ಪ್ರಧಾನ ಮಂತ್ರಿಯವರ ಕಛೇರಿ

ಮಹಿಳೆಯರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ  ದುತಿ ಚಂದ್ ಗೆ ಪ್ರಧಾನಿ ಅಭಿನಂದನೆ

Posted On: 10 JUL 2019 12:30PM by PIB Bengaluru

ಮಹಿಳೆಯರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ  ದುತಿ ಚಂದ್ ಗೆ ಪ್ರಧಾನಿ ಅಭಿನಂದನೆ

 

ಮಹಿಳೆಯರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ  ದುತಿ ಚಂದ್ ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

“ಅಸಾಧಾರಣ ಕ್ರೀಡಾಪಟುವಿನ ಅಸಾಧಾರಣ ಸಾಧನೆ! ಮಹಿಳೆಯರ 100 ಮೀ ಫೈನಲ್‌ನಲ್ಲಿ ಶ್ರಮಪಟ್ಟು ಸಂಪಾದಿಸಿದ ಮತ್ತು ಅತ್ಯಂತ ಅರ್ಹವಾದ ಚಿನ್ನದ ಪದಕಕ್ಕೆ ದುತಿ ಚಂದ್  ಅವರಿಗೆ ಅಭಿನಂದನೆಗಳು. ನೀವು ಭಾರತ  ಹೆಮ್ಮೆಪಡುವಂತೆ ಮಾಡಿದ್ದೀರಿ ”ಎಂದು ಪ್ರಧಾನಿ ಹೇಳಿದ್ದಾರೆ.

 ಅಸಾಧಾರಣ ಕ್ರೀಡಾಪಟುವಿನ ಅಸಾಧಾರಣ ಸಾಧನೆ!

@  ದುತಿ ಚಂದ್    100 ಮೀ ಮಹಿಳೆಯರ ಓಟದ ಸ್ಪರ್ಧೆಯಲ್ಲಿ ಶ್ರಮಪಟ್ಟು ಸಂಪಾದಿಸಿದ ಮತ್ತು ಅತ್ಯಂತ ಅರ್ಹವಾದ ಚಿನ್ನದ ಪದಕಕ್ಕಾಗಿ ಅಭಿನಂದನೆಗಳು.

ನೀವು ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ! #Universiade @FISU https://t.co/LVSkbsPZOP

— ನರೇಂದ್ರ ಮೋದಿ (@narendramodi) July 10, 2019



(Release ID: 1578190) Visitor Counter : 145