ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

2024=100 ಆಧಾರದ ಮೇಲೆ ಜೂನ್, 2026 ರ ಗ್ರಾಹಕ ಬೆಲೆ ಸೂಚ್ಯಂಕದ ಪತ್ರಿಕಾ ಪ್ರಕಟಣೆ

प्रविष्टि तिथि: 13 JUL 2026 4:00PM by PIB Bengaluru

 

 

ಮುಖ್ಯಾಂಶಗಳು:

  • ಜೂನ್ 2026ರಲ್ಲಿ ಗ್ರಾಹಕ ಬೆಲೆ ಸೂಚ್ಯಂಕವನ್ನು (CPI) ಆಧರಿಸಿದ ಚಿಲ್ಲರೆ ಹಣದುಬ್ಬರವು 4.38% ರಷ್ಟಿದೆ.
  • ಜೂನ್ 2026ರಲ್ಲಿ ಗ್ರಾಹಕ ಆಹಾರ ಬೆಲೆ ಸೂಚ್ಯಂಕವನ್ನು (CFPI) ಆಧರಿಸಿದ ವಾರ್ಷಿಕ ಆಹಾರ ಹಣದುಬ್ಬರವು 5.32% ರಷ್ಟಿದೆ.

I. ಪ್ರಮುಖ ಅಂಕಿಅಂಶಗಳು

A. ರಾಷ್ಟ್ರೀಯ ಮಟ್ಟದ ಸೂಚ್ಯಂಕಗಳು

· 2024ರ ಮೂಲ ವರ್ಷವನ್ನು ಆಧರಿಸಿದ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ (CPI) ಪ್ರಕಾರ, ಜೂನ್ 2025ಕ್ಕೆ ಹೋಲಿಸಿದರೆ ಜೂನ್ 2026ರ ತಿಂಗಳ ವಾರ್ಷಿಕ ಹಣದುಬ್ಬರ ದರವು 4.38% (ತಾತ್ಕಾಲಿಕ) ಆಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಹಣದುಬ್ಬರ ದರಗಳು ಕ್ರಮವಾಗಿ 4.74% ಮತ್ತು 3.92% ರಷ್ಟಿವೆ.

ವಿವರಗಳು

ಜೂನ್, 2026 (ತಾತ್ಕಾಲಿಕ)

ಗ್ರಾಮೀಣ

ನಗರ

ಸಂಯೋಜಿತ

ಮೇ, 2026 (ಅಂತಿಮ)

 

  ಗ್ರಾಮೀಣ

ನಗರ

ಸಂಯೋಜಿತ

ಹಣದುಬ್ಬರ (%)

           

CPI (ಸಾಮಾನ್ಯ)

4.74

3.92

4.38

4.25

3.53

3.93

CFPI

5.45

5.09

5.32

4.85

4.66

4.78

ಸೂಚ್ಯಂಕ (Index)

           

CPI (ಸಾಮಾನ್ಯ)

107.24

106.69

107

106.11

105.66

105.91

CFPI

106.82

107.72

107.15

105.07

105.84

105.35

  • ಆಹಾರ ಹಣದುಬ್ಬರ: 2025ರ ಜೂನ್‌ಗೆ ಹೋಲಿಸಿದರೆ 2026ರ ಜೂನ್ ತಿಂಗಳ ಅಖಿಲ ಭಾರತ ಗ್ರಾಹಕ ಆಹಾರ ಬೆಲೆ ಸೂಚ್ಯಂಕವನ್ನು (CFPI) ಆಧರಿಸಿದ ವಾರ್ಷಿಕ ಹಣದುಬ್ಬರ ದರವು 5.32% (ತಾತ್ಕಾಲಿಕ) ಆಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಹಣದುಬ್ಬರ ದರಗಳು ಕ್ರಮವಾಗಿ 5.45% ಮತ್ತು 5.09% ರಷ್ಟಿವೆ.

  • ವಸತಿ ಹಣದುಬ್ಬರ: 2026ರ ಜೂನ್ ತಿಂಗಳ ವಾರ್ಷಿಕ ವಸತಿ ಹಣದುಬ್ಬರ ದರವು 2.10% (ತಾತ್ಕಾಲಿಕ) ಆಗಿದೆ. ಹಾಗೆಯೇ ಗ್ರಾಮೀಣ ಮತ್ತು ನಗರ ಪ್ರದೇಶಗಳ ಹಣದುಬ್ಬರ ದರಗಳು ಕ್ರಮವಾಗಿ 2.66% ಮತ್ತು 1.90% ರಷ್ಟಿವೆ.
  • ರಾಷ್ಟ್ರೀಯ ಮಟ್ಟದಲ್ಲಿ, 2026ರ ಜೂನ್ ತಿಂಗಳ ಸಂಯೋಜಿತ ವಲಯದ ವಿಭಾಗವಾರು ಹಣದುಬ್ಬರವನ್ನು ಕೆಳಗಿನ ಗ್ರಾಫ್‌ನಲ್ಲಿ ನೋಡಬಹುದು:

