ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಭಾರತ ಸರ್ಕಾರವು ಅರುಣಾಚಲ ಪ್ರದೇಶ ಸರ್ಕಾರದೊಂದಿಗೆ ಸಮಾಲೋಚಿಸಿ, ಅರುಣಾಚಲ ಪ್ರದೇಶದಲ್ಲಿರುವ 27 ಸ್ಥಳಗಳು/ಭೌಗೋಳಿಕ ಲಕ್ಷಣಗಳನ್ನು ಭಾರತೀಯ ಸರ್ವೇಕ್ಷಣಾ ಇಲಾಖೆಯ ಅಧಿಕೃತ ನಕ್ಷೆಗಳಲ್ಲಿ ಪ್ರಮಾಣಿತ ಸ್ಥಳ ಮತ್ತು ಭೌಗೋಳಿಕ ಲಕ್ಷಣಗಳ ಹೆಸರಿನೊಂದಿಗೆ ಗುರುತಿಸಿದೆ


ಭಾರತೀಯ ಸರ್ವೇಕ್ಷಣಾ ಇಲಾಖೆಯ ಅರುಣಾಚಲ ಪ್ರದೇಶದ ನಕ್ಷೆಯಲ್ಲಿ ಅವುಗಳನ್ನು ಅಧಿಕೃತವಾಗಿ ಗುರುತಿಸಿರುವುದು, ಸಾರ್ವಜನಿಕರಲ್ಲಿ ಅವುಗಳ ನಿಖರ ಗುರುತಿಸುವಿಕೆ ಮತ್ತು ಉತ್ತಮ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ

ಪ್ರಕಟಣಾ ದಿನಾಂಕ: 07 AUG 2026 5:35PM by PIB Bengaluru

ಭಾರತ ಸರ್ಕಾರವು, ಅರುಣಾಚಲ ಪ್ರದೇಶ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ, ಅರುಣಾಚಲ ಪ್ರದೇಶದಲ್ಲಿರುವ ಒಟ್ಟು ಇಪ್ಪತ್ತೇಳು (27) ಸ್ಥಳಗಳು/ಭೌಗೋಳಿಕ ಲಕ್ಷಣಗಳನ್ನು ಭಾರತೀಯ ಸರ್ವೇಕ್ಷಣಾ ಇಲಾಖೆಯ (ಎಸ್‌ಒಐ - SoI) ಅಧಿಕೃತ ನಕ್ಷೆಗಳಲ್ಲಿ ಪ್ರಮಾಣಿತ ಸ್ಥಳ ಮತ್ತು ಭೌಗೋಳಿಕ ಲಕ್ಷಣಗಳ ಹೆಸರಿನೊಂದಿಗೆ ಗುರುತಿಸಿದೆ. ಭಾರತೀಯ ಸರ್ವೇಕ್ಷಣಾ ಇಲಾಖೆಯ ಅರುಣಾಚಲ ಪ್ರದೇಶದ ನಕ್ಷೆಯಲ್ಲಿ ಅವುಗಳನ್ನು ಅಧಿಕೃತವಾಗಿ ಗುರುತಿಸಿರುವುದು, ಸಾರ್ವಜನಿಕರಲ್ಲಿ ಅವುಗಳ ನಿಖರ ಗುರುತಿಸುವಿಕೆ ಮತ್ತು ಉತ್ತಮ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ.

ಭಾರತೀಯ ಸರ್ವೇಕ್ಷಣಾ ಇಲಾಖೆಯ ಅರುಣಾಚಲ ಪ್ರದೇಶ ರಾಜ್ಯದ ನಕ್ಷೆಯಲ್ಲಿ ಈ ರೀತಿ ಗುರುತಿಸಲಾದ ಇಪ್ಪತ್ತೇಳು (27) ಸ್ಥಳಗಳು/ಭೌಗೋಳಿಕ ಲಕ್ಷಣಗಳು ಈ ಕೆಳಗಿನಂತಿವೆ:

ಅರುಣಾಚಲ ಪ್ರದೇಶ (27)

ಕ್ರ. ಸಂ.

