ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ -19 ಲಸಿಕೆ ಅಭಿಯಾನದ ತಾಜಾ ಮಾಹಿತಿ- 137ನೇ ದಿನ
21.83 ಕೋಟಿ ದಾಟಿದ ಒಟ್ಟು ಲಸಿಕೆ ಅಭಿಯಾನದ ವ್ಯಾಪ್ತಿ ಈವರೆಗೆ 18-44 ವರ್ಷದ 2.13 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ಇಂದು ರಾತ್ರಿ 7 ಗಂಟೆವರೆಗೆ 22 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಿಕೆ
Posted On:
01 JUN 2021 8:17PM by PIB Bengaluru
ಇಂದು ರಾತ್ರಿ 7 ಗಂಟೆವರೆಗೆ ಲಭ್ಯವಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ದೇಶದಲ್ಲಿ ಒಟ್ಟಾರೆ ಕೋವಿಡ್-19 ಲಸಿಕೆ ನೀಡಿಕೆ ವ್ಯಾಪ್ತಿ 21.83 (21,83,58,591) ಕೋಟಿ ದಾಟಿದೆ.
ಇಂದು 18 ರಿಂದ 44 ವರ್ಷದೊಳಗಿನ 9,50,401 ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು ಅದೇ ವಯೋಮಾನದ 15,467 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟಾರೆ 3ನೇ ಹಂತದ ಕೋವಿಡ್ ಲಸಿಕಾ ಅಭಿಯಾನ ಆರಂಭವಾದ ನಂತರ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2,13,01,448 ಮಂದಿಗೆ ಮೊದಲ ಡೋಸ್ ಮತ್ತು 39,282 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 18ರಿಂದ 44 ವರ್ಷ ವಯೋಮಾನದ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಮೊದಲನೇ ಡೋಸ್ ಲಸಿಕೆ ನೀಡಲಾಗಿದೆ.
ಈವರೆಗೆ 18 ರಿಂದ 44 ವರ್ಷದೊಳಗಿನ ವಯೋಮಾನದವರಿಗೆ ನೀಡಿರುವ ಒಟ್ಟು ಲಸಿಕೆ ಪ್ರಮಾಣ ಈ ಕೆಳಗಿನ ಕೋಷ್ಠಕದಲ್ಲಿದೆ.
ಕ್ರ.ಸಂ
|
ರಾಜ್ಯ
|
1ನೇ ಡೋಸ್
|
2ನೇ ಡೋಸ್
|
1
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
|
9,260
|
0
|
2
|
ಆಂಧ್ರಪ್ರದೇಶ
|
24,298
|
27
|
3
|
ಅರುಣಾಚಲಪ್ರದೇಶ
|
21,837
|
0
|
4
|
ಅಸ್ಸಾಂ
|
5,82,428
|
20
|
5
|
ಬಿಹಾರ
|
15,89,427
|
9
|
6
|
ಚಂಡಿಗಢ
|
49,589
|
0
|
7
|
ಛತ್ತೀಸ್ ಗಢ
|
7,59,475
|
4
|
8
|
ದಾದ್ರ ಮತ್ತು ನಗರ್ ಹವೇಲಿ
|
38,066
|
0
|
9
|
ದಾಮನ್ ಮತ್ತು ದಿಯು
|
47,977
|
0
|
10
|
ದೆಹಲಿ
|
10,71,776
|
634
|
11
|
ಗೋವಾ
|
36,025
|
143
|
12
|
ಗುಜರಾತ್