  • 2026ರ ಜೂನ್‌ನಲ್ಲಿ ಅಖಿಲ ಭಾರತ ಸಂಯೋಜಿತ ಮಟ್ಟದಲ್ಲಿ ಕಡಿಮೆ ಹಣದುಬ್ಬರ ಹೊಂದಿರುವ ಟಾಪ್ 5 ಪ್ರಮುಖ ವಸ್ತುಗಳನ್ನು ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ:

ಕ್ರಮಸಂಖ್ಯೆ

ವಸ್ತುವಿನ ಹೆಸರು

ತೂಕ

ಹಣದುಬ್ಬರ (%) ಮೇ, 2026

ಹಣದುಬ್ಬರ (%) ಜೂನ್, 2026

1

ಆಲೂಗಡ್ಡೆ

0.7549

-23.71

-20.34

2

ಬಟಾಣಿ

0.1254

-11.47

-9.67

3

ಮೋಟಾರ್ ಕಾರ್ ಮತ್ತು ಜೀಪ್

0.4665

-7.19

-6.89

4

ಜೀರಿಗೆ

0.3655

-4.59

-3.75

5

ಮೋಟಾರ್ ಸೈಕಲ್ ಮತ್ತು ಸ್ಕೂಟರ್

0.6581

-3.59

-3.49

  • ಜೂನ್ 2026 ರಲ್ಲಿ ಅಖಿಲ ಭಾರತ ಸಂಯೋಜಿತ ಮಟ್ಟದಲ್ಲಿ ಅತಿ ಹೆಚ್ಚು ಹಣದುಬ್ಬರ ಹೊಂದಿರುವ ಪ್ರಮುಖ 5 ವಸ್ತುಗಳ ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

ಕ್ರ.ಸಂ.

ವಸ್ತು

ತೂಕ

ಹಣದುಬ್ಬರ (%) ಮೇ, 2026

ಹಣದುಬ್ಬರ (%) ಜೂನ್, 2026

1

ಬೆಳ್ಳಿ ಆಭರಣ

0.3127

155.25

133.21

2

ಶುಂಠಿ

0.2556

32.5

50.41

3

ಚಿನ್ನ/ವಜ್ರ/ಪ್ಲಾಟಿನಂ ಆಭರಣ

0.623

40.91

36.82

4

ಟೊಮೆಟೊ

0.4961

48.43

31.92

5

ಒಣದ್ರಾಕ್ಷಿ (ಕಿಶ್‌ಮಿಶ್) ಮತ್ತು ಮುನಕ್ಕಾ

0.1639

21.98

20.52

B. ರಾಜ್ಯ ಮಟ್ಟದ ಸೂಚ್ಯಂಕಗಳು

2011ರ ಜನಗಣತಿಯ ಪ್ರಕಾರ 50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಜೂನ್ 2026 ರಲ್ಲಿ ಅತಿ ಹೆಚ್ಚು ಹಣದುಬ್ಬರ ದಾಖಲಿಸಿರುವ ಪ್ರಮುಖ ಐದು ರಾಜ್ಯಗಳ ವಿವರಗಳನ್ನು ಕೆಳಗೆ ನೀಡಲಾಗಿದೆ-

II . ಸಿಪಿಐ (CPI) ಮೂಲ 2024=100 ಗಾಗಿ ಮೇ 2026 ರ (ಅಂತಿಮ) ಅಂಕಿಅಂಶಗಳು

2024 ರ ಮೂಲ ವರ್ಷವನ್ನು ಆಧರಿಸಿದ ಮೇ 2026 ರ (ಅಂತಿಮ) ತಿಂಗಳ ಅಖಿಲ ಭಾರತ ಸಿಪಿಐ (CPI), ಸಿ ಎಫ್‌ ಪಿ ಐ (CFPI) ಮತ್ತು ಅದಕ್ಕೆ ಸಂಬಂಧಿಸಿದ ಹಣದುಬ್ಬರ ದರಗಳನ್ನು ಈ ಕೆಳಗೆ ನೀಡಲಾಗಿದೆ-

ಮೇ, 2026 (ಅಂತಿಮ) ಮೂಲ 2024=100 ರಲ್ಲಿ

ವಿವರಗಳು

ಗ್ರಾಮೀಣ

ನಗರ

ಸಂಯೋಜಿತ

ಹಣದುಬ್ಬರ (%)

