ಗೃಹ ವ್ಯವಹಾರಗಳ ಸಚಿವಾಲಯ
2021ರ ಜೀವನ್ ರಕ್ಷಾ ಪದಕ ಸರಣಿ ಪ್ರಶಸ್ತಿಗಳ ಪ್ರದಾನಕ್ಕೆ ರಾಷ್ಟ್ರಪತಿಗಳ ಅನುಮೋದನೆ
Posted On:
25 JAN 2022 3:33PM by PIB Bengaluru
2021ನೇ ಸಾಲಿನ 51 ವ್ಯಕ್ತಿಗಳಿಗೆ ಜೀವನ್ ರಕ್ಷಾ ಪದಕ ಸರಣಿ ಪ್ರಶಸ್ತಿಗಳ ಪ್ರದಾನಕ್ಕೆ ಭಾರತದ ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಇದರಲ್ಲಿ 06 ಸರ್ವೋತ್ತಮ ಜೀವನ್ ರಕ್ಷಾ ಪದಕ, 16 ಉತ್ತಮ ಜೀವನ್ ರಕ್ಷಾ ಪದಕ ಮತ್ತು 29 ವ್ಯಕ್ತಿಗಳಿಗೆ ಜೀವನ್ ರಕ್ಷಾ ಪದಕ ಸೇರಿವೆ. ಐವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ವಿವರಗಳು ಕೆಳಕಂಡಂತಿವೆ:-
ಸರ್ವೋತ್ತಮ ಜೀವನ ರಕ್ಷಾ ಪದಕ
1. ಶ್ರೀ ಶರತ್ ಆರ್. ಆರ್ (ಮರಣೋತ್ತರ), ಕೇರಳ
2. ಶ್ರೀ ಜತಿನು ಕುಮಾರ್ (ಮರಣೋತ್ತರ), ಉತ್ತರ ಪ್ರದೇಶ
3. ಶ್ರೀರಾಮಾವತಾರ ಗೋದಾರ (ಮರಣೋತ್ತರ), ರಾಜಸ್ಥಾನ
4. ಶ್ರೀ ಜ್ಞಾನ್ ಚಂದ್ (ಮರಣೋತ್ತರ), ರೈಲ್ವೆ ಸಚಿವಾಲಯ
5. ಶ್ರೀ ಅಮಿತ್ ಕುಮಾರ್ ಭೋವಲ್ (ಮರಣೋತ್ತರ), ಪಶ್ಚಿಮ ಬಂಗಾಳ
6. ಶ್ರೀ ಅನಿಲ್ ಕುಮಾರ್, ರೈಲ್ವೆ ಸಚಿವಾಲಯ
ಉತ್ತಮ ಜೀವನ ರಕ್ಷಾ ಪದಕ
1. ಶ್ರೀ ಜಗದೀಶ್‌ಭಾಯಿ ದಾನಭಾಯಿ ಮಾಕವನ, ಗುಜರಾತ್
2. ಶ್ರೀ ದೀಪಕ್ ಕುಮಾರ್ ಯಾದವ್, ಭಾರತೀಯ ಕೋಸ್ಟ್ ಗಾರ್ಡ್, ರಕ್ಷಣಾ ಸಚಿವಾಲಯ
3. ಶ್ರೀ ಧರ್ಮೇಂದರ್, ಭಾರತೀಯ ಕೋಸ್ಟ್ ಗಾರ್ಡ್, ರಕ್ಷಣಾ ಸಚಿವಾಲಯ
4. ಶ್ರೀ ಮೋನು ಕುಮಾರ್, ಭಾರತೀಯ ಕೋಸ್ಟ್ ಗಾರ್ಡ್, ರಕ್ಷಣಾ ಸಚಿವಾಲಯ
5. ಮಾಸ್ಟರ್ ಅಲಾಧಿಸ್ ಬಾವು, ಕೇರಳ
6. ಶ್ರೀ ಕೃಷ್ಣನ್ ಕುಂಡತಿಲ್, ಕೇರಳ
