ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ತಾಜಾ ಮಾಹಿತಿ

Posted On: 18 JUL 2021 9:35AM by PIB Bengaluru

ರಾಷ್ಟ್ರವ್ಯಾಪಿ ಲಸಿಕಾ ಆಂದೋಲನದಲ್ಲಿ ಈವರೆಗೆ 40.49 ಕೋಟಿ ಲಸಿಕೆ ನೀಡಿಕೆ

ದೇಶದಲ್ಲಿ ಈವರೆಗೆ ಒಟ್ಟು 3,02,69,796 ಸೋಂಕಿತರ ಚೇತರಿಕೆ

ಚೇತರಿಕೆ ಪ್ರಮಾಣ ಶೇ.97.31ಕ್ಕೆ ಏರಿಕೆ

 ಕಳೆದ 24 ಗಂಟೆಗಳಲ್ಲಿ 42,004 ರೋಗಿಗಳು ಚೇತರಿಕೆ

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 41,157 ಹೊಸ ಕೋವಿಡ್ ಪ್ರಕರಣಗಳು ವರದಿ

ಭಾರತದಲ್ಲಿ ಸದ್ಯ 4,22,660 ಸಕ್ರಿಯ ಪ್ರಕರಣ

ಒಟ್ಟಾರೆ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.1.36ರಷ್ಟು ಮಾತ್ರ

ವಾರದ ಪಾಸಿಟಿವಿಟಿ ದರ ಶೇ.5ಕ್ಕಿಂತಲೂ ಕಡಿಮೆ ಮುಂದುವರಿಕೆ, ಸದ್ಯ ಶೇ.2.08ರಷ್ಟು

ಪ್ರತಿದಿನ ಪಾಸಿಟಿವಿಟಿ ದರ ಶೇ.2.13ರಷ್ಟು, ಸತತ 27 ದಿನಗಳಲ್ಲಿ ಶೇ.3ಕ್ಕಿಂತ ಕಡಿಮೆ ದಾಖಲು

ಪರೀಕ್ಷಾ ಸಾಮಾರ್ಥ್ಯ ಗಣನೀಯ ಏರಿಕೆ- ಈವರೆಗೆ 44.39 ಕೋಟಿ ಪರೀಕ್ಷೆ

***



(Release ID: 1736579) Visitor Counter : 236