     

ಸಿಪಿಐ (ಸಾಮಾನ್ಯ)

4.25

3.53

3.93

ಸಿಎಫ್‌ಪಿಐ (CFPI)

4.85

4.66

4.78

 

 

 

 

ಸೂಚ್ಯಂಕ

     

ಸಿಪಿಐ (ಸಾಮಾನ್ಯ)

106.11

105.66

105.91

ಸಿಎಫ್‌ಪಿಐ (CFPI)

105.07

105.84

105.35

 

ಪ್ರತಿಕ್ರಿಯೆ ದರ- ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಆಯ್ಕೆಮಾಡಿದ 1407 ನಗರ ಮಾರುಕಟ್ಟೆಗಳಿಂದ (ಆನ್‌ಲೈನ್ ಮಾರುಕಟ್ಟೆಗಳು ಸೇರಿದಂತೆ) ಮತ್ತು 1465 ಹಳ್ಳಿಗಳಿಂದ ನೈಜ-ಸಮಯದ ಬೆಲೆ ಡೇಟಾವನ್ನು NSO, MoSPI ಯ ಕ್ಷೇತ್ರ ಕಾರ್ಯಾಚರಣೆ ವಿಭಾಗದ ಕ್ಷೇತ್ರ ಸಿಬ್ಬಂದಿಗಳು ಸಾಪ್ತಾಹಿಕ ರೋಸ್ಟರ್ ಆಧಾರದ ಮೇಲೆ ಖುದ್ದಾಗಿ ಭೇಟಿ ನೀಡಿ ಸಂಗ್ರಹಿಸುತ್ತಾರೆ. ಜೂನ್ 2026 ರ ಅವಧಿಯಲ್ಲಿ, ಗ್ರಾಮೀಣ ಮತ್ತು ನಗರ ಮಾರುಕಟ್ಟೆಗಳೆರಡರಲ್ಲೂ ಪ್ರತಿಕ್ರಿಯೆ ದರವು 100% ಆಗಿತ್ತು.

ಜುಲೈ 2026 ರ CPI (ಗ್ರಾಹಕ ಬೆಲೆ ಸೂಚ್ಯಂಕ) ಅನ್ನು ಆಗಸ್ಟ್ 12, 2026 (ಬುಧವಾರ) ರಂದು ಬಿಡುಗಡೆ ಮಾಡಲಾಗುತ್ತದೆ, ಅಥವಾ 12 ರಂದು ರಜಾದಿನವಿದ್ದಲ್ಲಿ ಅದರ ಮುಂದಿನ ಕೆಲಸದ ದಿನದಂದು ಬಿಡುಗಡೆ ಮಾಡಲಾಗುತ್ತದೆ.

ಜೂನ್ 2026 ರ ರಾಜ್ಯ ಮತ್ತು ವಸ್ತು-ವಾರು ಸೂಚ್ಯಂಕಗಳನ್ನು MoSPI ಯ eSankhyiki ಪೋರ್ಟಲ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು- https://esankhyiki.mospi.gov.in/

ಕೆಲವು ಸಂದರ್ಭಗಳಲ್ಲಿ ಸೂಚ್ಯಂಕ ಸಂಕಲನಕ್ಕಾಗಿ ಬಳಸಲಾದ ಬೆಲೆಯ ಮಾದರಿಗಳು (samples) ಕಡಿಮೆ ಇರುವುದರಿಂದ, ಪೋರ್ಟಲ್‌ನಲ್ಲಿ ಲಭ್ಯವಿರುವ ರಾಜ್ಯ-ಮಟ್ಟದ ವಸ್ತು ಸೂಚ್ಯಂಕಗಳನ್ನು ಎಚ್ಚರಿಕೆಯಿಂದ ಅರ್ಥೈಸಿಕೊಳ್ಳಬೇಕು.

