ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ -19 ಲಸಿಕೀಕರಣ ತಾಜಾ ಮಾಹಿತಿ -155ನೇ ದಿನ
ಒಟ್ಟಾರೆ 27.62 ಕೋಟಿ ವ್ಯಾಪ್ತಿ ದಾಟಿದ ಭಾರತ
ಈವರೆಗೆ 18-44 ವರ್ಷದ 5.5 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ನೀಡಿಕೆ
ಇಂದು ರಾತ್ರಿ 7 ಗಂಟೆವರೆಗೆ 33 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಿಕೆ
Posted On:
19 JUN 2021 8:55PM by PIB Bengaluru
ಇಂದು ರಾತ್ರಿ 7 ಗಂಟೆವರೆಗೆ ಲಭ್ಯವಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಭಾರತದ ಒಟ್ಟಾರೆ ವ್ಯಾಪ್ತಿ 27.62 ಕೋಟಿ (27,62,55,304) ದಾಟಿದೆ.
ಇಂದು 18 ರಿಂದ 44 ವರ್ಷದೊಳಗಿನ 20,49,101 ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು ಅದೇ ವಯೋಮಾನದ 78,394 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟಾರೆ 3ನೇ ಹಂತದ ಕೋವಿಡ್ ಲಸಿಕಾ ಅಭಿಯಾನ ಆರಂಭವಾದ ನಂತರ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5,39,11,586 ಮಂದಿಗೆ ಮೊದಲ ಡೋಸ್ ಮತ್ತು 12,23,196 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಅಸ್ಸಾಂ, ಬಿಹಾರ, ಛತ್ತೀಸ್ ಗಢ, ದೆಹಲಿ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಒಡಿಶಾ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 18ರಿಂದ 44 ವರ್ಷ ವಯೋಮಾನದ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಮೊದಲನೇ ಡೋಸ್ ಲಸಿಕೆ ಹಾಕಲಾಗಿದೆ.
ಈವರೆಗೆ 18 ರಿಂದ 44 ವರ್ಷದೊಳಗಿನ ವಯೋಮಾನದವರಿಗೆ ನೀಡಿರುವ ಒಟ್ಟು ಲಸಿಕೆ ಪ್ರಮಾಣ ಈ ಕೆಳಗಿನ ಕೋಷ್ಠಕದಲ್ಲಿದೆ:
ಕ್ರ.ಸಂ
|
ರಾಜ್ಯ
|
1ನೇ ಡೋಸ್
|
2ನೇ ಡೋಸ್
|
1
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
|
19585
|
0
|
2
|
ಆಂಧ್ರಪ್ರದೇಶ
|
714793
|
4770
|
3
|
ಅರುಣಾಚಲಪ್ರದೇಶ
|
125250
|
0
|
4
|
ಅಸ್ಸಾಂ
|
1148831
|
91671
|
5
|
ಬಿಹಾರ
|
3527696
|
55451
|
6
|
ಚಂಡಿಗಢ
|
130395
|
0
|
7
|
ಛತ್ತೀಸ್ ಗಢ
|
1053500
|
27576
|
8
|
ದಾದ್ರ ಮತ್ತು ನಗರ್ ಹವೇಲಿ
|
87684
|
0
|
9
|
ದಾಮನ್ ಮತ್ತು ದಿಯು
|
95277
|
0
|
10
|
ದೆಹಲಿ
|
1585748
|
138551
|
11
|
ಗೋವಾ
|
204179
|
2874
|
12
|
ಗುಜರಾತ್
|
4902268
|
85873
|
13
|
ಹರಿಯಾಣ
|
2039763
|
37910
|
14
|
ಹಿಮಾಚಲಪ್ರದೇಶ
|
292458
|
0
|
15
|
ಜಮ್ಮು ಮತ್ತು ಕಾಶ್ಮೀರ
|
538393
|
26937
|
16
|
ಜಾರ್ಖಂಡ್
|
1349643
|
31737
|
17
|
ಕರ್ನಾಟಕ
|
3658248
|
27750
|
18
|
ಕೇರಳ
|
1451731
|
3216
|
19
|
ಲಡಾಖ್
|
66362
|
0
|
20
|
ಲಕ್ಷದ್ವೀಪ
|
19993
|
0
|
21
|
ಮಧ್ಯಪ್ರದೇಶ
|
4886223
|
118233
|
22
|
ಮಹಾರಾಷ್ಟ್ರ
|
3083189
|
228467
|
23
|
ಮಣಿಪುರ
|
107757
|
0
|
24
|
ಮೇಘಾಲಯ
|
142423
|
0
|
25
|
ಮಿಜೋರಾಂ
|
120591
|
0
|
26
|
ನಾಗಾಲ್ಯಾಂಡ್
|
131669
|
0
|
27
|
ಒಡಿಶಾ
|
1424329
|
113391
|
28
|
ಪುದುಚೆರಿ
|
121503
|
0
|
29
|
ಪಂಜಾಬ್
|
822862
|
3038
|
30
|
ರಾಜಸ್ಥಾನ
|
4442999
|
2835
|
31
|
ಸಿಕ್ಕಿಂ
|
126426
|
0
|
32
|
ತಮಿಳುನಾಡು
|
3373899
|
16881
|
33
|
ತೆಲಂಗಾಣ
|
2526429
|
8173
|
34
|
ತ್ರಿಪುರ
|
277398
|
9300
|
35
|
ಉತ್ತರ ಪ್ರದೇಶ
|
5671786
|
147848
|
36
|
ಉತ್ತರಾಖಂಡ
|
652535
|
28181
|
37
|
ಪಶ್ಚಿಮ ಬಂಗಾಳ
|
2987771
|
12533
|
|
ಒಟ್ಟು
|
5,39,11,586
|
12,23,196
|
ಒಟ್ಟಾರೆ ಲಸಿಕೀಕರಣ ವ್ಯಾಪ್ತಿ 27,62,55,304 ದಾಟಿದ್ದು, ಆದ್ಯತಾ ಗುಂಪುಗಳ ಜನಸಂಖ್ಯಾವಾರು ವಿಭಜನೆ ಈ ಕೆಳಗಿನಂತಿದೆ.
