ಇಂಧನ ಸಚಿವಾಲಯ

ಇಂಧನ ಖಾತೆ ಸಹಾಯಕ ಸಚಿವರಾಗಿ ಶ್ರೀ ಕೃಷ್ಣ ಪಾಲ್ ಗುರ್ಜರ್ ಅಧಿಕಾರ ಸ್ವೀಕಾರ

Posted On: 08 JUL 2021 4:48PM by PIB Bengaluru

ಇಂಧನ ಸಚಿವಾಲಯದಲ್ಲಿ ಸಹಾಯಕ ಸಚಿವರಾಗಿ ಶ್ರೀ ಕೃಷ್ಣ ಪಾಲ್ ಗುರ್ಜರ್ ಅವರಿಂದು ಇಂಧನ ಮತ್ತು ಹೊಸ ಹಾಗು ಪುನರ್ನವೀಕೃತ ಇಂಧನ ಖಾತೆಯ ಸಂಪುಟ ದರ್ಜೆಯ ಸಚಿವ ಶ್ರೀ ಆರ್.ಕೆ.ಸಿಂಗ್ ಅವರ ಸಮಕ್ಷಮದಲ್ಲಿ ಅಧಿಕಾರ ವಹಿಸಿಕೊಂಡರು.

ಶ್ರಮ ಶಕ್ತಿ ಭವನದ ಕಚೇರಿಯಲ್ಲಿ ಅವರನ್ನು ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್  ಮತ್ತು ಇತರ ಹಿರಿಯ ಅಧಿಕಾರಿಗಳು ಹಾಗು ಇಂಧನ ಸಚಿವಾಲಯದಡಿಯಲ್ಲಿರುವ ಸಿ.ಪಿ.ಎಸ್.ಯು.ಗಳ ಸಿ.ಎಂ.ಡಿ.ಗಳು ಎದುರುಗೊಂಡು  ಸ್ವಾಗತಿಸಿದರು.

***



(Release ID: 1734021) Visitor Counter : 151