ಪ್ರಕಟಣಾ ದಿನಾಂಕ:
09 NOV 2019 8:00PM by PIB Bengaluru
ಉತ್ತರಖಂಡ ರಾಜ್ಯೋತ್ಸವ ದಿನದಂದು ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಉತ್ತರಾಖಂಡ ರಾಜ್ಯೋತ್ಸವ ದಿನದಂದು ಅಲ್ಲಿನ ಜನತೆಗೆ ಶುಭ ಕೋರಿದ್ದಾರೆ
“ उन्नति के नए आयाम तय कर रही देवभूमि उत्तराखंड के निवासियों को राज्य स्थापना दिवस की बहुत-बहुत बधाई। ಎಂದು ಪ್ರಧಾನಿ ತಿಳಿಸಿದ್ದಾರೆ.