|
ಒಟ್ಟು ಡೋಸ್ ಲಸಿಕೆ ವ್ಯಾಪ್ತಿ
|
|
ಆರೋಗ್ಯ ಕಾರ್ಯಕರ್ತರು
|
ಮುಂಚೂಣಿ ಕಾರ್ಯಕರ್ತರು
|
18 ರಿಂದ 44 ವರ್ಷದವರು
|
45 ವರ್ಷ ಮೇಲ್ಪಟ್ಟವರು
|
60 ವರ್ಷ ಮೇಲ್ಪಟ್ಟವರು
|
ಒಟ್ಟು
|
1ನೇ ಡೋಸ್
|
10118564
|
17104726
|
53911586
|
79751868
|
64396082
|
22,52,82,826
|
2ನೇ ಡೋಸ್
|
7064255
|
9028606
|
1223196
|
12643883
|
21012538
|
5,09,72,478
|
ಒಟ್ಟು
|
1,71,82,819
|
2,61,33,332
|
5,51,34,782
|
9,23,95,751
|
8,54,08,620
|
27,62,55,304
|
ಲಸಿಕಾ ಅಭಿಯಾನದ 155ನೇ ದಿನವಾದ ಇಂದು(19, ಜೂನ್ 2021) ಒಟ್ಟು 33,72,742 ಡೋಸ್ ಲಸಿಕೆಯನ್ನು ಹಾಕಲಾಗಿದೆ. ಸಂಜೆ 7 ಗಂಟೆಯವರೆಗೆ ಲಭ್ಯವಿರುವ ಪ್ರಾಥಮಿಕ ವರದಿಗಳ ಪ್ರಕಾರ 29,00,953 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 4,71,789 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ತಡರಾತ್ರಿ ದಿನದ ಅಂತಿಮ ವರದಿಯನ್ನು ಸಿದ್ಧಪಡಿಸಲಾಗುವುದು.
|
ದಿನಾಂಕ: 19 ಜೂನ್, 2021 (155ನೇ ದಿನ)
|
|
ಆರೋಗ್ಯ ಕಾರ್ಯಕರ್ತರು
|
ಮುಂಚೂಣಿ ಕಾರ್ಯಕರ್ತರು
|
18 ರಿಂದ 44 ವರ್ಷದವರು
|
45 ವರ್ಷ ಮೇಲ್ಪಟ್ಟವರು
|
60 ವರ್ಷ ಮೇಲ್ಪಟ್ಟವರು
|
ಒಟ್ಟು
|
1ನೇ ಡೋಸ್
|
8873
|
45363
|
2049101
|
571084
|
226532
|
29,00,953
|
2ನೇ ಡೋಸ್
|
15464
|
30952
|
78394
|
131647
|
215332
|
4,71,789
|
ಒಟ್ಟು
|
24,337
|
76,315
|
21,27,495
|
7,02,731
|
4,41,864
|
33,72,742
|
ಕೋವಿಡ್-19 ನಿಂದ ದೇಶದ ತುಂಬಾ ಸೂಕ್ಷ್ಮ ವರ್ಗದ ಜನಸಂಖ್ಯೆಯನ್ನು ರಕ್ಷಿಸಲು ಲಸಿಕೀಕರಣ ಒಂದು ಅಸ್ತ್ರವಾಗಿದ್ದು, ಇದರ ಮೇಲೆ ಉನ್ನತ ಮಟ್ಟದಲ್ಲಿ ನಿರಂತರ ನಿಗಾ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ.
***
(Release ID: 1728719)
Visitor Counter : 157