ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಲಸಿಕೀಕರಣ ತಾಜಾ ಮಾಹಿತಿ- 140ನೇ ದಿನ


22.75 ಕೋಟಿ ದಾಟಿದ ಒಟ್ಟು ಲಸಿಕೀಕರಣ ವ್ಯಾಪ್ತಿ

ಈವರೆಗೆ 18-44 ವರ್ಷದ 2.59 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ

ಇಂದು ರಾತ್ರಿ 7 ಗಂಟೆವರೆಗೆ 33 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಿಕೆ

Posted On: 04 JUN 2021 8:16PM by PIB Bengaluru

ದೇಶದಲ್ಲಿ ಒಟ್ಟಾರೆ ಕೋವಿಡ್-19 ಲಸಿಕೆ ನಿಡಿಕೆಯ ವ್ಯಾಪ್ತಿ ಇಂದು ರಾತ್ರಿ 7 ಗಂಟೆವರೆಗೆ ಲಭ್ಯವಿರುವ ಪ್ರಾಥಮಿಕ ಮಾಹಿತಿ ಪ್ರಕಾರ, 22.75(22,75,67,873) ಕೋಟಿ ದಾಟಿದೆ.

ಇಂದು 18 ರಿಂದ 44 ವರ್ಷದೊಳಗಿನ 16,23,602  ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು ಅದೇ ವಯೋಮಾನದ 31,217  ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟಾರೆ 3ನೇ ಹಂತದ ಕೋವಿಡ್ ಲಸಿಕಾ ಅಭಿಯಾನ ಆರಂಭವಾದ ನಂತರ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2,58,45,901 ಮಂದಿಗೆ ಮೊದಲ ಡೋಸ್ ಮತ್ತು 1,18,299 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 18ರಿಂದ 44 ವರ್ಷ ವಯೋಮಾನದ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಮೊದಲನೇ ಡೋಸ್ ಲಸಿಕೆ ಹಾಕಲಾಗಿದೆ.

ಈವರೆಗೆ 18 ರಿಂದ 44 ವರ್ಷದೊಳಗಿನ ವಯೋಮಾನದವರಿಗೆ ನೀಡಿರುವ ಒಟ್ಟು ಲಸಿಕೆ ಪ್ರಮಾಣ ಈ ಕೆಳಗಿನ ಕೋಷ್ಠಕದಲ್ಲಿದೆ.

ಕ್ರ.ಸಂ

ರಾಜ್ಯ

1ನೇ ಡೋಸ್

2ನೇ ಡೋಸ್

1

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

10,809

0

2

ಆಂಧ್ರಪ್ರದೇಶ

48,939

106

3

ಅರುಣಾಚಲಪ್ರದೇಶ

43,645

0

4

ಅಸ್ಸಾಂ

6,15,083

320

5

ಬಿಹಾರ

18,21,743

13

6

ಚಂಡಿಗಢ

64,480

0

7

ಛತ್ತೀಸ್ ಗಢ

7,63,192

4

8

ದಾದ್ರ ಮತ್ತು ನಗರ್ ಹವೇಲಿ

44,845

0

9

ದಾಮನ್ ಮತ್ತು ದಿಯು

54,013

0

10

ದೆಹಲಿ

11,38,179

3,398

11

ಗೋವಾ

44,610

596

12

ಗುಜರಾತ್

20,94,836

86

13

ಹರಿಯಾಣ

12,04,338

1,987

14

ಹಿಮಾಚಲಪ್ರದೇಶ

1,04,291

0

15

ಜಮ್ಮು ಮತ್ತು ಕಾಶ್ಮೀರ

2,70,253

13,381

16

ಜಾರ್ಖಂಡ್

6,31,220

115

17

ಕರ್ನಾಟಕ

17,32,622

2,416

18

ಕೇರಳ

4,71,747

50

19

ಲಡಾಖ್

42,991

0

20

ಲಕ್ಷದ್ವೀಪ

6,982

0

21

ಮಧ್ಯಪ್ರದೇಶ

27,01,056

6,752

22

ಮಹಾರಾಷ್ಟ್ರ

14,98,107

11,962

23

ಮಣಿಪುರ

45,596

0

24

ಮೇಘಾಲಯ

41,100

0

25

ಮಿಜೋರಾಂ

20,206

0

26

ನಾಗಾಲ್ಯಾಂಡ್

34,878

0

27

ಒಡಿಶಾ

7,75,335

1,919

28

ಪುದುಚೆರಿ

29,159

0

29

ಪಂಜಾಬ್

4,42,137

900

30

ರಾಜಸ್ಥಾನ್

18,82,595

413

31

ಸಿಕ್ಕಿಂ

10,588

0

32

ತಮಿಳುನಾಡು

17,40,875

1,743

33

ತೆಲಂಗಾಣ

5,00,142

431

34

ತ್ರಿಪುರ

59,476

0

35

ಉತ್ತರ ಪ್ರದೇಶ

28,46,870

70,627

36

ಉತ್ತರಾಖಂಡ

2,95,390

0

37

ಪಶ್ಚಿಮ ಬಂಗಾಳ

17,13,573

1,080

ಒಟ್ಟು

2,58,45,901

1,18,299

       