ಎಲ್ಲಾ ಹಂತಗಳಲ್ಲಿನ ಸೂಚ್ಯಂಕಗಳು ಮತ್ತು ಹಣದುಬ್ಬರ ದರಗಳನ್ನು ಪೂರ್ಣಾಂಕಗೊಳಿಸದೆ (without rounding off) ನೈಜ ಸೂಚ್ಯಂಕ ಮೌಲ್ಯಗಳನ್ನು ಬಳಸಿ ಸಂಕಲಿಸಲಾಗುತ್ತದೆ. ಆದಾಗ್ಯೂ, ಪ್ರಕಟಿಸಲಾದ ಸೂಚ್ಯಂಕಗಳನ್ನು ಎರಡು ದಶಮಾಂಶ ಸ್ಥಾನಗಳಿಗೆ ಪೂರ್ಣಾಂಕಗೊಳಿಸಲಾಗಿರುತ್ತದೆ. ಆದ್ದರಿಂದ, ಪ್ರಕಟಿತ ಅಂಕಿಅಂಶಗಳಿಂದ ಉನ್ನತ-ಮಟ್ಟದ ಸೂಚ್ಯಂಕಗಳನ್ನು ಲೆಕ್ಕಹಾಕಿದರೆ ಅದರಲ್ಲಿ ಸಣ್ಣ ವ್ಯತ್ಯಾಸಗಳು ಕಂಡುಬರಬಹುದು.

ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳ ವರದಿಗಾಗಿ ಆಯಾ ತಿಂಗಳ 15 ನೇ ತಾರೀಖನ್ನು ಉಲ್ಲೇಖದ ಅವಧಿಯಾಗಿ ಪರಿಗಣಿಸಲಾಗುತ್ತದೆ.

IV. ಅನುಬಂಧಗಳು

ಅನುಬಂಧ

ಶೀರ್ಷಿಕೆ

I

ಜೂನ್, 2026 ರ ಅಖಿಲ ಭಾರತ ಸಾಮಾನ್ಯ (ಗ್ರಾಮೀಣ, ನಗರ ಮತ್ತು ಸಂಯೋಜಿತ) ವಿಭಾಗವಾರು ಸೂಚ್ಯಂಕಗಳು ಮತ್ತು ಹಣದುಬ್ಬರ (ತಾತ್ಕಾಲಿಕ)

II

ಜೂನ್, 2026 ರ ಅಖಿಲ ಭಾರತ ಸಾಮಾನ್ಯ (ಗ್ರಾಮೀಣ, ನಗರ ಮತ್ತು ಸಂಯೋಜಿತ) ಗುಂಪುವಾರು ಸೂಚ್ಯಂಕಗಳು ಮತ್ತು ಹಣದುಬ್ಬರ (ತಾತ್ಕಾಲಿಕ)

III

ಜೂನ್, 2026 ರಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ಸಾಮಾನ್ಯ ಸೂಚ್ಯಂಕಗಳು ಮತ್ತು ಹಣದುಬ್ಬರ (ತಾತ್ಕಾಲಿಕ)

IV

ಅಖಿಲ ಭಾರತ ಸಂಯೋಜಿತ (ಸಾಮಾನ್ಯ) ಮಟ್ಟದ ಸೂಚ್ಯಂಕ ಮತ್ತು ಹಣದುಬ್ಬರ

ಅನುಬಂಧ- I

ಜೂನ್, 2026 ರ ಅಖಿಲ ಭಾರತ ಸಾಮಾನ್ಯ (ಗ್ರಾಮೀಣ, ನಗರ ಮತ್ತು ಸಂಯೋಜಿತ) ವಿಭಾಗವಾರು ಸೂಚ್ಯಂಕಗಳು ಮತ್ತು ಹಣದುಬ್ಬರ (ತಾತ್ಕಾಲಿಕ)

ವಿಭಾಗದ ಕೋಡ್ (i)

ವಿಭಾಗದ ಹೆಸರು (ii)

ಸೂಚ್ಯಂಕ ಗ್ರಾಮೀಣ (iii)

ಸೂಚ್ಯಂಕ ನಗರ (iv)

ಸಂಯೋಜಿತ (v)

ಹಣದುಬ್ಬರ ಗ್ರಾಮೀಣ (vi)

ಹಣದುಬ್ಬರ ನಗರ (vii)

ಸಂಯೋಜಿತ (viii)

