ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ

ಭಾರತದಲ್ಲಿ ವೇತನ ಪಾವತಿ ಪಟ್ಟಿ ವರದಿ - ಅಧಿಕೃತ ಉದ್ಯೋಗವಕಾಶಗಳ ನೋಟ

Posted On: 23 OCT 2020 12:25PM by PIB Bengaluru

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದಡಿ ಬರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) 2017ರ ಸೆಪ್ಟೆಂಬರ ನಿಂದ 2020ರ ಆಗಸ್ಟ್ ವರೆಗಿನ ಅವಧಿಯಲ್ಲಿ ದೇಶದಲ್ಲಿನ ಉದ್ಯೋಗ ಲಭ್ಯತೆ ಕುರಿತಂತೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಕೆಲವು ಆಯಾಮಗಳಲ್ಲಿ ಪ್ರಗತಿಯ ಮೌಲ್ಯಮಾಪನ ಮಾಡಲು ಸರ್ಕಾರದ ಆಯ್ದ ಸಂಸ್ಥೆಗಳಲ್ಲಿ ಲಭ್ಯವಿರುವ ಆಡಳಿತಾತ್ಮಕ ದಾಖಲೆಗಳನ್ನು ಆಧರಿಸಿ ಇದನ್ನು ಸಿದ್ಧಪಡಿಸಲಾಗಿದೆ. ಈ ಕುರಿತ ವಿವರವಾದ ಟಿಪ್ಪಣಿಯನ್ನು ಅಡಕಗೊಳಿಸಲಾಗಿದೆ.

A detailed note  is annexed

***



(Release ID: 1667062) Visitor Counter : 166