ಒಟ್ಟಾರೆ 22,75,67,873  ಮಂದಿ ಲಸಿಕೆ ಪಡೆದಿದ್ದು, ಅವರಲ್ಲಿ 99,44,507ಆರೋಗ್ಯ ಕಾರ್ಯಕರ್ತರಿಗೆ (ಎಚ್ ಸಿಡಬ್ಲ್ಯೂ) ಮೊದಲ ಡೋಸ್ ಮತ್ತು 68,40,415 ಎಚ್ ಸಿಡಬ್ಲ್ಯೂ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ, 1,60,45,747  ಮುಂಚೂಣಿ ಕಾರ್ಯಕರ್ತರು(ಎಫ್ಎಲ್ ಡಬ್ಲ್ಯೂಎಸ್) (1ನೇ ಡೋಸ್), 86,34,525(ಎಫ್ಎಲ್ ಡಬ್ಲ್ಯೂಎಸ್) (2ನೇ ಡೋಸ್), 18 ರಿಂದ 44 ವಯೋಮಾನದ  2,58,45,901 ಮಂದಿಗೆ(1ನೇ ಡೋಸ್) ಮತ್ತು 18 ರಿಂದ 44 ವಯೋಮಾನದ 1,18,299 ಮಂದಿಗೆ(2ನೇ ಡೋಸ್) ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟ 60 ವರ್ಷದೊಳಗಿನ 6,96,94,235  ಮಂದಿಗೆ(1ನೇ ಡೋಸ್) 45 ವರ್ಷದಿಂದ 60 ವರ್ಷದೊಳಗಿನ 1,11,86,697 ಮಂದಿಗೆ (2ನೇ ಡೋಸ್) ಹಾಗೂ 60 ವರ್ಷ ಮೇಲ್ಪಟ್ಟ 6,01,48,354 ಜನರಿಗೆ (1ನೇ ಡೋಸ್) ಮತ್ತು 1,91,09,193 (2ನೇ ಡೋಸ್) ಲಸಿಕೆ ನೀಡಲಾಗಿದೆ.

ಎಚ್ ಸಿಡಬ್ಲ್ಯೂಎಸ್

1ನೇ ಡೋಸ್

99,44,507

2ನೇ ಡೋಸ್

68,40,415

ಎಫ್ಎಲ್ ಡಬ್ಲ್ಯೂಎಸ್

1ನೇ ಡೋಸ್

1,60,45,747

2ನೇ ಡೋಸ್

86,34,525

18-44 ವರ್ಷದವರು

1ನೇ ಡೋಸ್

2,58,45,901

2ನೇ ಡೋಸ್

1,18,299

45 ರಿಂದ 60 ವರ್ಷ

1ನೇ ಡೋಸ್

6,96,94,235

2ನೇ ಡೋಸ್

1,11,86,697

60 ವರ್ಷ ಮೇಲ್ಪಟ್ಟವರು

1ನೇ ಡೋಸ್

6,01,48,354

2ನೇ ಡೋಸ್

1,91,09,193

ಒಟ್ಟು

22,75,67,873

ಲಸಿಕಾ ಅಭಿಯಾನದ 140ನೇ ದಿನವಾದ ಇಂದು(04, ಜೂನ್ 2021) ಒಟ್ಟು 33,57,713 ಡೋಸ್ ಲಸಿಕೆಯನ್ನು ಹಾಕಲಾಗಿದೆ. ಸಂಜೆ 7 ಗಂಟೆಯವರೆಗೆ ಲಭ್ಯವಿರುವ ಪ್ರಾಥಮಿಕ ವರದಿಗಳ ಪ್ರಕಾರ 31,01,109 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 2,56,604 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ತಡರಾತ್ರಿ ದಿನದ ಅಂತಿಮ ವರದಿಯನ್ನು ಸಿದ್ಧಪಡಿಸಲಾಗುವುದು.

ದಿನಾಂಕ: 4ನೇ ಜೂನ್, 2021 (140ನೇ ದಿನ)

ಎಚ್ ಸಿಡಬ್ಲ್ಯೂಎಸ್

1ನೇ ಡೋಸ್

15,456

2ನೇ ಡೋಸ್

11,945

ಎಫ್ಎಲ್ ಡಬ್ಲ್ಯೂಎಸ್

1ನೇ ಡೋಸ್

1,09,597

2ನೇ ಡೋಸ್

23,569

18-44 ವರ್ಷದವರು

1ನೇ ಡೋಸ್

16,23,602

2ನೇ ಡೋಸ್

31,217

45 ರಿಂದ 60 ವರ್ಷ

1ನೇ ಡೋಸ್

9,67,475

2ನೇ ಡೋಸ್

1,02,473

60 ವರ್ಷ ಮೇಲ್ಪಟ್ಟವರು

1ನೇ ಡೋಸ್

3,84,979

2ನೇ ಡೋಸ್

87,400

ಒಟ್ಟು ಸಾಧನೆ

1ನೇ ಡೋಸ್

31,01,109

2ನೇ ಡೋಸ್

2,56,604

ದೇಶದಲ್ಲಿ ಕೋವಿಡ್-19 ನಿಂದ ತುಂಬಾ ಸೂಕ್ಷ್ಮ ವರ್ಗದ ಜನಸಂಖ್ಯೆಯನ್ನು ರಕ್ಷಿಸಲು ಲಸಿಕೆ ಒಂದು ಅಸ್ತ್ರವಾಗಿದ್ದು, ಇದರ ಮೇಲೆ ಉನ್ನತ ಮಟ್ಟದಲ್ಲಿ ನಿರಂತರ ನಿಗಾ  ಮತ್ತು ಪರಿಶೀಲನೆ ನಡೆಸಲಾಗುತ್ತಿದೆ.

***



(Release ID: 1724590) Visitor Counter : 169