ರೈಲ್ವೇ ಸಚಿವಾಲಯ
ಭಾರತದ ರಾಷ್ಟ್ರಪತಿಯವರಿಂದ ವಿಶಿಷ್ಟ ಸೇವೆಗಾಗಿನ 'ರಾಷ್ಟ್ರಪತಿ ಪದಕ' ಹಾಗೂ ಪ್ರಶಂಸನೀಯ ಸೇವೆಗಾಗಿನ 'ಪದಕ' ಪ್ರದಾನ
ರೈಲ್ವೆ ಮಂಡಳಿಯ ಸಹಾಯಕ ಭದ್ರತಾ ಆಯುಕ್ತರಾದ ಶ್ರೀ ರಾಜೇಶ್ ಲಾಲ್ ಅವರಿಗೆ ವಿಶಿಷ್ಟ ಸೇವೆಗಾಗಿನ 'ರಾಷ್ಟ್ರಪತಿ ಪದಕ' ಗೌರವ
15 ಅಧಿಕಾರಿಗಳು/ಸಿಬ್ಬಂದಿಗೆ 'ಪ್ರಶಂಸನೀಯ ಸೇವಾ ಪದಕ' ಪ್ರದಾನ
प्रविष्टि तिथि:
14 AUG 2026 7:21PM by PIB Bengaluru
2026 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಭಾರತದ ಗೌರವಾನ್ವಿತ ರಾಷ್ಟ್ರಪತಿಯವರು ಆರ್‌ಪಿಎಫ್/ಆರ್‌ಪಿಎಸ್‌ಎಫ್‌ನ ಈ ಕೆಳಗಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಶಿಷ್ಟ ಸೇವೆಗಾಗಿನ ರಾಷ್ಟ್ರಪತಿ ಪದಕ (ಪಿಎಸ್‌ಎಂ) ಮತ್ತು ಪ್ರಶಂಸನೀಯ ಸೇವೆಗಾಗಿನ ಪದಕವನ್ನು (ಎಂಎಸ್‌ಎಂ) ಪ್ರದಾನ ಮಾಡಿದ್ದಾರೆ:
ವಿಶಿಷ್ಟ ಸೇವೆಗಾಗಿನ ರಾಷ್ಟ್ರಪತಿ ಪದಕ (ಪಿಎಸ್‌ಎಂ):
-
ಶ್ರೀ ರಾಜೇಶ್ ಲಾಲ್, ಸಹಾಯಕ ಭದ್ರತಾ ಆಯುಕ್ತರು, ರೈಲ್ವೆ ಮಂಡಳಿ
ಪ್ರಶಂಸನೀಯ ಸೇವೆಗಾಗಿನ ಪದಕ (ಎಂಎಸ್‌ಎಂ):
-
ಶ್ರೀ ಸತ್ಯ ಪ್ರಕಾಶ್, ಪ್ರಧಾನ ಮುಖ್ಯ ಭದ್ರತಾ ಆಯುಕ್ತರು, ಈಶಾನ್ಯ ರೈಲ್ವೆ
-
ಶ್ರೀ ಸಿ.ಎಸ್. ಚೆಂಗಪ್ಪ, ಸಹಾಯಕ ಭದ್ರತಾ ಆಯುಕ್ತರು, ದಕ್ಷಿಣ ರೈಲ್ವೆ
-
ಶ್ರೀ ಕೃಷ್ಣ ಕುಮಾರ್ ಮಿಶ್ರಾ, ಸಹಾಯಕ ಭದ್ರತಾ ಆಯುಕ್ತರು, ಈಶಾನ್ಯ ರೈಲ್ವೆ
-
ಶ್ರೀ ವಿವೇಕ್ ವರ್ಮಾ, ಸಹಾಯಕ ಭದ್ರತಾ ಆಯುಕ್ತರು, ಉತ್ತರ ಮಧ್ಯ ರೈಲ್ವೆ
-
ಶ್ರೀ ಮೋನಿ ತಾರೋ, ಇನ್ಸ್‌ಪೆಕ್ಟರ್, ರೈಲ್ವೆ ರಕ್ಷಣಾ ವಿಶೇಷ ಪಡೆ
-
ಶ್ರೀ ಬರುನ್ ಪ್ರಸಾದ್ ಲಹೇರಿ, ಇನ್ಸ್‌ಪೆಕ್ಟರ್, ರೈಲ್ವೆ ರಕ್ಷಣಾ ವಿಶೇಷ ಪಡೆ
-
ಶ್ರೀ ಎಚ್.ಕೆ. ದೊಡ್ಡಯ್ಯ, ಸಬ್ ಇನ್ಸ್‌ಪೆಕ್ಟರ್, ನೈಋತ್ಯ ರೈಲ್ವೆ
-
ಶ್ರೀ ಕೈಲಾಶ್ ಪ್ರಸಾದ್, ಸಬ್ ಇನ್ಸ್‌ಪೆಕ್ಟರ್, ಈಶಾನ್ಯ ರೈಲ್ವೆ
-
ಶ್ರೀ ನರೇಶ್ ಕುಮಾರ್, ಸಬ್ ಇನ್ಸ್‌ಪೆಕ್ಟರ್, ಉತ್ತರ ರೈಲ್ವೆ
-
ಶ್ರೀ ಗುರು ಪ್ರಸಾದ್ ನಾಗರೀಕಂತಿ, ಸಬ್ ಇನ್ಸ್‌ಪೆಕ್ಟರ್, ದಕ್ಷಿಣ ಮಧ್ಯ ರೈಲ್ವೆ
-
ಶ್ರೀ ರಾಮ್ ಪ್ರಸಾದ್ ಮೀನಾ, ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಂ.ಟಿ.), ರೈಲ್ವೆ ರಕ್ಷಣಾ ವಿಶೇಷ ಪಡೆ
-
ಶ್ರೀ ಇ. ಅರುಣ್ ಮೋಲಿ, ಸಹಾಯಕ ಸಬ್ ಇನ್ಸ್‌ಪೆಕ್ಟರ್, ದಕ್ಷಿಣ ರೈಲ್ವೆ
-
ಶ್ರೀ ವಿಕಾಸ್ ಕುಮಾರ್, ಸಹಾಯಕ ಸಬ್ ಇನ್ಸ್‌ಪೆಕ್ಟರ್, ಉತ್ತರ ಮಧ್ಯ ರೈಲ್ವೆ
-
ಶ್ರೀ ನಿರಾಜ್ ಅಹ್ಲಾವತ್, ಸಹಾಯಕ ಸಬ್ ಇನ್ಸ್‌ಪೆಕ್ಟರ್, ಉತ್ತರ ರೈಲ್ವೆ
-
ಶ್ರೀ ಶಂಕರ್ ಶಿವಸ್ವಾಮಿ ಎಡ್ಲೆ, ಹೆಡ್ ಕಾನ್‌ಸ್ಟೇಬಲ್, ಮಧ್ಯ ರೈಲ್ವೆ
******
(रिलीज़ आईडी: 2299674)
आगंतुक पटल : 10