ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ತಾಜಾ ಮಾಹಿತಿ
Posted On:
04 JUL 2021 9:15AM by PIB Bengaluru
ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇಲ್ಲಿಯವರೆಗೆ 35.12
ಕೋಟಿ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 43,071 ಹೊಸ ಪ್ರಕರಣಗಳು ವರದಿಯಾಗಿವೆ
ಭಾರತದ ಸಕ್ರಿಯ ಪ್ರಕರಣಗಳ ಹೊರೆ 4,85,350ಕ್ಕೆ ಕುಸಿದಿದೆ
ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು ಪ್ರಕರಣಗಳಲ್ಲಿ 1.59% ರಷ್ಟಿದೆ
ಇದುವರೆಗೂ ದೇಶಾದ್ಯಂತ ಒಟ್ಟು 2,96,58,078 ಚೇತರಿಕೆಗಳು ವರದಿಯಾಗಿವೆ
ಕಳೆದ 24 ಗಂಟೆಗಳಲ್ಲಿ 52,299 ರೋಗಿಗಳು ಚೇತರಿಸಿಕೊಂಡಿದ್ದಾರೆ
ದೈನಂದಿನ ಹೊಸ ಪ್ರಕರಣಗಳಿಗಿಂತಲೂ ದೈನಂದಿನ ಚೇತರಿಕೆಗಳ ಸಂಖ್ಯೆ
ಸತತ 52ನೇ ದಿನವೂ ಹೆಚ್ಚಿನ ಮಟ್ಟದಲ್ಲಿ ಮುಂದುವರಿದಿದೆ.
ಚೇತರಿಕೆ ದರ ಶೇ.97.09ಕ್ಕೆ ಏರಿಕೆ
ಸಾಪ್ತಾಹಿಕ ಪಾಸಿಟಿವಿಟಿ ದರವು 5%ಕ್ಕಿಂತ ಕೆಳಗಿದ್ದು, ಪ್ರಸ್ತುತ 2.44% ರಷ್ಟಿದೆ
ದೈನಂದಿನ ಪಾಸಿಟಿವಿಟಿ ದರವು 2.34%ರಷ್ಟಿದ್ದು, ಸತತ 27 ದಿನಗಳಿಂದ 5% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ
ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಏರಿಕೆಯಾಗಿದೆ - 41.82 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.
***
(Release ID: 1732682)
Visitor Counter : 218