ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಹೆಚ್ಚುವರಿ ವೈದ್ಯಕೀಯ ಸೌಲಭ್ಯಕ್ಕಾಗಿ ಹಣಕಾಸು ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ

प्रविष्टि तिथि: 24 MAR 2020 3:25PM by PIB Bengaluru

ಹೆಚ್ಚುವರಿ ವೈದ್ಯಕೀಯ ಸೌಲಭ್ಯಕ್ಕಾಗಿ ಹಣಕಾಸು ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ

 
ಕೋವಿಡ್ -19 ಒಡ್ಡಿರುವ ಸವಾಲುಗಳನ್ನು ನಿಗ್ರಹಿಸಲು ಹೆಚ್ಚುವರಿ ವೈದ್ಯಕೀಯ ಸೌಲಭ್ಯ ಅಂದರೆ ಆಸ್ಪತ್ರೆಗಳು, ವೈದ್ಯಕೀಯ ಪ್ರಯೋಗಾಲಯಗಳು, ಪ್ರತ್ಯೇಕ ವಾರ್ಡ್ ಗಳು, ಹಾಲಿ ಇರುವ ಸೌಲಭ್ಯದ ವಿಸ್ತರಣೆ ಮತ್ತು ಮೇಲ್ದರ್ಜೀಕರಣಕ್ಕಾಗಿ ಹಣಕಾಸು ಸಂಪನ್ಮೂಲ ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಸೌಲಭ್ಯಗಳು ವೆಂಟಿಲೇಟರ್ ಗಳು, ವೈಯಕ್ತಿಕ ಸಂರಕ್ಷಣಾ ಸಾಧನೆಗಳು (ಪಿಪಿಇಗಳು), ಮಾಸ್ಕ್ ಗಳು ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಔಷಧಗಳಿಂದ ಸಜ್ಜಾಗಿರುವುದು ಅಗತ್ಯವಾಗಿದೆ.


(रिलीज़ आईडी: 1607933) आगंतुक पटल : 114
इस विज्ञप्ति को इन भाषाओं में पढ़ें: English , Marathi , हिन्दी , Assamese , Gujarati , Tamil