ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರು  ಸ್ಪೂರ್ತಿದಾಯಕ ಮಹಿಳೆಯರಿಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನೀಡಲಿದ್ದಾರೆ

Posted On: 03 MAR 2020 12:00PM by PIB Bengaluru

ಪ್ರಧಾನಮಂತ್ರಿಯವರು  ಸ್ಪೂರ್ತಿದಾಯಕ ಮಹಿಳೆಯರಿಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನೀಡಲಿದ್ದಾರೆ

 

ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿಯವರು ಮಹಿಳಾ ದಿನಾಚರಣೆಯಂದು ಸ್ಪೂರ್ತಿದಾಯಕ ಮಹಿಳೆಯರಿಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನೀಡಲಿದ್ದಾರೆ.

"ಈ ಮಹಿಳಾ ದಿನಾಚರಣೆಯಂದುನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಮ್ಮ ಜೀವನ ಮತ್ತು ಕೆಲಸದಿಂದ ನಮಗೆ ಸ್ಫೂರ್ತಿ ನೀಡುವ ಮಹಿಳೆಯರಿಗೆ ನೀಡುತ್ತೇನೆ. ಇದು ಲಕ್ಷಾಂತರ ಜನರಿಗೆ ಪ್ರೇರೇಪಿಸಲು ಅವರಿಗೆ ಸಹಾಯ ಮಾಡುತ್ತದೆ.  ನೀವು ಆ ಮಹಿಳೆಯಾಗಿದ್ದೀರಾ ಅಥವಾ ಅಂತಹ ಸ್ಪೂರ್ತಿದಾಯಕ ಮಹಿಳೆಯರು ಯಾರಾದರೂ ನಿಮಗೆ ತಿಳಿದಿದೆಯೇ? #SheInspiresU ಅನ್ನು ಬಳಸಿ ಅಂತಹ ಕಥೆಗಳನ್ನು ಹಂಚಿಕೊಳ್ಳಿ” ಎಂದು ಪ್ರಧಾನಮಂತ್ರಿಯವರು ಹೇಳಿದರು.



(Release ID: 1605163) Visitor Counter : 87