ್ ವಾಲ್

ಕಲೆ

ಉತ್ತರಾಖಂಡ

  1.  

ಶ್ರೀ ಅಖೋನೆ ಅಸ್ಗರ್ ಅಲಿ ಬಶಾರತ್

ಸಾಹಿತ್ಯ ಮತ್ತು ಶಿಕ್ಷಣ

ಲಡಖ್

  1.  

ಡಾ. ಹಿಮ್ಮತ್ ರಾವ್ ಬಾವಸ್ಕರ್

ವೈದ್ಯಕೀಯ

ಮಹಾರಾಷ್ಟ್ರ

  1.  

ಶ್ರೀ ಹರ್ಮೋಹಿಂದರ್ ಸಿಂಗ್ ಬೇಡಿ

ಸಾಹಿತ್ಯ ಮತ್ತು ಶಿಕ್ಷಣ

ಪಂಜಾಬ್

  1.  

ಶ್ರೀ ಪ್ರಮೋದ್ ಭಾಗತ್

ಕ್ರೀಡೆ

ಒಡಿಶಾ

  1.  

ಶ್ರೀ ಎಸ್ ಬಲ್ಲೇಶ್ ಭಜಂತ್ರಿ

ಕಲೆ

ತಮಿಳುನಾಡು

  1.  

ಶ್ರೀ ಖಂಡು ವಾಂಗ್ ಚುಕ್ ಭುಟಿಯಾ

ಕಲೆ

ಸಿಕ್ಕಿಂ

  1.  

ಶ್ರೀ ಮರಿಯಾ ಕ್ರಿಸ್ಟೋಫರ್ ಬಿರ್ ಸ್ಕಿ

ಸಾಹಿತ್ಯ ಮತ್ತು ಶಿಕ್ಷಣ

ಪೋಲಾಂಡ್

  1.  

ಆಚಾರ್ಯ ಚಂದನಾಜಿ

ಸಾಮಾಜಿಕ ಕಾರ್ಯ

ಬಿಹಾರ

  1.  

ಶ್ರೀಮತಿ ಸುಲೋಚನಾ ಚವಾಣ್

ಕಲೆ

ಮಹಾರಾಷ್ಟ್ರ

  1.  

ಶ್ರೀ ನೀರಜ್ ಚೋಪ್ರಾ

ಕ್ರೀಡೆ

ಹರ್ಯಾಣ

  1.  

ಶ್ರೀಮತಿ ಶಕುಂತಳಾ ಚೌಧರಿ

ಸಾಮಾಜಿಕ ಕಾರ್ಯ

ಅಸ್ಸಾಂ

  1.  

ಶ್ರೀ ಶಂಕರನಾರಾಯಣ ಮೆನನ್ ಚುಂದಾಯಿಲ್

ಕ್ರೀಡೆ

ಕೇರಳ

  1.  

ಶ್ರೀ ಎಸ್ ದಾಮೋದರನ್

ಸಾಮಾಜಿಕ ಕಾರ್ಯ

ತಮಿಳುನಾಡು

  1.  

ಶ್ರೀ ಫೈಸಲ್ ಅಲಿ ದಾರ್

ಕ್ರೀಡೆ

ಜಮ್ಮು-ಕಾಶ್ಮೀರ

  1.  

ಶ್ರೀ ಜಗಜಿತ್ ಸಿಂಗ್ ದಾರ್ದಿ

ಉದ್ಯಮ ಮತ್ತು ಕೈಗಾರಿಕೆ

ಚಂಡೀಗಢ

  1.  

ಡಾ. ಪ್ರೊಕರ್ ದಾಸ್ ಗುಪ್ತ

ವೈದ್ಯಕೀಯ

ಯುನೈಟೆಡ್ ಕಿಂಗ್ ಡಂ

  1.  