1

ಆಹಾರ ಮತ್ತು ಪಾನೀಯಗಳು

106.7

107.46

106.98

5.21

4.79

5.05

2

ಪಾನ್, ತಂಬಾಕು ಮತ್ತು ಅಮಲು ಪದಾರ್ಥಗಳು

107.88

108.1

107.94

4.61

5.31

4.83

3

ಉಡುಪು ಮತ್ತು ಪಾದರಕ್ಷೆಗಳು

108.93

106.41

107.97

3.78

2.32

3.23

4

ವಸತಿ, ನೀರು, ವಿದ್ಯುತ್, ಅನಿಲ ಮತ್ತು ಇತರೆ ಇಂಧನಗಳು

104.24

103.13

103.54

2.42

1.75

1.99

5

ಗೃಹಾಲಂಕಾರ, ಗೃಹೋಪಯೋಗಿ ಉಪಕರಣಗಳು ಮತ್ತು ದೈನಂದಿನ ಗೃಹ ನಿರ್ವಹಣೆ

105.16

104.32

104.8

2.54

1.73

2.19

6

ಆರೋಗ್ಯ

104.28

104.88

104.51

1.41

1.44

1.42

7

ಸಾರಿಗೆ

105.54

105.34

105.45

4.37

4.24

4.31

8

ಮಾಹಿತಿ ಮತ್ತು ಸಂವಹನ

104.31

103.66

104.02

0.55

0.28

0.43

9

ಮನರಂಜನೆ, ಕ್ರೀಡೆ ಮತ್ತು ಸಂಸ್ಕೃತಿ

104.76

103.97

104.36

2.07

1.43

1.75

10

ಶಿಕ್ಷಣ ಸೇವೆಗಳು

106.18

108.4

107.52

2.67

3.78

3.34

11

ರೆಸ್ಟೋರೆಂಟ್‌ಗಳು ಮತ್ತು ವಸತಿ ಸೇವೆಗಳು

110.74

112.11

111.46

6.75

7.06

6.91

13

ವೈಯಕ್ತಿಕ ಕಾಳಜಿ, ಸಾಮಾಜಿಕ ರಕ್ಷಣೆ ಮತ್ತು ಇತರೆ ಸರಕು ಮತ್ತು ಸೇವೆಗಳು

125.62

123.51

124.71

17.71

15.43

16.72

 

ಅಖಿಲ ಭಾರತ

107.24

106.69

107

4.74

3.92

4.38

               

ಸೂಚನೆ: Comb.: ಸಂಯೋಜಿತ

ಅನುಬಂಧ- II

ಜೂನ್, 2026 ರ ಅಖಿಲ ಭಾರತ ಸಾಮಾನ್ಯ (ಗ್ರಾಮೀಣ, ನಗರ ಮತ್ತು ಸಂಯೋಜಿತ) ಗುಂಪುವಾರು ಸೂಚ್ಯಂಕಗಳು ಮತ್ತು ಹಣದುಬ್ಬರ (ತಾತ್ಕಾಲಿಕ)

ಕ್ರ.ಸಂ. (i)

ಗುಂಪಿನ ಕೋಡ್

 

 (ii)

ಗುಂಪಿನ ಹೆಸರು

 

 (iii)

ಸೂಚ್ಯಂಕ

 

ಗ್ರಾಮೀಣ

 

(iv)

 

ನಗರ

 

(v)

ಸಂಯೋಜಿತ

 

(vi)

ಹಣದುಬ್ಬರ

 

ಗ್ರಾಮೀಣ

 

(vii)

 

ನಗರ

 

(viii)

 

 

ಸಂಯೋಜಿತ

 

(ix)

1

1.1

ಆಹಾರ

106.82

107.72

107.15

5.45

5.09

5.32

2

1.2

ಪಾನೀಯಗಳು

103.72

103.3

103.54

0.25

0.01

0.15

3

1.3

ಆಹಾರಕ್ಕಾಗಿ ಪ್ರಾಥಮಿಕ ಸರಕುಗಳನ್ನು ಸಂಸ್ಕರಿಸುವ ಸೇವೆಗಳು

108.01

108.07

108.02

3.4

3.24

3.35

4

2.1

ಆಲ್ಕೊಹಾಲ್ಯುಕ್ತ ಪಾನೀಯಗಳು

107.24

105.97

106.83

2.83

2.32

2.67

5

2.3

ಪಾನ್ ಮತ್ತು ತಂಬಾಕು

108.45

110.31

108.99

6.24

8.48

6.89

6

3.1

ಉಡುಪು

109.42

107.06

108.53

4.12

2.84

3.64

7

3.2

ಪಾದರಕ್ಷೆಗಳು

105.71

102.29

104.37

1.48

-0.93

0.54

8

4.1

ವಸತಿಗಾಗಿ ಪಾವತಿಸಿದ ನೈಜ ಬಾಡಿಗೆಗಳು

103.78

103.21

103.34

2.43

1.87

1.99

9

4.3

ವಸತಿಯ ನಿರ್ವಹಣೆ, ದುರಸ್ತಿ ಮತ್ತು ಭದ್ರತೆ

106.95

105.92

106.57

3.53

2.71

3.23

10

4.4

ನೀರು ಸರಬರಾಜು ಮತ್ತು ವಸತಿಗೆ ಸಂಬಂಧಿಸಿದ ಇತರೆ ಸೇವೆಗಳು

101.91

102.82

102.54

1.08

1.38

1.29

11

4.5

ವಿದ್ಯುತ್, ಅನಿಲ ಮತ್ತು ಇತರೆ ಇಂಧನಗಳು

104.02

102.27

103.33

2.17

1.09

1.75

12

5.1

ಪೀಠೋಪಕರಣಗಳು, ಗೃಹಾಲಂಕಾರಗಳು ಮತ್ತು ಬಿಡಿ ಕಾರ್ಪೆಟ್‌ಗಳು

107.36

105.97

106.83

3.59

2.76

3.27

13

5.2

ಗೃಹಬಳಕೆಯ ಜವಳಿ (ಟೆಕ್ಸ್‌ಟೈಲ್ಸ್)

