ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಇತ್ತೀಚಿನ ಮಾಹಿತಿ

प्रविष्टि तिथि: 08 AUG 2021 9:16AM by PIB Bengaluru

ರಾಷ್ಟ್ರೀಯ ಲಸಿಕಾ ಅಭಿಯಾನದ ಅಡಿಯಲ್ಲಿ ಈವರೆಗೆ 50.68 ಕೋಟಿ ಲಸಿಕಾ ಡೋಸ್  ಲಸಿಕೆ ನೀಡಿಕೆ

ದೇಶದಾದ್ಯಂತ ಈವರೆಗಿನ ಒಟ್ಟು ಚೇತರಿಕೆ 3,10,99,771

ಚೇತರಿಕೆ ದರ ಶೇ.97.39

43,910 ರೋಗಿಗಳು ಕಳೆದ 24 ಗಂಟೆಗಳಲ್ಲಿ ಚೇತರಿಕೆ

ಕಳೆದ 24 ಗಂಟೆಗಳಲ್ಲಿ 39,070 ಹೊಸ ಪ್ರಕರಣಗಳು

ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,06,822

ಒಟ್ಟು ಪ್ರಕರಣಗಳ ಪೈಕಿ ಶೇ.1.27ರಷ್ಟು ಸಕ್ರಿಯ ಪ್ರಕರಣಗಳು

ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ, ಪ್ರಸ್ತುತ ಶೇ.2.38ರಷ್ಟು

ದೈನಿಕ ಪಾಸಿಟಿವಿಟಿ ದರ ಶೇ.2.27, ಕಳೆದ 13 ದಿನಗಳಿಂದಲೂ ಶೇ.3ಕ್ಕಿಂತ ಕಡಿಮೆ

ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಳ ಒಟ್ಟು ನಡೆಸಲಾದ ಪರೀಕ್ಷೆ 48.00 ಕೋಟಿ

***


(रिलीज़ आईडी: 1743760) आगंतुक पटल : 254
इस विज्ञप्ति को इन भाषाओं में पढ़ें: English , Urdu , हिन्दी , Bengali , Punjabi , Gujarati , Odia , Tamil , Telugu , Malayalam