7. ಕುಮಾರಿ ಮಯೋಖಾ ವಿ, ಕೇರಳ
8. ಮಾಸ್ಟರ್ ಮುಹಮ್ಮದ್ ಅದ್ನಾನ್ ಮೊಹಿಯುದ್ದೀನ್, ಕೇರಳ
9. ಶ್ರೀ ಕುರ್ಮಿದುರ್ಗಾನಂದ ಇಂದ್ರಭೂಷಣ್, ಭಾರತೀಯ ವಾಯುಪಡೆ, ರಕ್ಷ ಣಾ ಸಚಿವಾಲಯ
10. ಶ್ರೀ ದಿನಕರ್ ತಿವಾರಿ, ರೈಲ್ವೆ ಸಚಿವಾಲಯ
11. ಶ್ರೀ ತ್ರಿದೀಪ್ ಪಾಲ್, ರೈಲ್ವೆ ಸಚಿವಾಲಯ
12. ಶ್ರೀ ರಾಜಬೀರ್ ಸಿಂಗ್, ರೈಲ್ವೆ ಸಚಿವಾಲಯ
13 ಶ್ರೀ ಸಂಜೀತ್ ಕುಮಾರ್ ರಾಮ…, ರೈಲ್ವೆ ಸಚಿವಾಲಯ
14. ಶ್ರೀ ಜಾಹಿರ್ ಅಹಮದ್, ಐಟಿಬಿಪಿ
15. ಶ್ರೀ ಮೊಹಮ್ಮದ್ ಹುಸೇನ್, ಐಟಿಬಿಪಿ
16. ಶ್ರೀ ಶೌಕತ್ ಅಲಿ, ಐಟಿಬಿಪಿ
ಜೀವನ್ ರಕ್ಷಾ ಪದಕ
1. ಶ್ರೀ ಜಿ. ಸಂಜಯ್ ಕುಮಾರ್, ಆಂಧ್ರ ಪ್ರದೇಶ
2. ಶ್ರೀ ಟಿ. ವೆಂಕಟ ಸುಬ್ಬಯ್ಯ, ಆಂಧ್ರ ಪ್ರದೇಶ
3. ಶ್ರೀ ನಿರ್ಜೋಗಿ ಗಣೇಶ್ ಕುಮಾರ್, ಆಂಧ್ರ ಪ್ರದೇಶ
4. ಶ್ರೀ ಬಂತಿ ಕುಮಾರ್ ಭಾರ್ತಿ, ಭಾರತೀಯ ಕೋಸ್ಟ್ ಗಾರ್ಡ್, ರಕ್ಷ ಣಾ ಸಚಿವಾಲಯ
5. ಶ್ರೀ ಬೊಂಗು ನರಸಿಂಹ ರಾವ್, ರೈಲ್ವೆ ಸಚಿವಾಲಯ
6. ಶ್ರೀ ಅಜಯ್ ಕುಮಾರ್, ಬಿಎಸ್‌ಎಫ್
7. ಶ್ರೀ ಬಿ. ಲಾಲ್ ಚುನಾವ್ಮಾ, ಬಿಎಸ್‌ಎಫ್
8. ಶ್ರೀ ಅಭಿಲಾಷ್ ಕೆ., ಸಿಐಎಸ್‌ಎಫ್
9. ಶ್ರೀ ಅಜೀಶ್ ಎಸ್, ಸಿಐಎಸ್‌ಎಫ್
10 ಶ್ರೀ ಅಲೇಖಾಪೂಜಾರಿ, ಸಿಐಎಸ್‌ಎಫ್
11. ಶ್ರೀ ಜಿತೇಂದರ್ ಕುಮಾರ್, ಸಿಐಎಸ್‌ಎಫ್
12. ಶ್ರೀ ಜೋಶಿ ಜೋಸೆಫ್, ಸಿಐಎಸ್‌ಎಫ್
13. ಶ್ರೀ ಕುಮಾರ್ ಬೈಲ್ಯಾಳ್, ಸಿಐಎಸ್‌ಎಫ್
14. ಶ್ರೀ ಮುರಳೀಧರನ್ ಪಿ., ಸಿಐಎಸ್‌ಎಫ್
15. ಶ್ರೀ ನಿತಿನ್ ಶಾ, ಸಿಐಎಸ್‌ಎಫ್
16. ಶ್ರೀ ಪಿಂಕುಓರಾನ್, ಸಿಐಎಸ್‌ಎಫ್
17. ಶ್ರೀ ರಿಜಿನ್ರಾಜ್ ಕೆ., ಸಿಐಎಸ್‌ಎಫ್
