ಪ್ರಧಾನ ಮಂತ್ರಿಯವರ ಕಛೇರಿ

ಡಾ. ಶ್ಯಾಂ ಪ್ರಸಾದ ಮುಖರ್ಜಿ ಜನ್ಮದಿನೋತ್ಸವ, ಪ್ರಧಾನ ಮಂತ್ರಿ ಗೌರವಾರ್ಪಣೆ.

Posted On: 06 JUL 2018 12:27PM by PIB Bengaluru

ಡಾ. ಶ್ಯಾಂ ಪ್ರಸಾದ ಮುಖರ್ಜಿ ಜನ್ಮದಿನೋತ್ಸವ, ಪ್ರಧಾನ ಮಂತ್ರಿ ಗೌರವಾರ್ಪಣೆ.

 

ಡಾ. ಶ್ಯಾಂ ಪ್ರಸಾದ್ ಮುಖರ್ಜಿಯವರ ಜನ್ಮದಿನವಾದ ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದರು.

“ಅವರ ಜಯಂತಿಯಂದು, ನಾನು ಡಾ. ಶ್ಯಾಂ ಪ್ರಸಾದ್ ಮುಖರ್ಜಿಯವರಿಗೆ ಶಿರಬಾಗಿ ನಮಿಸುತ್ತೇನೆ . ಡಾ. ಮುಖರ್ಜಿಯವರು ಅತ್ಯುತ್ತಮ ಶಿಕ್ಷಣ ತಜ್ಞರಾಗಿ, ಆಡಳಿತಗಾರರಾಗಿ ಮತ್ತು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ನಾಯಕರಾಗಿ ಹಾಗು  ಏಕತೆಯ ದಿಗ್ಗಜರಾಗಿ ಸ್ಮರಿಸಲ್ಪಡುತ್ತಾರೆ” ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ.

(Release ID :180437)



(Release ID: 1538115) Visitor Counter : 75