ಹಣಕಾಸು ಸಚಿವಾಲಯ

ಕುಶಿನಗರ್ ವಿಮಾನ ನಿಲ್ದಾಣ ಕಸ್ಟಮ್ಸ್ ಅಧಿಸೂಚಿತ ವಿಮಾನ ನಿಲ್ದಾಣವಾಗಿ ಘೋಷಣೆ

Posted On: 15 SEP 2021 4:33PM by PIB Bengaluru

ಕುಶಿನಗರ್ ವಿಮಾನ ನಿಲ್ದಾಣವನ್ನು ಕಸ್ಟಮ್ಸ್ ಅಧಿಸೂಚಿತ ವಿಮಾನ ನಿಲ್ದಾಣವನ್ನಾಗಿ  13.09.2021 ರಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಮತ್ತು ಕಸ್ಟಮ್ಸ್ [ಸಿ.ಬಿ.ಐ.ಸಿ] ಸಂಖ್ಯೆ 72/2021- ಕಸ್ಟಮ್ಸ್ [ಎನ್.ಟಿ] ಅಡಿ ಅಧಿಸೂಚನೆ ಹೊರಡಿಸಿದೆ.

ಈ ವಿಮಾನ ನಿಲ್ದಾಣ ಬೌದ್ಧ ಯಾತ್ರಾರ್ಥಿಗಳನ್ನು ಒಳಗೊಂಡಂತೆ ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಯಾಣವನ್ನು ಸುಗಮಗೊಳಿಸುತ್ತದೆ.

***(Release ID: 1755110) Visitor Counter : 31