ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಯಮುಕ್ತಿ ಹಾಗೂ ಜೀವ ರಕ್ಷಣೆಯ ಗುಣಗಳನ್ನು ಎತ್ತಿಹಿಡಿಯುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 02 SEP 2026 8:50AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜನರ ಭಯವನ್ನು ನಿವಾರಿಸುವ ಮತ್ತು ಜೀವವನ್ನು ಉಳಿಸುವ ಶ್ರೇಷ್ಠ ಗುಣಗಳನ್ನು ಎತ್ತಿಹಿಡಿಯುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಬರೆದುಕೊಂಡಿದ್ದಾರೆ;

"अभयस्यैव यो दाता तस्यैव सुमहत्फलम् ।

न हि प्राणसमं दानं त्रिषु लोकेषु विद्यते ॥"

ಯಾರು ಜನರ ಭಯವನ್ನು ನಿವಾರಿಸುತ್ತಾರೋ ಅವರು ಅತ್ಯಂತ ಹೆಚ್ಚಿನ ಆಶೀರ್ವಾದವನ್ನು ಪಡೆಯುತ್ತಾರೆ, ಮತ್ತು ಮೂರೂ ಲೋಕಗಳಲ್ಲಿ ಜೀವವನ್ನು ಉಳಿಸುವುದಕ್ಕಿಂತ ದೊಡ್ಡ ಕೊಡುಗೆ (ದಾನ) ಬೇರೊಂದಿಲ್ಲ.

 

*****


(ಪ್ರಕಟಣೆ ಐ.ಡಿ.: 2305890) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Manipuri , Bengali , Gujarati , Tamil , Telugu , Malayalam