|
17,01,483
|
49
|
13
|
ಹರಿಯಾಣ
|
10,52,601
|
662
|
14
|
ಹಿಮಾಚಲಪ್ರದೇಶ
|
1,04,002
|
0
|
15
|
ಜಮ್ಮು ಮತ್ತು ಕಾಶ್ಮೀರ
|
2,33,105
|
4,710
|
16
|
ಜಾರ್ಖಂಡ್
|
5,51,571
|
44
|
17
|
ಕರ್ನಾಟಕ
|
12,14,018
|
1,088
|
18
|
ಕೇರಳ
|
3,20,147
|
17
|
19
|
ಲಡಾಖ್
|
32,571
|
0
|
20
|
ಲಕ್ಷದ್ವೀಪ
|
4,277
|
0
|
21
|
ಮಧ್ಯಪ್ರದೇಶ
|
18,10,601
|
24
|
22
|
ಮಹಾರಾಷ್ಟ್ರ
|
11,65,908
|
377
|
23
|
ಮಣಿಪುರ
|
32,762
|
0
|
24
|
ಮೇಘಾಲಯ
|
39,617
|
0
|
25
|
ಮಿಜೋರಾಂ
|
17,079
|
0
|
26
|
ನಾಗಾಲ್ಯಾಂಡ್
|
29,507
|
0
|
27
|
ಒಡಿಶಾ
|
7,50,018
|
79
|
28
|
ಪುದುಚೆರಿ
|
23,070
|
0
|
29
|
ಪಂಜಾಬ್
|
4,41,161
|
393
|
30
|
ರಾಜಸ್ಥಾನ್
|
18,32,876
|
167
|
31
|
ಸಿಕ್ಕಿಂ
|
10,425
|
0
|
32
|
ತಮಿಳುನಾಡು
|
13,89,409
|
563
|
33
|
ತೆಲಂಗಾಣ
|
3,00,455
|
186
|
34
|
ತ್ರಿಪುರ
|
57,137
|
0
|
35
|
ಉತ್ತರ ಪ್ರದೇಶ
|
22,84,581
|
29,896
|
36
|
ಉತ್ತರಾಖಂಡ
|
2,75,622
|
0
|
37
|
ಪಶ್ಚಿಮ ಬಂಗಾಳ
|
13,97,287
|
190
|
ಒಟ್ಟು
|
2,13,01,448
|
39,282
|
ಒಟ್ಟಾರೆ 21,83,58,591 ಮಂದಿ ಲಸಿಕೆ ಪಡೆದಿದ್ದು, ಅವರಲ್ಲಿ 98,98,617 ಆರೋಗ್ಯ ಕಾರ್ಯಕರ್ತರು (ಎಚ್ ಸಿಡಬ್ಲ್ಯೂ) ಮೊದಲ ಡೋಸ್ ಮತ್ತು 68,02,675 ಎಚ್ ಸಿಡಬ್ಲ್ಯೂ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ, 1,57,54,583 ಮುಂಚೂಣಿ ಕಾರ್ಯಕರ್ತರು(ಎಫ್ಎಲ್ ಡಬ್ಲ್ಯೂಎಸ್) (1ನೇ ಡೋಸ್), 85,54,588 (ಎಫ್ಎಲ್ ಡಬ್ಲ್ಯೂಎಸ್) (2ನೇ ಡೋಸ್), 18 ರಿಂದ 44 ವಯೋಮಾನದ 2,13,01,448 ಮಂದಿಗೆ(1ನೇ ಡೋಸ್) ಮತ್ತು 18 ರಿಂದ 44 ವಯೋಮಾನದ 39,282 ಮಂದಿಗೆ(2ನೇ ಡೋಸ್) ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟ 60 ವರ್ಷದೊಳಗಿನ 6,71,54,837 ಮಂದಿಗೆ (1ನೇ ಡೋಸ್) 45 ವರ್ಷದಿಂದ 60 ವರ್ಷದೊಳಗಿನ 1,08,57,683 ಮಂದಿಗೆ (2ನೇ ಡೋಸ್) ಹಾಗೂ 60 ವರ್ಷ ಮೇಲ್ಪಟ್ಟ 5,91,30,042 ಜನರಿಗೆ (1ನೇ ಡೋಸ್) ಮತ್ತು 1,88,64,836 (2ನೇ ಡೋಸ್) ಲಸಿಕೆ ನೀಡಲಾಗಿದೆ.
