ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೀಕರಣ ತಾಜಾ ಮಾಹಿತಿ - 160ನೇ ದಿನ
30.72 ಕೋಟಿ ಗಡಿ ದಾಟಿದ ಭಾರತದ ಕೋವಿಡ್-19 ಲಸಿಕಾ ಅಭಿಯಾನದ ವ್ಯಾಪ್ತಿ
ಕೋವಿಡ್-19 ಲಸಿಕಾ ಕಾರ್ಯಕ್ರಮದ ಹೊಸ ಹಂತದ ನಾಲ್ಕನೇ ದಿನವಾದ ಇಂದು ರಾತ್ರಿ 7 ಗಂಟೆ ವರೆಗೆ 54.07 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಿಕೆ
ಈವರೆಗೆ 18 ರಿಂದ 44 ವರ್ಷದೊಳಗಿನ 7.59 ಕೋಟಿಗೂ ಅಧಿಕ ಡೋಸ್ ಲಸಿಕೆ
Posted On:
24 JUN 2021 7:48PM by PIB Bengaluru
ಇಂದು ರಾತ್ರಿ 7 ಗಂಟೆವರೆಗೆ ಲಭ್ಯವಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಭಾರತ ಒಟ್ಟಾರೆ 30.72 ಕೋಟಿ(30,72,46,600) ಕೋವಿಡ್-19 ಲಸಿಕೆ ನೀಡುವಿಕೆ ವ್ಯಾಪ್ತಿಯನ್ನು ದಾಟಿದೆ. ಜೂನ್ 21ರಿಂದ ಕೋವಿಡ್-19 ಲಸಿಕೆ ಸಾರ್ವತ್ರೀಕರಣದ ಹೊಸ ಹಂತ ಆರಂಭವಾಗಿದ್ದು, ಇಂದು ರಾತ್ರಿ 7 ಗಂಟೆಯವರೆಗೆ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಗಳ ಪ್ರಕಾರ 54.07 ಲಕ್ಷಕ್ಕೂ (54,07,060) ಅಧಿಕ ಡೋಸ್ ಲಸಿಕೆ ನೀಡಲಾಗಿದೆ.
ಇಂದು 18 ರಿಂದ 44 ವರ್ಷದೊಳಗಿನ 35,44,209 ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು ಅದೇ ವಯೋಮಾನದ 67,627 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟಾರೆ 3ನೇ ಹಂತದ ಕೋವಿಡ್ ಲಸಿಕಾ ಅಭಿಯಾನ ಆರಂಭವಾದ ನಂತರ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 7,43,45,835 ಮಂದಿಗೆ ಮೊದಲ ಡೋಸ್ ಮತ್ತು 15,70,839 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ ಗಢ, ದೆಹಲಿ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಒಡಿಶಾ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 18ರಿಂದ 44 ವರ್ಷ ವಯೋಮಾನದ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಮೊದಲನೇ ಡೋಸ್ ಲಸಿಕೆ ಹಾಕಲಾಗಿದೆ.
ಈವರೆಗೆ 18 ರಿಂದ 44 ವರ್ಷದೊಳಗಿನ ವಯೋಮಾನದವರಿಗೆ ನೀಡಿರುವ ಒಟ್ಟು ಲಸಿಕೆ ಪ್ರಮಾಣ ಈ ಕೆಳಗಿನ ಕೋಷ್ಠಕದಲ್ಲಿದೆ:
ಸಂಖ್ಯೆ
|
ರಾಜ್ಯ
|
1ನೇ ಡೋಸ್
|
2 ನೇ ಡೋಸ್
|
1
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
|
31237
|
0
|
2
|
ಆಂಧ್ರಪ್ರದೇಶ
|
1381806
|
7828
|
3
|
ಅರುಣಾಚಲಪ್ರದೇಶ
|
170150
|
0
|
4
|
ಅಸ್ಸಾಂ
|
2007981
|
119621
|
5
|
ಬಿಹಾರ
|
4793280
|
74791
|
6
|
ಚಂಡಿಗಢ
|
156012
|
0
|
7
|
ಛತ್ತೀಸ್ ಗಢ
|
1571338
|
50633
|
8
|
ದಾದ್ರ ಮತ್ತು ನಗರ್ ಹವೇಲಿ
|
102194
|
0
|
9
|
ದಾಮನ್ ಮತ್ತು ದಿಯು
|
108407
|
0
|
10
|
ದೆಹಲಿ
|
1907664
|
150940
|
11
|
ಗೋವಾ
|
260848
|
3678
|
12
|
ಗುಜರಾತ್
|
6277270
|
154509
|
13
|
ಹರಿಯಾಣ
|
2654118
|
59597
|
14
|
ಹಿಮಾಚಲಪ್ರದೇಶ
|
666692
|
0
|
15
|
ಜಮ್ಮು ಮತ್ತು ಕಾಶ್ಮೀರ
|
671965
|
29013
|
16
|
ಜಾರ್ಖಂಡ್
|
1739549
|
55939
|
17
|
ಕರ್ನಾಟಕ
|
5260247
|
46599
|
18
|
ಕೇರಳ
|
1652227
|
7250
|
19
|
ಲಡಾಖ್
|
71953
|
0
|
20
|
ಲಕ್ಷದ್ವೀಪ
|
21610
|
0
|
21
|
ಮಧ್ಯಪ್ರದೇಶ
|
7517303
|
131769
|
22
|
ಮಹಾರಾಷ್ಟ್ರ
|
4565978
|
247145
|
23
|
ಮಣಿಪುರ
|
125113
|
0
|
24
|
ಮೇಘಾಲಯ
|
188544
|
0
|
25
|
ಮಿಜೋರಾಂ
|
206769
|
0
|
26
|
ನಾಗಾಲ್ಯಾಂಡ್
|
169631
|
0
|
27
|
ಒಡಿಶಾ
|
2321023
|
130008
|
28
|
ಪುದುಚೆರಿ
|
154601
|
0
|
29
|
ಪಂಜಾಬ್
|
1190617
|
4614
|
30
|
ರಾಜಸ್ಥಾನ
|
5806101
|
4639
|
31
|
ಸಿಕ್ಕಿಂ
|
175059
|
0
|
32
|
ತಮಿಳುನಾಡು
|
4275722
|
37476
|
33
|
ತೆಲಂಗಾಣ
|
3088097
|
18317
|
34
|
ತ್ರಿಪುರ
|
707981
|
11380
|
35
|
ಉತ್ತರ ಪ್ರದೇಶ
|
7732633
|
165759
|
36
|
ಉತ್ತರಾಖಂಡ
|
1070046
|
33269
|
37
|
ಪಶ್ಚಿಮ ಬಂಗಾಳ
|
3544069
|
26065
|
|
ಒಟ್ಟು
|
7,43,45,835
|
15,70,839
|
***
(Release ID: 1730158)
Visitor Counter : 176