ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಲಸಿಕೀಕರಣ- 97ನೇ ದಿನ 8 ಗಂಟೆಯವರೆಗೆ 30 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಿಕೆ; ಇದರಿಂದಾಗಿ ಒಟ್ಟು ಲಸಿಕೆ ಪಡೆದವರ ಸಂಖ್ಯೆ 13.53 ಕೋಟಿ ಡೋಸ್ ಗೂ ಅಧಿಕ

Posted On: 22 APR 2021 9:12PM by PIB Bengaluru

ಇಂದು ರಾತ್ರಿ 8 ಗಂಟೆಯವರೆಗೆ 30 ಲಕ್ಷಕ್ಕೂ ಅಧಿಕ ಲಸಿಕೆ ಡೋಸ್ ಗಳನ್ನು ನೀಡುವುದರೊಂದಿಗೆ ದೇಶದಲ್ಲಿ ಒಟ್ಟಾರೆ ಲಸಿಕೀಕರಣ 13.5 ಕೋಟಿ ದಾಟಿದೆ.

ಇಂದು ರಾತ್ರಿ 8 ಗಂಟೆವರಗೆ ಲಭ್ಯವಾಗಿರುವ ಪ್ರಾಥಮಿಕ ವರದಿಗಳ ಪ್ರಕಾರ ದೇಶದಲ್ಲಿ ಕೋವಿಡ್-19 ಲಸಿಕೆ ಪಡೆದವರ ಒಟ್ಟು ಸಂಖ್ಯೆ 13,53,46,729 ತಲುಪಿದೆ.

ಇದರಲ್ಲಿ 92,41,384 ಆರೋಗ್ಯ ಕಾರ್ಯಕರ್ತರು (ಎಚ್ ಸಿ ಡಬ್ಲ್ಯೂ) ಮೊದಲನೇ ಡೋಸ್ ಮತ್ತು 59,03,368 ಎಚ್ ಸಿ ಡಬ್ಲ್ಯೂಗಳು ಎರಡನೇ ಡೋಸ್ ಪಡೆದಿದ್ದಾರೆ. 1,17,27,708 ಮುಂಚೂಣಿ ಕಾರ್ಯಕರ್ತರು (ಎಫ್ ಎಲ್ ಡಬ್ಲ್ಯೂ) (ಒಂದನೇ ಡೋಸ್), 60,73,622 ಎಫ್ ಎಲ್ ಡಬ್ಲ್ಯೂಗಳು (2ನೇ ಡೋಸ್), 45 ವರ್ಷ ಮೇಲ್ಪಟ್ಟ ಮತ್ತು 60 ವರ್ಷದೊಳಗಿನ 4,55,10,426 (1ನೇ ಡೋಸ್) ಹಾಗೂ 24 ರಿಂದ 60 ವರ್ಷದೊಳಗಿನ (2ನೇ ಡೋಸ್) 18,91,160, 60 ವರ್ಷ ಮೇಲ್ಪಟ್ಟ 4,85,01,906 (1ನೇ ಡೋಸ್) ಮತ್ತು 60 ವರ್ಷ ಮೇಲ್ಪಟ್ಟ 64,97,155 ಮಂದಿ (2ನೇ ಡೋಸ್) ಲಸಿಕೆ ಪಡೆದವರು ಸೇರಿದ್ದಾರೆ.

ಎಚ್ ಸಿ ಡಬ್ಲ್ಯೂ

ಎಫ್ ಎಲ್ ಡಬ್ಲ್ಯೂ

45-60 ವರ್ಷ

60 ವರ್ಷ ಮೇಲ್ಪಟ್ಟವರು

ಒಟ್ಟಾರೆ ಸಾಧನೆ

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

92,41,384

59,03,368

1,17,27,708

60,73,622

4,55,10,426

18,91,160

4,85,01,906

64,97,155

11,49,81,424

2,03,65,305

ಒಟ್ಟು ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕಾ ಅಭಿಯಾನದ 97ನೇ ದಿನವಾದ ಇಂದು ರಾತ್ರಿ 8 ಗಂಟೆಯವರೆಗೆ 30,16,085 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ,

ಪೈಕಿ 18,33,828 ಫಲಾನುಭವಿಗಳಿಗೆ ಮೊದಲನೇ ಡೋಸ್ ಮತ್ತು 11,82,257 ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ತಡರಾತ್ರಿ ಅಂತಿಮ ವರದಿಗಳು ಸಂಪೂರ್ಣಗೊಳ್ಳಲಿವೆ.  

ದಿನಾಂಕ: 22ನೇ ಏಪ್ರಿಲ್ 2021 (97ನೇ ದಿನ)

ಎಚ್ ಸಿ ಡಬ್ಲ್ಯೂ

ಎಫ್ ಎಲ್ ಡಬ್ಲ್ಯೂ

45-60 ವರ್ಷ

60 ವರ್ಷ ಮೇಲ್ಪಟ್ಟವರು

ಒಟ್ಟಾರೆ ಸಾಧನೆ

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

21,840

51,297

95,658

1,37,092

10,81,542

2,57,044

6,34,788

7,36,824

18,33,828

11,82,257

***




(Release ID: 1713491) Visitor Counter : 175