ಶ್ರೀ ಆದಿತ್ಯ ಪ್ರಸಾದ್ ದಾಶ್

ವಿಜ್ಞಾನ ಮತ್ತು ಎಂಜಿನಿಯರಿಂಗ್

ಒಡಿಶಾ

  1.  

ಡಾ. ಲತಾ ದೇಸಾಯಿ

ವೈದ್ಯಕೀಯ

ಗುಜರಾತ್

  1.  

ಶ್ರೀ ಮಲ್ಜಿ ಭಾಯ್ ದೇಸಾಯಿ

ಸಾರ್ವಜನಿಕ ವ್ಯವಹಾರ

ಗುಜರಾತ್

  1.  

ಶ್ರೀಮತಿ ಬಸಂತಿ ದೇವಿ

ಸಾಮಾಜಿಕ ಕಾರ್ಯ

ಉತ್ತರಾಖಂಡ

  1.  

ಶ್ರೀಮತಿ ಲೌರೆಂಬಮ್ ಬಿನೊ ದೇವಿ

ಕಲೆ

ಮಣಿಪುರ

  1.  

ಶ್ರೀಮತಿ ಮುಕ್ತಮಣಿ ದೇವಿ

ಉದ್ಯಮ ಮತ್ತು ಕೈಗಾರಿಕೆ

ಮಣಿಪುರ

  1.  

ಶ್ರೀಮತಿ ಶ್ಯಾಮಮಣಿ ದೇವಿ

ಕಲೆ

ಒಡಿಶಾ

  1.  

ಶ್ರೀ ಖಲೀಲ್ ಧನ್ ತೇಜ್ವಿ(ಮರಣೋತ್ತರ)

ಸಾಹಿತ್ಯ ಮತ್ತು ಶಿಕ್ಷಣ

ಗುಜರಾತ್

  1.  

ಶ್ರೀ ಸವಾಜಿ ಭಾಯ್ ದೋಲಾಕಿಯಾ

ಸಾಮಾಜಿಕ ಕಾರ್ಯ

ಗುಜರಾತ್

  1.  

ಶ್ರೀ ಅರ್ಜುನ್ ಸಿಂಗ್ ಧುರ್ವೆ 

ಕಲೆ

ಮಧ್ಯ ಪ್ರದೇಶ

  1.  

ಡಾ. ವಿಜಯ್ ಕುಮಾರ್ ವಿನಾಯಕ್ ಡೋಂಗ್ರೆ

ವೈದ್ಯಕೀಯ

ಮಹಾರಾಷ್ಟ್ರ

  1.  

ಶ್ರೀ ಚಂದ್ರಪ್ರಕಾಶ್ ದ್ವಿವೇದಿ   

ಕಲೆ

ರಾಜಸ್ತಾನ್

  1.  

ಶ್ರೀ ಧಾನೇಶ್ವರ್ ಎಂಗ್ಟಿ

ಸಾಹಿತ್ಯ ಮತ್ತು ಶಿಕ್ಷಣ

ಅಸ್ಸಾಂ

  1.  

ಶ್ರೀ ಓಂ ಪ್ರಕಾಶ್ ಗಾಂಧಿ

ಸಾಮಾಜಿಕ ಕಾರ್ಯ

ಹರ್ಯಾಣ

  1.  

ಶ್ರೀ ನರಸಿಂಹ ರಾವ್ ಗಾರಿಕಪಟಿ

ಸಾಹಿತ್ಯ ಮತ್ತು ಶಿಕ್ಷಣ

ಆಂಧ್ರಪ್ರದೇಶ

  1.  

ಶ್ರೀ ಗಿರ್ದಾರಿ ರಾಮ್ ಘೊಂಜು(ಮರಣೋತ್ತರ)

ಸಾಹಿತ್ಯ ಮತ್ತು ಶಿಕ್ಷಣ

ಜಾರ್ಖಂಡ್

  1.  

ಶ್ರೀ ಶಾಯ್ ಬಾಲ್ ಗುಪ್ತ(ಮರಣೋತ್ತರ)

ಸಾಹಿತ್ಯ ಮತ್ತು ಶಿಕ್ಷಣ

ಬಿಹಾರ

  1.  

