ಪ್ರಧಾನ ಮಂತ್ರಿಯವರ ಕಛೇರಿ
ಯಶಸ್ಸನ್ನು ಆಹ್ವಾನಿಸುವ ಆರು ಗುಣಲಕ್ಷಣಗಳನ್ನು ವಿವರಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
29 SEP 2026 8:48AM by PIB Bengaluru
ಶ್ರದ್ಧೆ, ಧೈರ್ಯ, ತಾಳ್ಮೆ, ಕಾರ್ಯ ಸಾಮರ್ಥ್ಯ, ಜ್ಞಾನ ಮತ್ತು ಶೌರ್ಯ – ಈ ಆರು ಗುಣಲಕ್ಷಣಗಳ ಮಹತ್ವವನ್ನು ತಿಳಿಸುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಈ ಗುಣಲಕ್ಷಣಗಳು ವ್ಯಕ್ತಿಯಲ್ಲಿ ಇದ್ದಾಗ ದೈವಿಕ ನೆರವು ಕೂಡ ಅವರ ನೆರವಿಗೆ ಬರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಪ್ರಧಾನಮಂತ್ರಿಯವರು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡರು-
“उद्यमः साहसं धैर्यं बुद्धिः शक्तिः पराक्रमः।
षडेते यत्र वर्तन्ते तत्र दैवं सहायकृत्॥”
ಶ್ರದ್ಧೆ, ಧೈರ್ಯ, ತಾಳ್ಮೆ, ಕ್ರಿಯೆಯ ಸಾಮರ್ಥ್ಯ, ಜ್ಞಾನ ಮತ್ತು ಶೌರ್ಯ - ಈ ಆರು ಗುಣಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗೆ ಸಹಾಯವನ್ನು ನೀಡಲು ದೇವರೇ ಇರುತ್ತಾನೆ ಎಂದು ಸುಭಾಷಿತವು ತಿಳಿಸುತ್ತದೆ.
ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಈ ರೀತಿ ಬರೆದಿದ್ದಾರೆ;
“उद्यमः साहसं धैर्यं बुद्धिः शक्तिः पराक्रमः।
षडेते यत्र वर्तन्ते तत्र दैवं सहायकृत्॥”
*****
(ಪ್ರಕಟಣೆ ಐ.ಡಿ.: 2316491)
ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Bengali-TR
,
Punjabi
,
Gujarati
,
Tamil
,
Telugu
,
Malayalam