ಪ್ರಧಾನ ಮಂತ್ರಿಯವರ ಕಛೇರಿ

ಜಿಸಾಟ್-29 ಕೃತಕ ಉಪಗ್ರಹವನ್ನು ಹೊತ್ತ ಜಿ.ಎಸ್.ಎಲ್.ವಿ.  ಎಮ್.ಕೆ. III-ಡಿ2ವಿನ ಯಶಸ್ವೀ ಉಡಾವಣೆಗಾಗಿ ಇಸ್ರೊ ವಿಜ್ಞಾನಿಗಳನ್ನು ಪ್ರಧಾನಮಂತ್ರಿ ಅಭಿನಂದಿಸಿದರು.

Posted On: 14 NOV 2018 6:17PM by PIB Bengaluru

ಜಿಸಾಟ್-29 ಕೃತಕ ಉಪಗ್ರಹವನ್ನು ಹೊತ್ತ ಜಿ.ಎಸ್.ಎಲ್.ವಿ.  ಎಮ್.ಕೆ. III-ಡಿ2ವಿನ ಯಶಸ್ವೀ ಉಡಾವಣೆಗಾಗಿ ಇಸ್ರೊ ವಿಜ್ಞಾನಿಗಳನ್ನು ಪ್ರಧಾನಮಂತ್ರಿ ಅಭಿನಂದಿಸಿದರು.

 

 ಜಿಸಾಟ್-29 ಕೃತಕ ಉಪಗ್ರಹವನ್ನು ಹೊತ್ತ ಜಿ.ಎಸ್.ಎಲ್.ವಿ.  ಎಮ್.ಕೆ. III-ಡಿ2ವಿನ ಯಶಸ್ವೀ ಉಡಾವಣೆಗಾಗಿ ಇಸ್ರೊ ವಿಜ್ಞಾನಿಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.

 

“ಜಿಸಾಟ್-29 ಕೃತಕ ಉಪಗ್ರಹವನ್ನು ಹೊತ್ತ ಜಿ.ಎಸ್.ಎಲ್.ವಿ.  ಎಮ್.ಕೆ. 3-ಡಿ2ವಿನ ಯಶಸ್ವೀ ಉಡಾವಣೆಗಾಗಿ ನಮ್ಮ ವಿಜ್ಞಾನಿಗಳಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು.  ಭಾರತೀಯ ಉಡಾವಣಾ ವಾಹನವು ಅತಿಭಾರದ ಕೃತಕ ಉಪಗ್ರಹವನ್ನು ಕಕ್ಷೆಯಲ್ಲಿ ಬಿಟ್ಟು ಹೊಸದಾಖಲೆಯೊಂದಿಗೆ ಇಮ್ಮಡಿ ಯಶಸ್ಸು ಗಳಿಸಿದೆ.” 

“ನಮ್ಮ ದೇಶದ ಮೂಲೆಮೂಲೆಗಳಿಗೂ ಸಂವಹನ ಮತ್ತು ಅಂತರ್ಜಾಲ ಸೇವೆಗಳನ್ನು ಈ ಕೃತಕ ಉಪಗ್ರಹ  ಕಲ್ಪಿಸಲಿದೆ ” ಎಂದು ಪ್ರಧಾನಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.    

 

####



(Release ID: 1552803) Visitor Counter : 107