18. ಶ್ರೀ ಸಮತ್ ಎ., ಸಿಐಎಸ್‌ಎಫ್
19. ಶ್ರೀ ಸಂದೀಪ್ ಯಾದವ್, ಸಿಐಎಸ್‌ಎಫ್
20. ಶ್ರೀ ಸಂಜಯ್ ಎಸ್.ಪಿ., ಸಿಐಎಸ್‌ಎಫ್
21. ಶ್ರೀ ಶಿನೋಜ್ ಸಿ., ಸಿಐಎಸ್‌ಎಫ್
22. ಶ್ರೀ ಶುಭೇಂದು ವಿಕ್ರಮ್ ಸಿಂಗ್, ಸಿಐಎಸ್‌ಎಫ್
23. ಶ್ರೀ ಪ್ರವೀಣ್ ಅಶೋಕ್ ಪವಾರ್, ಸಿಐಎಸ್‌ಎಫ್
24. ಶ್ರೀ ಅಶಾಧಿಕ್ ಮೊಹಮ್ಮದ್, ಸಿಐಎಸ್‌ಎಫ್
25. ಶ್ರೀ ಪ್ರದೀಪ್ ಸಿಂಗ್, ಐಟಿಬಿಪಿ
26. ಶ್ರೀ ಸತ್ವೀರ್ ಸಿಂಗ್, ಐಟಿಬಿಪಿ
27. ಶ್ರೀ ವಿಜಯ್ ಸಿಂಗ್, ಐಟಿಬಿಪಿ
28. ಶ್ರೀ ವಿಮಲ್ ಚಂದ್ ಶಾ, ಐಟಿಬಿಪಿ
29. ಶ್ರೀ ವಿನೋದ್ ಲಾಲ್, ಐಟಿಬಿಪಿ
ಜೀವನ್ ರಕ್ಷಾ ಪದಕ ಸರಣಿಯ ಪ್ರಶಸ್ತಿಗಳನ್ನು ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುವಲ್ಲಿಮಾನವ ಸ್ವಭಾವದ ಉತ್ತಮ ಕಾರ್ಯಕ್ಕಾಗಿ ವ್ಯಕ್ತಿಗೆ ನೀಡಲಾಗುತ್ತದೆ. ಸರ್ವೋತ್ತಮ ಜೀವನ ರಕ್ಷಾ ಪದಕ, ಉತ್ತಮ ಜೀವನ ರಕ್ಷಾ ಪದಕ ಮತ್ತು ಜೀವನ ರಕ್ಷಾ ಪದಕ ಎಂಬ ಮೂರು ವಿಭಾಗಗಳಲ್ಲಿಪ್ರಶಸ್ತಿಯನ್ನು ನೀಡಲಾಗುತ್ತದೆ. ಸಮಾಜದ ಎಲ್ಲಾ ವರ್ಗದ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರು. ಪ್ರಶಸ್ತಿಯನ್ನು ಮರಣೋತ್ತರವಾಗಿಯೂ ನೀಡಬಹುದು.
ಪ್ರಶಸ್ತಿಯ ಅಲಂಕಾರವನ್ನು (ಪದಕ, ಕೇಂದ್ರ ಗೃಹ ಸಚಿವರು ಸಹಿ ಮಾಡಿದ ಪ್ರಮಾಣಪತ್ರ ಮತ್ತು ಒಟ್ಟು ಮೊತ್ತದ ವಿತ್ತೀಯ ಭತ್ಯೆ) ಪ್ರಶಸ್ತಿ ಪುರಸ್ಕೃತರು ಸೇರಿರುವ ಆಯಾ ಕೇಂದ್ರ ಸಚಿವಾಲಯಗಳು/ ಸಂಸ್ಥೆಗಳು/ ರಾಜ್ಯ ಸರ್ಕಾರವು ಸೂಕ್ತ ಸಮಯದಲ್ಲಿಪ್ರಶಸ್ತಿ ಪುರಸ್ಕೃತರಿಗೆ ನೀಡಲಾಗುತ್ತದೆ.
***
(Release ID: 1792634)
Visitor Counter : 334