ಪ್ರಧಾನ ಮಂತ್ರಿಯವರ ಕಛೇರಿ

ಬಾಂಗ್ಲಾದೇಶದ ಪ್ರಧಾನಮಂತ್ರಿಯವರ ಅಧಿಕೃತ ಭಾರತ ಭೇಟಿಯ ವೇಳೆ ವಿನಿಮಯ ಮಾಡಿಕೊಳ್ಳಲಾದ ತಿಳಿವಳಿಕೆ ಒಪ್ಪಂದ/ಒಪ್ಪಂದಗಳ ಪಟ್ಟಿ

Posted On: 05 OCT 2019 2:40PM by PIB Bengaluru

ಬಾಂಗ್ಲಾದೇಶದ ಪ್ರಧಾನಮಂತ್ರಿಯವರ ಅಧಿಕೃತ ಭಾರತ ಭೇಟಿಯ ವೇಳೆ ವಿನಿಮಯ ಮಾಡಿಕೊಳ್ಳಲಾದ ತಿಳಿವಳಿಕೆ ಒಪ್ಪಂದ/ಒಪ್ಪಂದಗಳ ಪಟ್ಟಿ
 

ಕ್ರ.ಸಂ.

ತಿಳಿವಳಿಕೆ ಒಪ್ಪಂದ/ಒಪ್ಪಂದದ ಹೆಸರು

ಬಾಂಗ್ಲಾದೇಶದ ಕಡೆಯಿಂದ ವಿನಿಮಯ ಮಾಡಿಕೊಂಡವರು

ಮತ್ತು ಭಾರತದ ಕಡೆಯಿಂದ..

1.

ಛತ್ತೋಗ್ರಾಂ ಮತ್ತು ಮೋಂಗ್ಲಾ ಬಂದರು ಬಳಕೆ ಕುರಿತ ಕಾರ್ಯಾಚರಣೆ ಪ್ರಕ್ರಿಯೆಯ ಮಾನದಂಡ (ಎಸ್.ಓ.ಪಿ.)

ಘನತೆವೆತ್ತ ಶ್ರೀ ಸಯೀದ್ ಮುಜ್ಜೇಮ್ ಅಲಿ, ಭಾರತದಲ್ಲಿನ ಬಾಂಗ್ಲಾದೇಶದ ಹೈಕಮೀಷನರ್.

ಶ್ರೀ ಗೋಪಾಲ ಕೃಷ್ಣ,

ಕಾರ್ಯದರ್ಶಿ, ಹಡಗು ಸಚಿವಾಲಯ

2.

ಭಾರತದ ತ್ರಿಪುರಾದ ಸಬ್ ರೂಮ್ ಪಟ್ಟಣದ ಕುಡಿಯುವ ನೀರಿನ ಯೋಜನೆಗಾಗಿ ಫೆನಿ ನದಿಯಿಂದ 1.82 ಕ್ಯೂಸೆಕ್  ನೀರನ್ನು ಪಡೆಯುವ ಕುರಿತು ತಿಳಿವಳಿಕೆ ಒಪ್ಪಂದ

ಶ್ರೀ ಕಬೀರ್ ಬಿನ್ ಅನ್ವರ್,

ಕಾರ್ಯದರ್ಶಿ, ಜಲ ಸಂಪನ್ಮೂಲ ಸಚಿವಾಲಯ

ಶ್ರೀ. ಉಪೇಂದ್ರ ಪ್ರಸಾದ್ ಸಿಂಗ್,

ಕಾರ್ಯದರ್ಶಿ, ಜಲ ಸಂಪನ್ಮೂಲ ಸಚಿವಾಲಯ.

3.

ಬಾಂಗ್ಲಾದೇಶಕ್ಕೆ ಭಾರತ ಸರ್ಕಾರನೀಡಿರುವ ಲೈನ್ ಆಫ್ ಕ್ರೆಡಿಟ್ (ಎಲ್.ಓ.ಸಿ) ಸಾಲದ ಅನುಷ್ಠಾನಕ್ಕೆ ಸಂಬಂಧಿಸಿದ ಒಪ್ಪಂದ

ಮೊಹಮದ್ ಶಹರಿಯರ್ ಖಾದರ್ ಸಿದ್ದಿಕಿ,

ಜಂಟಿ ಕಾರ್ಯದರ್ಶಿ,

ಹಣಕಾಸು ಸಚಿವಾಲಯದ ಆರ್ಥಿಕ ಸಂಪರ್ಕ ಇಲಾಖೆ.

ಶ್ರೀಮತಿ ರಿವ ಗಂಗೂಲಿ ದಾಸ್,

ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್.

4.

ಹೈದ್ರಾಬಾದ್ ವಿಶ್ವವಿದ್ಯಾಲಯ ಮತ್ತು ಢಾಕಾ ವಿಶ್ವವಿದ್ಯಾಲಯಗಳ ನಡುವೆ ತಿಳಿವಳಿಕೆ ಒಪ್ಪಂದ

ಪ್ರೊ. ಡಾ. ಮೊಹಮದ್ ಅಖ್ತೇರುಜ್ಜಮನ್ ಕುಲಪತಿ,

ಢಾಕಾ ವಿಶ್ವವಿದ್ಯಾಲಯ.

ಶ್ರೀಮತಿ ರಿವ ಗಂಗೂಲಿ ದಾಸ್,

ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್.

4.

ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ - ನವೀಕರಣ

ಡಾ. ಅಬು ಹೆನಾ ಮುಸ್ತೋಫಾ ಕಮಾಲ್,

ಕಾರ್ಯದರ್ಶಿ, ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯ.

ಶ್ರೀಮತಿ ರಿವ ಗಂಗೂಲಿ ದಾಸ್,

ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್.

6.

ಯುವ ವ್ಯವಹಾರಗಳಲ್ಲಿನ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದ

ಮೊಹಮದ್ ಅಖ್ತೇರ್ ಹುಸೇನ್,

ಕಾರ್ಯದರ್ಶಿ,

ಯುವ ಮತ್ತು ಕ್ರೀಡಾ ಸಚಿವಾಲಯ

ಶ್ರೀಮತಿ ರಿವ ಗಂಗೂಲಿ ದಾಸ್,

ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್.

7.

ಕರಾವಳಿ ಕಣ್ಗಾವಲು ವ್ಯವಸ್ಥೆ ಒದಗಿಸುವ ತಿಳಿವಳಿಕೆ ಒಪ್ಪಂದ

ಶ್ರೀ ಮುಸ್ತಾಫಾ ಕಮಾಲ್ ಉದ್ದೀನ್,

ಹಿರಿಯ ಕಾರ್ಯದರ್ಶಿ, ಗೃಹ ವ್ಯವಹಾರಗಳ ಸಚಿವಾಲಯ.

ಶ್ರೀಮತಿ ರಿವ ಗಂಗೂಲಿ ದಾಸ್,

ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮೀಷನರ್.

***



(Release ID: 1587797) Visitor Counter : 56