ಎಚ್ ಸಿಡಬ್ಲ್ಯೂಎಸ್
|
1ನೇ ಡೋಸ್
|
98,98,617
|
2ನೇ ಡೋಸ್
|
68,02,675
|
ಎಫ್ಎಲ್ ಡಬ್ಲ್ಯೂಎಸ್
|
1ನೇ ಡೋಸ್
|
1,57,54,583
|
2ನೇ ಡೋಸ್
|
85,54,588
|
18-44 ವರ್ಷದವರು
|
1ನೇ ಡೋಸ್
|
2,13,01,448
|
2ನೇ ಡೋಸ್
|
39,282
|
45 ರಿಂದ 60 ವರ್ಷ
|
1ನೇ ಡೋಸ್
|
6,71,54,837
|
2ನೇ ಡೋಸ್
|
1,08,57,683
|
60 ವರ್ಷ ಮೇಲ್ಪಟ್ಟವರು
|
1ನೇ ಡೋಸ್
|
5,91,30,042
|
2ನೇ ಡೋಸ್
|
1,88,64,836
|
ಒಟ್ಟು
|
21,83,58,591
|
ಲಸಿಕಾ ಅಭಿಯಾನದ 137ನೇ ದಿನವಾದ ಇಂದು(01, ಜೂನ್ 2021) ಒಟ್ಟು 22,08,941 ಡೋಸ್ ಲಸಿಕೆಯನ್ನು ಹಾಕಲಾಗಿದೆ. ಸಂಜೆ 7 ಗಂಟೆಯವರೆಗೆ ಲಭ್ಯವಿರುವ ಪ್ರಾಥಮಿಕ ವರದಿಗಳ ಪ್ರಕಾರ 19,45,581 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 2,63,360 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ತಡರಾತ್ರಿ ದಿನದ ಅಂತಿಮ ವರದಿಯನ್ನು ಸಿದ್ಧಪಡಿಸಲಾಗುವುದು.
ದಿನಾಂಕ: 1st ಜೂನ್, 2021 (137ನೇ ದಿನ)
ಎಚ್ ಸಿಡಬ್ಲ್ಯೂಎಸ್
|
1ನೇ ಡೋಸ್
|
12,629
|
2ನೇ ಡೋಸ್
|
12,989
|
ಎಫ್ಎಲ್ ಡಬ್ಲ್ಯೂಎಸ್
|
1ನೇ ಡೋಸ್
|
72,485
|
2ನೇ ಡೋಸ್
|
24,786
|
18-44 ವರ್ಷದವರು
|
1ನೇ ಡೋಸ್
|
9,50,401
|
2ನೇ ಡೋಸ್
|
15,467
|
45 ರಿಂದ 60 ವರ್ಷ
|
1ನೇ ಡೋಸ್
|
6,52,414
|
2ನೇ ಡೋಸ್
|
1,28,719
|
60 ವರ್ಷ ಮೇಲ್ಪಟ್ಟವರು
|
1ನೇ ಡೋಸ್
|
2,57,652
|
2ನೇ ಡೋಸ್
|
81,399
|
ಒಟ್ಟು ಸಾಧನೆ
|
1ನೇ ಡೋಸ್
|
19,45,581
|
2ನೇ ಡೋಸ್
|
2,63,360
|
ದೇಶದಲ್ಲಿ ಕೋವಿಡ್-19 ನಿಂದ ತುಂಬಾ ಸೂಕ್ಷ್ಮ ವರ್ಗದ ಜನಸಂಖ್ಯೆಯನ್ನು ರಕ್ಷಿಸಲು ಲಸಿಕೆ ಒಂದು ಅಸ್ತ್ರವಾಗಿದ್ದು, ಇದರ ಮೇಲೆ ಉನ್ನತ ಮಟ್ಟದಲ್ಲಿ ನಿರಂತರ ನಿಗಾ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ.
***
(Release ID: 1723575)
|