ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಕೇರಳಂ ಮುಖ್ಯಮಂತ್ರಿ

प्रविष्टि तिथि: 26 MAY 2026 12:39PM by PIB Bengaluru

ಕೇರಳಂ ಮುಖ್ಯಮಂತ್ರಿ ಶ್ರೀ ವಿ ಡಿ ಸತೀಶನ್ ಅವರು ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನಮಂತ್ರಿ ಅವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ;

“ಕೇರಳಂ ಮುಖ್ಯಮಂತ್ರಿಗಳಾದ ಶ್ರೀ @vdsatheesan ಅವರು ಪ್ರಧಾನಮಂತ್ರಿ @narendramodi ಅವರನ್ನು ಭೇಟಿ ಮಾಡಿ ಮಾಡಿದರು.”

 

*****


(रिलीज़ आईडी: 2265425) आगंतुक पटल : 42
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Bengali-TR , Assamese , Punjabi , Gujarati , Odia , Tamil , Telugu , Malayalam