ಪ್ರಧಾನ ಮಂತ್ರಿಯವರ ಕಛೇರಿ

ವಾಯು ಸಿಬ್ಬಂದಿ ಮುಖ್ಯಸ್ಥರು ಆಯೋಜಿಸಿದ್ದ “ಆಟ್ ಹೋಮ್’ (ತವರಿನಲ್ಲಿ )ಸ್ವಾಗತ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಿ

ಪ್ರಕಟಣಾ ದಿನಾಂಕ: 09 OCT 2019 7:16PM by PIB Bengaluru

ವಾಯು ಸಿಬ್ಬಂದಿ ಮುಖ್ಯಸ್ಥರು ಆಯೋಜಿಸಿದ್ದ “ಆಟ್ ಹೋಮ್’ (ತವರಿನಲ್ಲಿ )ಸ್ವಾಗತ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಿ

 

ನದೆಹಲಿಯ ಏರ್ ಹೌಸ್ ನಲ್ಲಿಂದು ವಾಯು ಸಿಬ್ಬಂದಿ ಮುಖ್ಯಸ್ಥರು ಆಯೋಜಿಸಿದ್ದ “ಆಟ್ ಹೋಮ್’ (ತವರಿನಲ್ಲಿ) ಸ್ವಾಗತ ಸಮಾರಂಭದಲ್ಲಿ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗಿಯಾಗಿದ್ದರು.

ಆ ಸ್ಥಳದಲ್ಲಿ ಪ್ರಧಾನಿ ಅವರು, ‘ಐ ಎ ಎಫ್ ನ ಆವಿಷ್ಕಾರ ಪ್ರದರ್ಶನ’ಕ್ಕೆ ಭೇಟಿ ನೀಡಿದ್ದರು. ಆವಿಷ್ಕಾರ ಮತ್ತು ಸ್ವದೇಶಿ ಮೂಲಕ ಸ್ವಾವಲಂಬನೆ ಎಂಬುದು ಈ ಪ್ರದರ್ಶನದ ಘೋಷ ವಾಕ್ಯವಾಗಿದೆ.

ಇದೇ ವೇಳೆ ಪ್ರಧಾನಿ ಅವರು ಭಾರತೀಯ ವಾಯುಪಡೆಯ ಮಾರ್ಷಲ್ ಶ್ರೀ ಅರ್ಜುನ್ ಸಿಂಗ್ ಅವರ ಸ್ಮಾರಕ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

 

***


(ಪ್ರಕಟಣೆ ಐ.ಡಿ.: 1588016) ವಿಸಿಟರ್ ಕೌಂಟರ್ : 87
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , हिन्दी , Marathi , Bengali , Punjabi , Gujarati , Tamil