ಉಕ್ಕು ಸಚಿವಾಲಯ

ಪೂರ್ವ ಭಾರತದಲ್ಲಿ ಉಕ್ಕು ಉತ್ಪಾದನೆ ಹೆಚ್ಚಳ

Posted On: 16 SEP 2020 1:07PM by PIB Bengaluru

ಒಡಿಶಾ, ಜಾರ್ಖಂಡ್, ಛತ್ತೀಸ್ಘಡ್ , ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಲ್ಲಿ ಸಂಯೋಜಿತ ಉಕ್ಕಿನ  ಹಬ್ಗಳ (ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ಗಳಅಭಿವೃದ್ಧಿಯನ್ನು ಒಳಗೊಂಡಂತೆ ಉಕ್ಕಿನ ಸಚಿವಾಲಯವು 'ಪೂರ್ವೋದಯ' ಎನ್ನುವ ಉಪಕ್ರಮವನ್ನು ಪ್ರಾರಂಭಿಸಿದೆಸಾಮರ್ಥ್ಯ ವೃದ್ಧಿಗಾಗಿ ಹಸಿರು ಕ್ಷೇತ್ರ ಮತ್ತು ಕಂದು ಬಣ್ಣದ ಕ್ಷೇತ್ರದ ಉಕ್ಕಿನ ಘಟಕಗಳನ್ನು ಸ್ಥಾಪಿಸುವ ಮೂಲಕ ಪೂರ್ವ ಪ್ರದೇಶದ ಅಭಿವೃದ್ಧಿಯತ್ತ ಗಮನಹರಿಸುವುದು,   ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ಗಳ ಬಳಿ ಉಕ್ಕಿನ ಸಮೂಹಗಳ ಅಭಿವೃದ್ಧಿ ಮತ್ತು ಬೇಡಿಕೆ ಕೇಂದ್ರಗಳು ಮತ್ತು ಲಾಜಿಸ್ಟಿಕ್ಸ್ ಮತ್ತು ಉಪಯುಕ್ತತೆಗಳ ಮೂಲಸೌಕರ್ಯಗಳ ಪರಿವರ್ತನೆಯ ಬಗ್ಗೆ ಪೂರ್ವೋದಯ ಗಮನಹರಿಸುವುದು.

ಮಾಹಿತಿಯನ್ನು ಕೇಂದ್ರ ಉಕ್ಕಿನ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.

***



(Release ID: 1655084) Visitor Counter : 87