ಪ್ರಧಾನ ಮಂತ್ರಿಯವರ ಕಛೇರಿ

ಏಷಿಯನ್ ಗೇಮ್ಸ್ 2018ರಲ್ಲಿ ಚಿನ್ನದ ಪದಕ ಪಡೆದ ಭಾರತೀಯ ದೋಣಿ ( ರೋಯಿಂಗ್) ತಂಡಕ್ಕೆ ಪ್ರಧಾನಿ ಅಭಿನಂದನೆ

प्रविष्टि तिथि: 24 AUG 2018 7:49PM by PIB Bengaluru

ಏಷಿಯನ್ ಗೇಮ್ಸ್ 2018ರಲ್ಲಿ ಚಿನ್ನದ ಪದಕ ಪಡೆದ ಭಾರತೀಯ ದೋಣಿ ( ರೋಯಿಂಗ್) ತಂಡಕ್ಕೆ ಪ್ರಧಾನಿ ಅಭಿನಂದನೆ

 

ಇಂಡೋನೇಷ್ಯಾದ ಜಕರ್ತಾ-ಪಾಲೆಂಬಂಗ್ ನ 18ನೇ ಏಷಿಯನ್ ಗೇಮ್ಸ್ 2018ರ ಪುರುಷರ ಕ್ವಡ್ರಪ್ಲ್ ಸ್ಕಲ್ಸ್ ದೋಣಿ (ರೋಯಿಂಗ್) ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಸವರ್ಣ್ ಸಿಂಗ್, ದತ್ತು ಬಬನ್ ಭೋಕನಾಲ್, ಓಮ್ ಪ್ರಕಾಶ್ ಮ್ತು ಸುಖ್ ಮೀತ್ ಸಿಂಗ್ ತಂಡವನ್ನು  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದರು.

 

“ತಂಡದಿಂದ  ಅತ್ಯುತ್ತಮ ದೋಣಿ (ರೋಯಿಂಗ್) ಸ್ಪರ್ಧೆ. ಪುರುಷರ ಕ್ವಡ್ರಪ್ಲ್ ಸ್ಕಲ್ಸ್ ದೋಣಿ (ರೋಯಿಂಗ್) ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಭಾರತದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಸವರ್ಣ್ ಸಿಂಗ್, ದತ್ತು ಬಬನ್ ಭೋಕನಾಲ್, ಓಮ್ ಪ್ರಕಾಶ್ ಮ್ತು ಸುಖ್ ಮೀತ್ ಸಿಂಗ್ ತಂಡಕ್ಕೆ ಅಭಿನಂದನೆಗಳು ” ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.


(रिलीज़ आईडी: 1544004) आगंतुक पटल : 76
इस विज्ञप्ति को इन भाषाओं में पढ़ें: English , Tamil , Bengali , Marathi , Assamese , Gujarati