107.36

105.12

106.52

3.43

1.57

2.73

14

5.3

ಗೃಹೋಪಯೋಗಿ ಉಪಕರಣಗಳು

105.03

102.82

104

2.41

0.61

1.57

15

5.4

ಗಾಜಿನ ವಸ್ತುಗಳು, ಟೇಬಲ್‌ವೇರ್ ಮತ್ತು ಗೃಹಬಳಕೆಯ ಪಾತ್ರೆಗಳು

109.74

107.3

108.81

5.44

3.5

4.7

16

5.5

ಮನೆ ಮತ್ತು ಉದ್ಯಾನವನದ ಉಪಕರಣಗಳು ಮತ್ತು ಸಾಧನಗಳು

98.94

99.32

99.07

-1.34

0.15

-0.85

17

5.6

ದೈನಂದಿನ ಗೃಹ ನಿರ್ವಹಣೆಗಾಗಿ ಸರಕು ಮತ್ತು ಸೇವೆಗಳು

103.78

104.21

103.97

1.82

1.71

1.77

18

6.1

ಔಷಧಗಳು ಮತ್ತು ಆರೋಗ್ಯ ಉತ್ಪನ್ನಗಳು

105.14

104.93

105.06

1.66

0.95

1.39

19

6.2

ಹೊರರೋಗಿ ಆರೈಕೆ ಸೇವೆಗಳು

102.38

104.84

103.38

0.87

2.48

1.53

20

6.3

ಒಳರೋಗಿ ಆರೈಕೆ ಸೇವೆಗಳು

103.37

105.94

104.44

1.03

2.61

1.69

21

6.4

ಇತರೆ ಆರೋಗ್ಯ ಸೇವೆಗಳು

102.75

103.66

103.09

0.98

1.57

1.21

22

7.1

ವಾಹನಗಳ ಖರೀದಿ

98.78

97.65

98.21

-4.38

-4.8

-4.59

23

7.2

ವೈಯಕ್ತಿಕ ಸಾರಿಗೆ ಸಾಧನಗಳ ಕಾರ್ಯಾಚರಣೆ

107.35

107.4

107.37

7.34

7.37

7.35

24

7.3

ಪ್ರಯಾಣಿಕರ ಸಾರಿಗೆ ಸೇವೆಗಳು

104.86

105.21

105.01

2.49

2.76

2.6

25

7.4

ಸರಕುಗಳ ಸಾರಿಗೆ ಸೇವೆಗಳು

107.77

108.01

107.91

7.5

7.84

7.7

26

8.1

ಮಾಹಿತಿ ಮತ್ತು ಸಂವಹನ ಉಪಕರಣಗಳು

100.72

99.67

100.24

1.42

0.3

0.91

27

8.3

ಮಾಹಿತಿ ಮತ್ತು ಸಂವಹನ ಸೇವೆಗಳು

105.28

104.84

105.09

0.32

0.28

0.31

28

9.1

ಮನರಂಜನಾ ಬಾಳಿಕೆ ಬರುವ ವಸ್ತುಗಳು

97.37

101.08

99.97

-3.03

0.26

-0.72

29

9.2

ಇತರೆ ಮನರಂಜನಾ ಸರಕುಗಳು

106.64

106.48

106.57

3.23

2.72

3.02

30

9.3

ಉದ್ಯಾನವನದ ಉತ್ಪನ್ನಗಳು ಮತ್ತು ಸಾಕುಪ್ರಾಣಿಗಳು

111.22

109.6

110.35

3.55

3.96

3.76

31

9.4

ಮನರಂಜನಾ ಸೇವೆಗಳು

106.43

102.15

103.86

4.62

0.85

2.36

32

9.5

ಸಾಂಸ್ಕೃತಿಕ ಸರಕುಗಳು

103.19

105.58

104.38

1.83

2.2

2.02

33

9.6

ಸಾಂಸ್ಕೃತಿಕ ಸೇವೆಗಳು

104.66

104.87

104.79

2.5

1.56

1.92

34

9.7

ದಿನಪತ್ರಿಕೆಗಳು, ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳು

102.88

102.87

102.88

0.83

0.84

0.84

35

10.1

ಆರಂಭಿಕ ಬಾಲ್ಯ ಮತ್ತು ಪ್ರಾಥಮಿಕ ಶಿಕ್ಷಣ

108.1

109.34

108.87

3.49

3.9

3.75

36

10.2

ಪ್ರೌಢ ಶಿಕ್ಷಣ

107.46

109.83

108.97

3.27

3.85

3.64

37

10.4

ಉನ್ನತ ಶಿಕ್ಷಣ

102.96

107.96

106.2

1.65

5.25

3.99

38

10.5

ಹಂತದಿಂದ ವ್ಯಾಖ್ಯಾನಿಸದ ಶಿಕ್ಷಣ

103.56

104.14

103.84