ಶ್ರೀ ನರಸಿಂಘ ಪ್ರಸಾದ್ ಗುರು

ಸಾಹಿತ್ಯ ಮತ್ತು ಶಿಕ್ಷಣ

ಒಡಿಶಾ

  1.  

ಶ್ರೀ ಗೋಸವೀಡು ಶಾಯಿಕ್ ಹಾಸನ್ (ಮರಣೋತ್ತರ)

ಕಲೆ

ಆಂಧ್ರ ಪ್ರದೇಶ

  1.  

ಶ್ರೀ ರುಕೊ ಹಿರಾ 

ಉದ್ಯಮ ಮತ್ತು ಕೈಗಾರಿಕೆ

ಜಪಾನ್

  1.  

ಶ್ರೀಮತಿ ಸೋಸಮ್ಮ ಹೈಪೆ

ಇತರೆ - ಪಶುಸಂಗೋಪನೆ

ಕೇರಳ

  1.  

ಶ್ರೀ ಅವಧ್ ಕಿಶೋರ್ ಜಡಿಯಾ 

ಸಾಹಿತ್ಯ ಮತ್ತು ಶಿಕ್ಷಣ

ಮಧ್ಯಪ್ರದೇಶ

  1.  

ಶ್ರೀಮತಿ ಸಾಹುಕಾರ್ ಜಾನಕಿ

ಕಲೆ

ತಮಿಳುನಾಡು

  1.  

ಶ್ರೀಮತಿ ತಾರಾ ಜೌಹಾರ್

ಸಾಹಿತ್ಯ ಮತ್ತು ಶಿಕ್ಷಣ

ದೆಹಲಿ

  1.  

ಶ್ರೀಮತಿ ವಂದನಾ ಕಠಾರಿಯಾ

ಕ್ರೀಡೆ

ಉತ್ತರಾಖಂಡ

  1.  

ಶ್ರೀ ಎಚ್ ಆರ್ ಕೇಶವಮೂರ್ತಿ

ಕಲೆ

ಕರ್ನಾಟಕ

  1.  

ಶ್ರೀ ರುಟ್ಗರ್ ಕೊರ್ಟೆನ್ ಹಾರ್ಸ್ಟ್

ಸಾಹಿತ್ಯ ಮತ್ತು ಶಿಕ್ಷಣ

ಐರ್ಲೆಂಡ್

  1.  

ಶ್ರೀ ಪಿ ನಾರಾಯಣ ಕುರುಪ್

ಸಾಹಿತ್ಯ ಮತ್ತು ಶಿಕ್ಷಣ

ಕೇರಳ

  1.  

ಶ್ರೀಮತಿ ಅವಾನಿ ಲೇಖಾರ

ಕ್ರೀಡೆ

ರಾಜಸ್ತಾನ್

  1.  

ಶ್ರೀ ಮೋತಿ ಲಾಲ್ ಮದನ್

ವಿಜ್ಞಾನ ಮತ್ತು ಎಂಜಿನಿಯರಿಂಗ್

ಹರ್ಯಾಣ

  1.  

ಶ್ರೀ ಶಿವನಾಥ್ ಮಿಶ್ರಾ

ಕಲೆ

ಉತ್ತರ ಪ್ರದೇಶ

  1.  

ಡಾ. ನರೇಂದ್ರ ಪ್ರಸಾದ್ ಮಿಶ್ರಾ (ಮರಣೋತ್ತರ)

ವೈದ್ಯಕೀಯ

ಮಧ್ಯಪ್ರದೇಶ

  1.  

ಶ್ರೀ ದರ್ಶನಂ ಮೊಗಿಲಯ್ಯ

ಕಲೆ

ತೆಲಂಗಾಣ

  1.  