ಸ್ಥಳದ ಹೆಸರು

ಭೌಗೋಳಿಕ ಲಕ್ಷಣದ ವಿಧ

1

ಲಾಂಗ್ಜು

ಭೂ ಪ್ರದೇಶ

2

ಮಾಜಾ

ಭೂ ಪ್ರದೇಶ

3

ಬಿಸಾ

ಭೂ ಪ್ರದೇಶ

4

ಡ್ಜೊ ಲಾ

ಪರ್ವತ ಹಾದಿ

5

ರಿಜಾ ಲಾ

ಪರ್ವತ ಹಾದಿ

6

ಪುಕುರ್ ಲಾ

ಪರ್ವತ ಹಾದಿ

7

ಥಾಗ್ ಲಾ

ಪರ್ವತ ಹಾದಿ

8

ಸಂಭೋ ಸರೋವರ

ಸರೋವರ

9

ಬರಾ ಕುಂದುನ್

ಭೂ ಪ್ರದೇಶ

10

ಛೋಟಾ ಕುಂದುನ್

ಭೂ ಪ್ರದೇಶ

11

ಧನ್ ಬಾರಿ

ಭೂ ಪ್ರದೇಶ

12

ಪ್ರೀತ್ ನಗರ

ಭೂ ಪ್ರದೇಶ

13

ಬುದ್ಧ ಮಂದಿರ

ಭೂ ಪ್ರದೇಶ

14

ಜೈರಾಂಪುರ

ಭೂ ಪ್ರದೇಶ

15

ತೇರಿತ್ ನಗರ

ಭೂ ಪ್ರದೇಶ

16

ರಾಮನಗರ

ಭೂ ಪ್ರದೇಶ

17

ಜಸ್ವಂತ್ ಗಢ್

ಭೂ ಪ್ರದೇಶ

18

ಸಾಗರ್

ಭೂ ಪ್ರದೇಶ

19

ಪದ್ಮ

ಭೂ ಪ್ರದೇಶ

20

ಜ್ಯೋತಿನಗರ

ಭೂ ಪ್ರದೇಶ

21

ಬೈಸಾಖಿ

ಭೂ ಪ್ರದೇಶ

22

ಶೇರ್-ಎ-ಥಾಪಾ ಸ್ಮಾರಕ

ಸ್ಮಾರಕ

23

ಛೋಟಾ ರೋಪುಕ್

ಭೂ ಪ್ರದೇಶ

24

ಬರಾ ರೋಪುಕ್

ಭೂ ಪ್ರದೇಶ

25

ಶಿವಾಜಿ ನಗರ

ಭೂ ಪ್ರದೇಶ

26

ಸುನ್‌ಪುರಾ

ಭೂ ಪ್ರದೇಶ

27

ಕಮ್ಲಾಂಗ್ ನಗರ

ಭೂ ಪ್ರದೇಶ

 

ಅರುಣಾಚಲ ಪ್ರದೇಶದ ನಕ್ಷೆಯನ್ನು, ಹೆಚ್ಚುವರಿ ಸ್ಥಳಗಳು/ಭೌಗೋಳಿಕ ಲಕ್ಷಣಗಳೊಂದಿಗೆ, ಈ ಕೆಳಗಿನ ಜಾಲತಾಣದಲ್ಲಿ ವೀಕ್ಷಿಸಬಹುದು: https://surveyofindia.gov.in/pages/state-maps

 

******


(ಪ್ರಕಟಣೆ ಐ.ಡಿ.: 2296310) ವಿಸಿಟರ್ ಕೌಂಟರ್ : 76
ಪ್ರಕಟಣೆಯನ್ನು ಇದರಲ್ಲಿ ಓದಿ: English , Khasi , Urdu , हिन्दी , Assamese , Gujarati , Odia , Tamil , Malayalam