ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ ನೀಡಿಕೆ: 103ನೇ ದಿನ

ಇಂದು ರಾತ್ರಿ 8ಗಂಟೆವರೆಗೆ 20ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಿಕೆ: ಒಟ್ಟು ಲಸಿಕೆ ವ್ಯಾಪ್ತಿ  15 ಕೋಟಿ ಡೋಸ್ ಸನಿಹಕ್ಕೆ  

Posted On: 28 APR 2021 8:45PM by PIB Bengaluru

ದೇಶಾದ್ಯಂತ ಒಟ್ಟಾರೆ ಲಸಿಕೆ ನೀಡಿಕೆ 15 ಕೋಟಿ ಸನಿಹಕ್ಕೆ ಬಂದಿದೆರಾತ್ರಿ 8 ಗಂಟೆಯವರೆಗೆ 20 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ.

ಇಂದು ರಾತ್ರಿ 8 ಗಂಟೆವರೆಗೆ ಲಭ್ಯವಾಗಿರುವ ಪ್ರಾಥಮಿಕ ವರದಿಗಳ ಪ್ರಕಾರ ದೇಶದಲ್ಲಿ ಕೋವಿಡ್-19 ಲಸಿಕೆ ಪಡೆದವರ ಒಟ್ಟು ಸಂಖ್ಯೆ 14,98,77,121 ತಲುಪಿದೆ.

ಇದರಲ್ಲಿ 93,66,239 ಆರೋಗ್ಯ ಕಾರ್ಯಕರ್ತರು(ಎಚ್ ಸಿ ಡಬ್ಲ್ಯೂ) ಮೊದಲನೇ ಡೋಸ್ ಮತ್ತು 61,45,854 ಎಚ್ ಸಿ ಡಬ್ಲ್ಯೂಗಳು ಎರಡನೇ ಡೋಸ್ ಪಡೆದಿದ್ದಾರೆ. 1,23,09,507 ಮುಂಚೂಣಿ ಕಾರ್ಯಕರ್ತರು(ಎಫ್ ಎಲ್ ಡಬ್ಲ್ಯೂ) (ಒಂದನೇ ಡೋಸ್), 65,99,492 ಎಫ್ ಎಲ್ ಡಬ್ಲ್ಯೂಗಳು(2ನೇ ಡೋಸ್), 45 ವರ್ಷ ಮೇಲ್ಪಟ್ಟ ಮತ್ತು 60 ವರ್ಷದೊಳಗಿನ 5,09,75,753(1ನೇ ಡೋಸ್) ಹಾಗೂ 45 ರಿಂದ 60 ವರ್ಷದೊಳಗಿನ(2ನೇ ಡೋಸ್) 31,42,239, 60 ವರ್ಷ ಮೇಲ್ಪಟ್ಟ  5,14,70,903 (1ನೇ ಡೋಸ್) ಮತ್ತು  60 ವರ್ಷ ಮೇಲ್ಪಟ್ಟ 98,67,134 ಮಂದಿ(2ನೇ ಡೋಸ್) ಲಸಿಕೆ ಪಡೆದವರು ಸೇರಿದ್ದಾರೆ.

ಎಚ್ ಸಿ ಡಬ್ಲ್ಯೂ

ಎಫ್ ಎಲ್ ಡಬ್ಲ್ಯೂ

45-60 ವರ್ಷ

60 ವರ್ಷ ಮೇಲ್ಪಟ್ಟವರು

ಒಟ್ಟಾರೆ ಸಾಧನೆ

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

93,66,239

61,45,854

1,23,09,507

65,99,492

5,09,75,753

31,42,239

5,14,70,903

98,67,134

12,41,22,402

2,57,54,719

 

 

 

 

 

ಒಟ್ಟು ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕಾ ಅಭಿಯಾನದ 103ನೇ ದಿನವಾದ ಇಂದು ರಾತ್ರಿ 8 ಗಂಟೆಯವರೆಗೆ 20,49,754 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಪೈಕಿ 11,92,934 ಫಲಾನುಭವಿಗಳಿಗೆ ಮೊದಲನೇ ಡೋಸ್ ಮತ್ತು 8,57,360 ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ತಡರಾತ್ರಿ ಅಂತಿಮ ವರದಿಗಳು ಸಂಪೂರ್ಣಗೊಳ್ಳಲಿವೆ.  

ದಿನಾಂಕ: 28ನೇ ಏಪ್ರಿಲ್ 2021 (103 ನೇ ದಿನ )

ಎಚ್ ಸಿ ಡಬ್ಲ್ಯೂ

ಎಫ್ ಎಲ್ ಡಬ್ಲ್ಯೂ

45-60 ವರ್ಷ

60 ವರ್ಷ ಮೇಲ್ಪಟ್ಟವರು

ಒಟ್ಟಾರೆ ಸಾಧನೆ

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

18,464

39,617

87,532

73,114

7,01,172

2,14,787

3,85,226

5,29,842

11,92,394

8,57,360

***(Release ID: 1714757) Visitor Counter : 13