ಶ್ರೀ ಗುರುಪ್ರಸಾದ್ ಮೊಹಾಪಾತ್ರ (ಮರಣೋತ್ತರ)

ನಾಗರಿಕ ಸೇವೆ

ದೆಹಲಿ

  1.  

ಶ್ರೀ ಥಾಯಿಲ್ ಕೊಂಗಮ್ ಪಟ್ಟು ಎ ವಿ ಮರುಗಯನ್

ಕಲೆ

ಪುದುಚೆರಿ

  1.  

ಶ್ರೀಮತಿ ಆರ್ ಮುತ್ತುಕಣ್ಣಮ್ಮಲ್

ಕಲೆ

ತಮಿಳುನಾಡು

  1.  

ಶ್ರೀ ಅಬ್ದುಲ್ ಖಾದರ್ ನಡಕಟ್ಟಿನ್

ಇತರೆ – ಕೆಳಸ್ಥರದ ಅನುಶೋಧನೆ(ಸಿರಿಧಾನ್ಯ ಉತ್ತೇಜನ)

ಕರ್ನಾಟಕ

  1.  

ಶ್ರೀ ಅಮೈ ಮಹಾಲಿಂಗ ನಾಯಕ್

ಇತರೆ - ಕೃಷಿ

ಕರ್ನಾಟಕ

  1.  

ಶ್ರೀ ತ್ಸೆರಿಂಗ್ ನಮ್ ಗ್ಯಾಲ್

ಕಲೆ

ಲಡಖ್

  1.  

ಶ್ರೀ ಎ ಕೆ ಸಿ ನಟರಾಜನ್

ಕಲೆ

ತಮಿಳುನಾಡು

  1.  

ಶ್ರೀ ವಿ ಎಲ್ ನಘಾಕ

ಸಾಹಿತ್ಯ ಮತ್ತು ಶಿಕ್ಷಣ

ಮಿಜೋರಾಮ್

  1.  

ಶ್ರೀ ಸೋನು ನಿಗಮ್

ಕಲೆ

ಮಹಾರಾಷ್ಟ್ರ

  1.  

ಶ್ರೀ ರಾಮ್ ಸಹಾಯ್ ಪಾಂಡೆ

ಕಲೆ

ಮಧ್ಯಪ್ರದೇಶ

  1.  

ಶ್ರೀ ಚಿರಪತ್ ಪ್ರಪಾಂಡವಿದ್ಯಾ

ಸಾಹಿತ್ಯ ಮತ್ತು ಶಿಕ್ಷಣ

ಥಾಯ್ಲೆಂಡ್

  1.  

ಶ್ರೀಮತಿ ಕೆ ವಿ ರಬಿಯಾ

ಸಾಮಾಜಿಕ ಕಾರ್ಯ

ಕೇರಳ

  1.  

ಶ್ರೀ ಅನಿಲ್ ಕುಮಾರ್ ರಾಜವಂಶಿ

ವಿಜ್ಞಾನ ಮತ್ತು ಎಂಜಿನಿಯರಿಂಗ್

ಮಹಾರಾಷ್ಟ್ರ

  1.  

ಶ್ರೀ ಶೀಶ್ ರಾಮ್

ಕಲೆ

ಉತ್ತರಪ್ರದೇಶ

  1.  

ಶ್ರೀ ರಾಮಚಂದ್ರಯ್ಯ

ಕಲೆ

ತೆಲಂಗಾಣ

  1.  

ಡಾ. ಸುಂಕಾರ ವೆಂಕಟ ಆದಿನಾರಾಯಣ ರಾವ್

ವೈದ್ಯಕೀಯ

ಆಂಧ್ರಪ್ರದೇಶ

  1.  

ಶ್ರೀಮತಿ ಗಮಿತ್ ರಮಿಲಾಬೆನ್ ರಾಯ್ ಸಿಂಗ್ ಭಾಯ್

ಸಾಮಾಜಿಕ ಕಾರ್ಯ

ಗುಜರಾತ್

  1.  

