ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಪ್ರಯತ್ನಗಳನ್ನು ವಿವರಿಸಿರುವ ಪ್ರಧಾನಮಂತ್ರಿ
प्रविष्टि तिथि:
18 JUN 2026 2:33PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಪ್ರಯತ್ನಗಳನ್ನು ವಿವರಿಸಿದ್ದಾರೆ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲಾಗುತ್ತಿದೆ, ಆಚರಿಸಲಾಗುತ್ತಿದೆ ಮತ್ತು ಹೊಸ ಚೈತನ್ಯದೊಂದಿಗೆ ಮುಂದಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದ್ದಾರೆ.
‘ಪರಂಪರೆಯೂ, ವಿಕಾಸವೂ' ಎಂಬ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟು ಪ್ರಾಚೀನ ವಸ್ತುಗಳ ವಾಪಸಾತಿಯಿಂದ ಹಿಡಿದು ಆಧ್ಯಾತ್ಮಿಕ ಮತ್ತು ತೀರ್ಥಯಾತ್ರೆಯ ಮೂಲಸೌಕರ್ಯವನ್ನು ಬಲಪಡಿಸುವವರೆಗಿನ ಪ್ರಯತ್ನಗಳು ಭಾರತದ ಕಾಲಾತೀತ ಸಂಪ್ರದಾಯಗಳೊಂದಿಗೆ ಜನರನ್ನು ಮತ್ತೆ ಸಂಪರ್ಕಿಸುತ್ತಿವೆ ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಹೇಳಿದ್ದಾರೆ:
“ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲಾಗುತ್ತಿದೆ, ಆಚರಿಸಲಾಗುತ್ತಿದೆ ಮತ್ತು ನವ ಚೈತನ್ಯದೊಂದಿಗೆ ಮುಂದಕ್ಕೆ ಕೊಂಡೊಯ್ಯಲಾಗುತ್ತಿದೆ.
‘ಪರಂಪರೆಯೂ, ವಿಕಾಸವೂ’ ಎಂಬ ಮುನ್ನೋಟದೊಂದಿಗೆ ಮಾರ್ಗದರ್ಶಿಸಲ್ಪಟ್ಟು, ಪ್ರಾಚೀನ ವಸ್ತುಗಳ ವಾಪಸಾತಿಯಿಂದ ಹಿಡಿದು ಆಧ್ಯಾತ್ಮಿಕ ಮತ್ತು ತೀರ್ಥಯಾತ್ರೆಯ ಮೂಲಸೌಕರ್ಯವನ್ನು ಬಲಪಡಿಸುವವರೆಗಿನ ಪ್ರಯತ್ನಗಳು ಭಾರತದ ಕಾಲಾತೀತ ಸಂಪ್ರದಾಯಗಳೊಂದಿಗೆ ಜನರನ್ನು ಮತ್ತೆ ಬೆಸೆಯುತ್ತಿವೆ.
#12YearsOfVikasBhiVirasatBhi”
*****
(रिलीज़ आईडी: 2274672)
आगंतुक पटल : 5