ಗೃಹ ವ್ಯವಹಾರಗಳ ಸಚಿವಾಲಯ
ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ, (ಎಫ್ಸಿಆರ್ಎ) 2010 ರ ಅಡಿಯಲ್ಲಿ ನೀಡಲಾದ 29.09.2020 ಮತ್ತು 30.09.2021 ರ ಅವಧಿಯಲ್ಲಿ ಅವಧಿ ಮುಗಿದ ಅಥವಾ ಮುಕ್ತಾಯಗೊಳ್ಳುತ್ತಿರುವ ನೋಂದಣಿ ಪ್ರಮಾಣಪತ್ರಗಳ ಮಾನ್ಯತೆಯ ವಿಸ್ತರಣೆ
Posted On:
19 MAY 2021 6:32PM by PIB Bengaluru
29.09.2020 ಮತ್ತು 30.09.2021 ರ ನಡುವಿನ ಅವಧಿಯಲ್ಲಿ ಅವಧಿ ಮುಗಿದ ಅಥವಾ ಮುಕ್ತಾಯಗೊಳ್ಳುತ್ತಿರುವ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ 2010 ರ ಅಡಿಯಲ್ಲಿ ನೀಡಲಾದ ನೋಂದಣಿ ಪ್ರಮಾಣಪತ್ರಗಳ ಮಾನ್ಯತೆಯನ್ನು ಗೃಹ ವ್ಯವಹಾರ ಸಚಿವಾಲಯ (ಎಂಎಚ್ಎ) ವು ವಿಸ್ತರಿಸಿದೆ. ಮೇಲೆ ತಿಳಿಸಿದ ನೋಂದಣಿ ಪ್ರಮಾಣಪತ್ರಗಳ ಸಿಂಧುತ್ವವನ್ನು ಈಗ 30.09.2021 ರವರೆಗೆ ವಿಸ್ತರಿಸಲಾಗಿದೆ.
www.fcraonline.nic.in ನಲ್ಲಿ ಲಭ್ಯವಿರುವ ಸಾರ್ವಜನಿಕ ಪ್ರಕಟಣೆಯಲ್ಲಿ ಎಂಎಚ್ಎ ಹೇಳಿದೆ, ಕೋವಿಡ್-19ರ ದೆಸೆಯಿಂದ ಉಂಟಾಗಿರುವ ಅನಿವಾರ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ತಿದ್ದುಪಡಿ ಮಾಡಿದ ಎಫ್ ಸಿ ಆರ್ ಎ ಆಡಳಿತಕ್ಕೆ ಎಫ್ ಸಿ ಆರ್ ಎ ಎನ್ ಜಿ ಒಗಳ ಸುಗಮ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು ನಿರ್ಧರಿಸಲಾಗಿದೆ.
***
(Release ID: 1720108)
Visitor Counter : 289