ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜನ್ಮಾಷ್ಟಮಿ ಶುಭಾಶಯ ಕೋರಿದ ಲತಾ ಮಂಗೇಶ್ಕರ್ ಅವರಿಗೆ ಪ್ರಧಾನಿಯಿಂದ ಧನ್ಯವಾದ

प्रविष्टि तिथि: 30 AUG 2021 9:48PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಗೆ ಜನ್ಮಾಷ್ಟಮಿ ಶುಭಾಶಯ ಕೋರಿದ ಲತಾ ಮಂಗೇಶ್ಕರ್ ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಖ್ಯಾತ ಗಾಯಕಿ ಪ್ರಧಾನಿ ಅವರಿಗೆ ಶುಭ ಹಾರೈಸಿದ್ದರು ಜೊತೆಗೆ ಶುಭ ಹಾರೈಕೆ ಟ್ವೀಟ್‌ನಲ್ಲಿ ತಮ್ಮ ಗುಜರಾತಿ ಭಜನೆಯೊಂದನ್ನು ಲಗತ್ತಿಸಿದ್ದರು.

ಇದಕ್ಕೆ ಉತ್ತರವಾಗಿ ಪ್ರಧಾನಿ ಟ್ವೀಟ್ ಹೀಗೆ ಮಾಡಿದ್ದಾರೆ: "ಸಹೋದರಿ ಲತಾ ಮಂಗೇಶ್ಕರ್‌ @mangeshkarlata ಅವರ ಆಶೀರ್ವಾದಕ್ಕಾಗಿ ತುಂಬಾ ಧನ್ಯವಾದಗಳು. ಜನ್ಮಾಷ್ಟಮಿಯ ಪ್ರಯುಕ್ತ ನಿಮಗೆ ಅನೇಕಾನೇಕ ಶುಭಾಶಯಗಳು. ನಿಮ್ಮ ರಾಗಗಳಿಂದ ಅಲಂಕರಿಸಲ್ಪಟ್ಟ ಸ್ತೋತ್ರವು ಮೋಡಿ ಮಾಡುವಂತಿದೆ,” ಎಂದಿದ್ದಾರೆ.

***


(रिलीज़ आईडी: 1750722) आगंतुक पटल : 242
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Manipuri , Punjabi , Gujarati , Odia , Tamil , Telugu , Malayalam