ಶ್ರೀಮತಿ ಪದ್ಮಜಾ ರೆಡ್ಡಿ

ಕಲೆ

ತೆಲಂಗಾಣ

  1.  

ಗುರು ತುಲ್ಕು ರಿನ್ ಪೊಚೆ

ಇತರೆ - ಆಧ್ಯಾತ್ಮಿಕತೆ

ಅರುಣಾಚಲ ಪ್ರದೇಶ

  1.  

ಶ್ರೀ ಬ್ರಹ್ಮಾನಂದ್ ಸಂಖ್ ವಾಲ್ಕರ್

ಕ್ರೀಡೆ

ಗೋವಾ

  1.  

ಶ್ರೀ ವಿದ್ಯಾನಂದ್ ಸರೆಕ್

ಸಾಹಿತ್ಯ ಮತ್ತು ಶಿಕ್ಷಣ

ಹಿಮಾಚಲ ಪ್ರದೇಶ

  1.  

ಶ್ರೀ ಕಲಿ ಪಾದ ಸರೆನ್

ಸಾಹಿತ್ಯ ಮತ್ತು ಶಿಕ್ಷಣ

ಪಶ್ಚಿಮ ಬಂಗಾಳ

  1.  

ಡಾ. ವೀರಸ್ವಾಮಿ ಶೇಷಯ್ಯ

ವೈದ್ಯಕೀಯ

ತಮಿಳುನಾಡು

  1.  

ಶ್ರೀಮತಿ ಪ್ರಭಾಬೆನ್ ಶ್ಹಾ

ಸಾಮಾಜಿಕ ಕಾರ್ಯ

ದಾದ್ರ ಮತ್ತು ನಗರ್ ಹವೇಲಿ, ದಾಮನ್ ಮತ್ತು ಡಿಯು

  1.  

ಶ್ರೀ ದಿಲೀಪ್ ಶಹಾನಿ

ಸಾಹಿತ್ಯ ಮತ್ತು ಶಿಕ್ಷಣ

ದೆಹಲಿ

  1.  

ಶ್ರೀ ರಾಮ್ ದಯಾಳ್ ಶರ್ಮ

ಕಲೆ

ರಾಜಸ್ತಾನ್

  1.  

ಶ್ರೀ ವಿಶ್ವಮೂರ್ತಿ ಶಾಸ್ತ್ರಿ

ಸಾಹಿತ್ಯ ಮತ್ತು ಶಿಕ್ಷಣ

ಜಮ್ಮು-ಕಾಶ್ಮೀರ

  1.  

ಶ್ರೀಮತಿ ತತಿಯಾನ ಲ್ಯೊನ ಶೌಮ್ಯನ್

ಸಾಹಿತ್ಯ ಮತ್ತು ಶಿಕ್ಷಣ

ರಷ್ಯಾ

  1.  

ಶ್ರೀ ಸಿದ್ದಲಿಂಗಯ್ಯ(ಮರಣೋತ್ತರ)

ಸಾಹಿತ್ಯ ಮತ್ತು ಶಿಕ್ಷಣ

ಕರ್ನಾಟಕ

  1.  

ಶ್ರೀ ಕಾಜೀ ಸಿಂಗ್

ಕಲೆ

ಪಶ್ಚಿಮ ಬಂಗಾಳ

  1.  

ಶ್ರೀ ಕೊನ್ಸಮ್ ಇಬೊಮ್ ಚಾ ಸಿಂಗ್

ಕಲೆ

ಮಣಿಪುರ

  1.  

ಶ್ರೀ ಪ್ರೇಮ್ ಸಿಂಗ್

ಸಾಮಾಜಿಕ ಕಾರ್ಯ

ಪಂಜಾಬ್

  1.  

ಶ್ರೀ ಸೇಥ್ ಪಾಲ್ ಸಿಂಗ್

ಇತರೆ - ಕೃಷಿ

ಉತ್ತರ ಪ್ರದೇಶ

  1.  

