ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಏಪ್ರಿಲ್ 21ರಿಂದ ಮೇ 16, 2021ರವರೆಗೆ ಕಂಪನಿವಾರು ʻರೆಮ್‌ಡೆಸಿವಿರ್ʼ ಪೂರೈಕೆ ಯೋಜನೆ
Posted On:
08 MAY 2021 10:01AM by PIB Bengaluru
ಏಪ್ರಿಲ್ 21ರಿಂದ ಮೇ16, 2021ರ ಅವಧಿಯ ಕಂಪನಿವಾರು ರೆಮ್‌ಡೆಸಿವಿರ್ ಪೂರೈಕೆ ಯೋಜನೆಯನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಮಾರುಕಟ್ಟೆ ಕಂಪನಿಗಳೊಂದಿಗೆ ಸಮಾಲೋಚಿಸಿ ಈ ಯೋಜನೆಯನ್ನು ತಯಾರಿಸಲಾಗಿದೆ. ಪೂರೈಕೆ ಯೋಜನೆಯ ಪ್ರಕಾರ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸಕಾಲದಲ್ಲಿ ಸರಬರಾಜು ಮಾಡುವಂತೆ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.
ಇದು ಶುಕ್ರವಾರ ಮಾಡಲಾದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ರೆಮ್ಡೆಸಿವಿರ್ ಹಂಚಿಕೆಯ ಮುಂದುವರಿಕೆಯಾಗಿದೆ.
https://www.pib.gov.in/PressReleasePage.aspx?PRID=1716744
ರೆಮ್ಡೆಸಿವಿರ್ನ ಕಂಪನಿವಾರು ಪೂರೈಕೆ ಯೋಜನೆ

***
(Release ID: 1717080)
Visitor Counter : 262