ರಾಷ್ಟ್ರಪತಿಗಳ ಕಾರ್ಯಾಲಯ
ರಾಷ್ಟ್ರಪತಿ ಭವನದಲ್ಲಿ ಗಾರ್ಡ್ ಬದಲಾವಣೆ ಸಮಾರಂಭ ಈ ಶನಿವಾರ ಬೆಳಿಗ್ಗೆ 07.30 ರಿಂದ 08.30 ರವರೆಗೆ
प्रविष्टि तिथि:
22 APR 2026 11:29AM by PIB Bengaluru
ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಪ್ರತಿ ಶನಿವಾರ ನಡೆಯುವ ಗಾರ್ಡ್ ಬದಲಾವಣೆ ಸಮಾರಂಭವು ಈ ಶನಿವಾರ (2026ರ ಏಪ್ರಿಲ್ 25) ರಿಂದ ಹೊಸ ಸಮಯಕ್ಕೆ ಬದಲಾಗಲಿದೆ, ಅಂದರೆ ಬೆಳಿಗ್ಗೆ 07.30 ರಿಂದ 08.30 ರವರೆಗೆ ನಡೆಯಲಿದೆ.
ಹೆಚ್ಚಿನ ವಿವರಗಳಿಗೆ ಇಲ್ಲಿ ಭೇಟಿ ನೀಡಿ https://visit.rashtrapatibhavan.gov.in/
*****
(रिलीज़ आईडी: 2254499)
आगंतुक पटल : 46