ಶ್ರೀಮತಿ ವಿದ್ಯಾ ವಿಂದು ಸಿಂಗ್

ಸಾಹಿತ್ಯ ಮತ್ತು ಶಿಕ್ಷಣ

ಉತ್ತರಪ್ರ ದೇಶ

  1.  

ಬಾಬಾ ಇಕ್ಬಾಲ್ ಸಿಂಗ್ ಜಿ

ಸಾಮಾಜಿಕ ಕಾರ್ಯ

ಪಂಜಾಬ್

  1.  

ಡಾ. ಭೀಮ್ ಸೆನ್ ಸಿಂಘಾಲ್

ವೈದ್ಯಕೀಯ

ಮಹಾರಾಷ್ಟ್ರ

  1.  

ಶ್ರೀ ಶಿವಾನಂದ

ಇತರೆ - ಯೋಗ

ಉತ್ತರ ಪ್ರದೇಶ

  1.  

ಶ್ರೀ ಅಜಯ್ ಕುಮಾರ್ ಸೊಂಕರ್

ವಿಜ್ಞಾನ ಮತ್ತು ಎಂಜಿನಿಯರಿಂಗ್

ಉತ್ತರ ಪ್ರದೇಶ

  1.  

ಶ್ರೀಮತಿ ಅಜಿತಾ ಶ್ರೀವಾಸ್ತವ

ಕಲೆ

ಉತ್ತರ ಪ್ರದೇಶ

  1.  

ಸದ್ಗುರು ಬ್ರಹ್ಮೇಶಾನಂದ ಅಚಾರ್ಯ ಸ್ವಾಮಿ

ಇತರೆ - ಆಧ್ಯಾತ್ಮಿಕತೆ

ಗೋವಾ

  1.  

ಡಾ. ಬಾಲಾಜಿ ತಂಬೆ (ಮರಣೋತ್ತರ)

ವೈದ್ಯಕೀಯ

ಮಹಾರಾಷ್ಟ್ರ

  1.  

ಶ್ರೀ ರಾಘವೇಂದ್ರ ತನ್ವರ್

ಸಾಹಿತ್ಯ ಮತ್ತು ಶಿಕ್ಷಣ

ಹರ್ಯಾಣ

  1.  

ಡಾ. ಕಮಲಾಕರ್ ತ್ರಿಪಾಠಿ

ವೈದ್ಯಕೀಯ

ಉತ್ತರ ಪ್ರದೇಶ

  1.  

ಶ್ರೀಮತಿ ಲಲಿತಾ ವಕೀಲ್

ಕಲೆ

ಹಿಮಾಚಲ ಪ್ರದೇಶ

  1.  

ಶ್ರೀಮತಿ ದುರ್ಗ ಬಾಯ್ ವ್ಯಾಮ್

ಕಲೆ

ಮಧ್ಯ ಪ್ರದೇಶ

  1.  

ಶ್ರೀ ಜಯಂತ್ ಕುಮಾರ್ ಮಗನ್ ಲಾಲ್ ವ್ಯಾಸ್

ವಿಜ್ಞಾನ ಮತ್ತು ಎಂಜಿನಿಯರಿಂಗ್

ಗುಜರಾತ್

  1.  

ಶ್ರೀಮತಿ ಬದಾಪ್ಲಿನ್ ವಾರ್

ಸಾಹಿತ್ಯ ಮತ್ತು ಶಿಕ್ಷಣ

ಮೇಘಾಲಯ

ಸೂಚನೆ: ಇಬ್ಬರಿಗೆ ಒಟ್ಟಿಗೆ ನೀಡಿರುವ ಪ್ರಶಸ್ತಿಯನ್ನು ಒಂದೇ ಪ್ರಶಸ್ತಿ ಎಂದು ಪರಿಗಣಿಸಲಾಗುತ್ತದೆ.

*** 



(Release ID: 1792692) Visitor Counter : 467