1.28

1.74

1.51

39

11.1

ಆಹಾರ ಮತ್ತು ಪಾನೀಯ ಬಡಿಸುವ ಸೇವೆಗಳು

110.79

112.14

111.5

6.78

7.07

6.94

40

11.2

ವಸತಿ ಸೇವೆಗಳು

103.23

105.88

104.42

1.38

3.09

2.15

41

13.1

ವೈಯಕ್ತಿಕ ಕಾಳಜಿ

105.45

106.03

105.7

2.29

2.38

2.33

42

13.2

ಇತರೆ ವೈಯಕ್ತಿಕ ವಸ್ತುಗಳು

179.81

168.3

174.72

54.19

45.07

50.17

43

13.9

ಇತರೆ ಸೇವೆಗಳು

103.64

102.49

103.19

2.01

1.11

1.66

 

ಸೂಚನೆ: Comb.: ಸಂಯೋಜಿತ

ಅನುಬಂಧ-III

ಜೂನ್, 2026 ರಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ಸಾಮಾನ್ಯ ಸೂಚ್ಯಂಕ ಮತ್ತು ಹಣದುಬ್ಬರ (ತಾತ್ಕಾಲಿಕ)

ಕ್ರ.ಸಂ. (i)

ರಾಜ್ಯ/ಕೇಂದ್ರಾಡಳಿತ ಪ್ರದೇಶ (ii)

ಸಿಪಿಐ (CPI)

 

ಗ್ರಾಮೀಣ (iii)

ನಗರ (iv)

ಸಂಯೋಜಿತ (v)

ಹಣದುಬ್ಬರ

 

 

ಗ್ರಾಮೀಣ (vi)

ನಗರ (vii)

ಸಂಯೋಜಿತ (viii)

1

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

111.95

107

109.52

6.42

3.67

5.08

2

ಆಂಧ್ರಪ್ರದೇಶ

106.9

106.86

106.88

5.71

4.89

5.39

3

ಅರುಣಾಚಲ ಪ್ರದೇಶ

104.9

104.94

104.91

2.33

2.87

2.47

4

ಅಸ್ಸಾಂ

105.51

104.16

105.23

3.93

2.26

3.59

5

ಬಿಹಾರ

105.39

104.8

105.3

3.38

2.67

3.28

6

ಚಂಡೀಗಢ*

 

107.25

107.25

 

4.26

4.26

7

ಛತ್ತೀಸ್‌ಗಢ

104.71

104.13

104.51

4.44

2.89

3.91

8

ಗೋವಾ

105.66

105.95

105.85

2.58

3.39

3.1

9

ಗುಜರಾತ್

106.47

106.16

106.29

4.39

3.74

4.01

10

ಹರಿಯಾಣ

107.11

106.59

106.85

4.12

3.49

3.81

11

ಹಿಮಾಚಲ ಪ್ರದೇಶ

106.41

107.84

106.64

3.12

4.48

3.33

12

ಜಮ್ಮು ಮತ್ತು ಕಾಶ್ಮೀರ

106.91

105.92

106.63

3.5

3.38

3.47

13

ಜಾರ್ಖಂಡ್

106.08

104.55

105.56

4.65

3.59

4.29

14

ಕರ್ನಾಟಕ

108.54

107.35

107.94

5.25

4.34

4.8

15

ಕೇರಳ

110.06

107.92

108.88

5.07

3.74

4.34

16

ಲಡಾಖ್

107.6

106.51

107.33

4.16

3.64

4.03

17

ಲಕ್ಷದ್ವೀಪ

105.99

107.54

107.12

2.65

3.39

3.19

18

ಮಧ್ಯಪ್ರದೇಶ

107.68

107.07

107.44

5.26

4.82

5.09

19

ಮಹಾರಾಷ್ಟ್ರ

107.91

106.26

106.91

4.79

3.18

3.81

20

ಮಣಿಪುರ

103.87

104.71

104.14

3.23

2.33

2.94

21

ಮೇಘಾಲಯ

106.04

104.76

105.71

2.7

2.46

2.64

22

ಮಿಜೋರಾಂ

104.62

103.36

103.9

1.88

1.43

1.63

23

ನಾಗಾಲ್ಯಾಂಡ್

106.47

104.33

105.65

2.87

2.76

2.83

24

ದೆಹಲಿ (NCT of Delhi)

104.48

104.76

104.75

3.92

2.94

2.96

25

ಒಡಿಶಾ

106.43

105.82

106.27

5.4

4.47

5.15

26

ಪುದುಚೇರಿ

108.87

108.32

108.49

6.05

5.1

5.39

27

ಪಂಜಾಬ್

107.97

106.76

107.41

4.25

3.34

3.83

28

ರಾಜಸ್ಥಾನ

107.73

106.94

107.45

5.09

3.98

4.7

29

ಸಿಕ್ಕಿಂ

107.8

107.22

107.61

4.61

4.27

4.49

30

ತಮಿಳುನಾಡು

108.25

108.1

108.16

5.49

5.05

5.24

31

ತೆಲಂಗಾಣ

109.99

109.19

109.53

6.94

5.94

6.36

32

ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು

107.58

106.89

107.07

4.68

4.11

4.25

33

ತ್ರಿಪುರ

103.49

103.53

103.5

1.46

2.27

1.65

34

ಉತ್ತರ ಪ್ರದೇಶ

107.46

106.56

107.18

4.94

3.75

4.56

35

ಉತ್ತರಾಖಂಡ

108.36

105.91

107.46

4.6

3.32

4.13

36

ಪಶ್ಚಿಮ ಬಂಗಾಳ

106.23

105.84

106.06

4.38

3.42

3.95

*: ಚಂಡೀಗಢದಲ್ಲಿ ಯಾವುದೇ ಗ್ರಾಮೀಣ ಮಾರುಕಟ್ಟೆ ಇಲ್ಲ

ಅನುಬಂಧ-IV

ಅಖಿಲ ಭಾರತ ಸಂಯೋಜಿತ (ಸಾಮಾನ್ಯ) ಮಟ್ಟದ ಸೂಚ್ಯಂಕ ಮತ್ತು ಹಣದುಬ್ಬರ

 

ತಿಂಗಳು (i)

ಸೂಚ್ಯಂಕ

 

 

ಗ್ರಾಮೀಣ (ii)

ನಗರ (iii)

ಸಂಯೋಜಿತ (iv)

ಹಣದುಬ್ಬರ (%)

 

 

ಗ್ರಾಮೀಣ (v)

ನಗರ (vi)

ಸಂಯೋಜಿತ (vii)

ಜನವರಿ-25

101.81

101.49

101.67

     

ಫೆಬ್ರವರಿ-25

101.33

101.3

101.32

     

ಮಾರ್ಚ್-25

101.34

101.47

101.39

     

ಏಪ್ರಿಲ್-25

101.49

101.71

101.58

     

ಮೇ-25

101.78

102.06

101.9

     

ಜೂನ್-25

102.39

102.66

102.51

     

ಜುಲೈ-25

103.34

103.36

103.35

     

ಆಗಸ್ಟ್-25

103.84

103.6

103.74

     

ಸೆಪ್ಟೆಂಬರ್-25

103.8

103.66

103.74

     

ಅಕ್ಟೋಬರ್-25

103.85

103.61

103.74

     

ನವೆಂಬರ್-25

104.16

103.83

104.01

     

ಡಿಸೆಂಬರ್-25

104.19

103.98

104.1

     

ಜನವರಿ-26

104.59

104.28

104.45

2.73

2.75

2.74

ಫೆಬ್ರವರಿ-26

104.74

104.36

104.57

3.37

3.02

3.21

ಮಾರ್ಚ್-26

105.02

104.62

104.84

3.63

3.11

3.4

ಏಪ್ರಿಲ್-26

105.28

104.92

105.12

3.74

3.16

3.48

ಮೇ-26

106.11

105.66

105.91

4.25

3.53

3.93

ಜೂನ್-26*

107.24

106.69

107

4.74

3.92

4.38

* ಜೂನ್ 2026 ರ ತಿಂಗಳ ಸೂಚ್ಯಂಕ ಮತ್ತು ಹಣದುಬ್ಬರವು ತಾತ್ಕಾಲಿಕವಾಗಿದೆ.

 

*****

 


(रिलीज़ आईडी: 2284381) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil