ಸಂಸ್ಕೃತಿ ಸಚಿವಾಲಯ
ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು - 2025
ಪ್ರಕಟಣಾ ದಿನಾಂಕ:
16 MAR 2026 4:14PM by PIB Bengaluru
ಸಾಹಿತ್ಯ ಅಕಾಡೆಮಿಯು ತನ್ನಿಂದ ಗುರುತಿಸಲ್ಪಟ್ಟ 24 ಭಾರತೀಯ ಭಾಷೆಗಳಲ್ಲಿನ ವಾರ್ಷಿಕ ಪ್ರಶಸ್ತಿಗಳನ್ನು ಇಂದು ಪ್ರಕಟಿಸಿದೆ. 8 ಕವನ ಸಂಕಲನಗಳು, 4 ಕಾದಂಬರಿಗಳು, 6 ಸಣ್ಣಕಥೆ ಸಂಕಲನಗಳು, 2 ಪ್ರಬಂಧ ಸಂಕಲನಗಳು, 1 ಸಾಹಿತ್ಯ ವಿಮರ್ಶೆ, 1 ಆತ್ಮಕಥೆ ಮತ್ತು 2 ನೆನಪಿನ ಬುತ್ತಿ ಕೃತಿಗಳು 2025ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿವೆ.
ಪ್ರತಿ ವರ್ಷ ಸಾಹಿತ್ಯ ಅಕಾಡೆಮಿಯು ಸ್ಥಾಪಿತ ಪ್ರಕ್ರಿಯೆಯ ಮೂಲಕ ತಾನು ಗುರುತಿಸಿರುವ 24 ಭಾಷೆಗಳಲ್ಲಿ ಪ್ರಶಸ್ತಿಗಳನ್ನು ನೀಡುತ್ತದೆ. 2025ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಾಗಿ ಪ್ರಕ್ರಿಯೆಯು 30 ಜನವರಿ 2025 ರಂದು ಮುಕ್ತ ಜಾಹೀರಾತನ್ನು ನೀಡುವುದರೊಂದಿಗೆ ಪ್ರಾರಂಭವಾಗಿತ್ತು.
24 ಭಾರತೀಯ ಭಾಷೆಗಳ ಗಣ್ಯ ತೀರ್ಪುಗಾರ ಮಂಡಳಿಯ ಸದಸ್ಯರು ಶಿಫಾರಸು ಮಾಡಿದ ಪ್ರಶಸ್ತಿಗಳನ್ನು ಸಾಹಿತ್ಯ ಅಕಾಡೆಮಿಯ ಸಕ್ಷಮ ಪ್ರಾಧಿಕಾರವು ಅನುಮೋದಿಸಿದೆ.
ಕೆಳಗೆ ನಮೂದಿಸಲಾದ ವಿಭಾಗಗಳಲ್ಲಿ ಈ ಕೆಳಗಿನ ಪುಸ್ತಕಗಳು ಪ್ರಶಸ್ತಿಗಳನ್ನು ಪಡೆದುಕೊಂಡಿವೆ:
|
ವಿಭಾಗ
|
ಪುಸ್ತಕಗಳು
|
|
ಕಾವ್ಯ
|
ಶ್ರೇಷ್ಠ ಕಬಿತಾ (ಬಂಗಾಳಿ), ಠಾಕೂರ್ ಸತ್ಸಯಿ (ಡೋಗ್ರಿ), ಭಟ್ಟಖಡಕಿ (ಗುಜರಾತಿ), ನಜ್ದವನೆಕ್ಯ್ ಪೊಟ್ ಆಲವ್ (ಕಾಶ್ಮೀರಿ), ಪದಪುರಾಣ (ಒಡಿಯಾ), ಪ್ರಸ್ಥಾನಚತುಷ್ಟಯೇ ಬ್ರಹ್ಮಘೋಷಃ (ಸಂಸ್ಕೃತ), ಅನಿಮೇಷಾ (ತೆಲುಗು), ಸಫರ್ ಜಾರಿ ಹೈ (ಉರ್ದು)
|
|
ಕಾದಂಬರಿ
|
ಕಾರ್ಹಿ ಖೇಲಾರ್ ಸಾಧು (ಅಸ್ಸಾಮಿ), ದ್ವಂಗ್ನ್ವಿ ಲಾಮ ಮ್ನ್ಸೆ ಗಥನ್ (ಬೋಡೋ), ಕ್ರಿಮ್ಸನ್ ಸ್ಪ್ರಿಂಗ್ (ಇಂಗ್ಲಿಷ್), ಮಾಯಾ ಮನುಷ್ಯರ್ (ಮಲಯಾಳಂ)
|
|
ಸಣ್ಣಕಥೆ
|
ದಡ ಸೇರಿಸು ತಂದೆ (ಕನ್ನಡ), ಕಾಂಗ್ಲಮದ್ರಿಬಾ ಈಫುಟ್ (ಮಣಿಪುರಿ), ಸೇಫ್ಟಿ ಕಿಟ್ (ಪಂಜಾಬಿ), ಭರ್ಖಾಮಾ (ರಾಜಸ್ಥಾನಿ), ಮಿಡ್ ಬಿರ್ನಾ ಚೆನ್ನೆ ಸಾವೊನ್ ಇನಾಗ್ ಸಗಾಯ್ (ಸಂತಾಲಿ), ವಾಘೂ (ಸಿಂಧಿ)
|
|
ಪ್ರಬಂಧಗಳು
|
ಕೊಂಕಣಿ ಕಾವ್ಯೆಂ: ರೂಪಾಣಿ ಆನಿ ರೂಪಕಾಂ (ಕೊಂಕಣಿ), ನೇಪಾಳಿ ಪಾರಂಪರಿಕ್ ಸಂಸ್ಕೃತಿ ರಾ ಸಭ್ಯತಾ ಕೋ ಡುಕುಟಿ (ನೇಪಾಳಿ)
|
|
ಸಾಹಿತ್ಯ ವಿಮರ್ಶೆ
|
ತಮಿಳ್ ಸಿರುಕತೈಯಿನ್ ತಡಂಗಲ್ (ತಮಿಳು)
|
|
ಆತ್ಮಕಥೆ
|
ಕಲ್ಯಾಣಿಲ್ಯ ರೇಶಾ (ಮರಾಠಿ)
|
|
ನೆನಪಿನ ಬುತ್ತಿ
|
ಜೀತೆ ಜೀ ಅಲಹಾಬಾದ್ (ಹಿಂದಿ), ಧಾತ್ರಿ ಪಾತ್ ಸನ್ ಗಾಮ್ (ಮೈಥಿಲಿ)
|
ಪ್ರಶಸ್ತಿಯು ತಾಮ್ರದ ಫಲಕ, ಶಾಲು ಮತ್ತು ಪ್ರಶಸ್ತಿ ಹಣವಾಗಿ ತಲಾ ರೂ. 1,00,000/- ಮೊತ್ತವನ್ನು ಹೊಂದಿರುವ ಪೆಟ್ಟಿಗೆಯ ರೂಪದಲ್ಲಿದ್ದು, ಮಾರ್ಚ್ 31, 2026 ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರದಾನ ಮಾಡಲಾಗುವುದು.
ಅನುಬಂಧ 'ಎ' - ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2025
|
ಭಾಷೆ
|
ಕೃತಿ ಮತ್ತು ವಿಭಾಗ
|
ಲೇಖಕರ ಹೆಸರು
|
|
ಅಸ್ಸಾಮಿ
|
ಕಾರ್ಹಿ ಖೇಲಾರ್ ಸಾಧು (ಕಾದಂಬರಿ)
|
ದೇವಬ್ರತ್ ದಾಸ್
|
|
ಬಂಗಾಳಿ
|
ಶ್ರೇಷ್ಠ ಕಬಿತಾ (ಕಾವ್ಯ)
|
ಪ್ರಸೂನ್ ಬಂಡ್ಯೋಪಾಧ್ಯಾಯ
|
|
ಬೋಡೋ
|
ದ್ವಂಗ್ನ್ವಿ ಲಾಮ ಮ್ನ್ಸೆ ಗಥನ್ (ಕಾದಂಬರಿ)
|
ಸಾಹೈಸುಲಿ ಬ್ರಹ್ಮ
|
|
ಡೋಗ್ರಿ
|
ಠಾಕೂರ್ ಸತ್ಸಯಿ (ಕಾವ್ಯ, ದ್ವಿಪದಿಗಳು)
|
ಖಜೂರ್ ಸಿಂಗ್ ಠಾಕೂರ್
|
|
ಇಂಗ್ಲಿಷ್
|
ಕ್ರಿಮ್ಸನ್ ಸ್ಪ್ರಿಂಗ್ (ಕಾದಂಬರಿ)
|
ನವತೇಜ್ ಸರ್ನಾ
|
|
ಗುಜರಾತಿ
|
ಭಟ್ಟಖಡಕಿ (ಕವನ)
|
ಯೋಗೇಶ್ ವೈದ್ಯ
|
|
ಹಿಂದಿ
|
ಜೀತೆ ಜೀ ಅಲಹಾಬಾದ್ (ನೆನಪಿನ ಬುತ್ತಿ)
|
ಮಮತಾ ಕಾಲಿಯಾ
|
|
ಕನ್ನಡ
|
ದಡ ಸೇರಿಸು ತಂದೆ (ಸಣ್ಣಕಥೆಗಳು)
|
ಅಮರೇಶ ನುಗಡೋಣಿ
|
|
ಕಾಶ್ಮೀರಿ
|
ನಜ್ದವನೆಕ್ಯ್ ಪೊಟ್ ಆಲವ್ (ಕವನ)
|
ಅಲಿ ಶೈದಾ
|
|
ಕೊಂಕಣಿ
|
ಕೊಂಕಣಿ ಕಾವ್ಯೆಂ: ರೂಪಾಣಿ ಆನಿ ರೂಪಕಾಂ (ಪ್ರಬಂಧಗಳು)
|
ಹೆನ್ರಿ ಮೆಂಡೋನ್ಸಾ (ಎಚ್.ಎಂ. ಪೆರ್ನಾಲ್)
|
|
ಮೈಥಿಲಿ
|
ಧಾತ್ರಿ ಪಾತ್ ಸನ್ ಗಾಮ್ (ನೆನಪಿನ ಬುತ್ತಿ)
|
ಮಹೇಂದ್ರ
|
|
ಮಲಯಾಳಂ
|
ಮಾಯಾ ಮನುಷ್ಯರ್ (ಕಾದಂಬರಿ)
|
ಎನ್. ಪ್ರಭಾಕರನ್
|
|
ಮಣಿಪುರಿ
|
ಕಾಂಗ್ಲಮದ್ರಿಬಾ ಈಫುಟ್ (ಸಣ್ಣಕಥೆಗಳು)
|
ಹಾಓಬಂ ನಳಿನಿ
|
|
ಮರಾಠಿ
|
ಕಲ್ಯಾಣಿಲ್ಯ ರೇಶಾ (ಆತ್ಮಕಥೆ)
|
ರಾಜು ಬಾವಿಸ್ಕರ್
|
|
ನೇಪಾಳಿ
|
ನೇಪಾಳಿ ಪಾರಂಪರಿಕ್ ಸಂಸ್ಕೃತಿ ರಾ ಸಭ್ಯತಾ ಕೋ ಡುಕುಟಿ (ಪ್ರಬಂಧಗಳು)
|
ಪ್ರಕಾಶ್ ಭಟ್ಟರಾಯ್
|
|
ಒಡಿಯಾ
|
ಪದಪುರಾಣ (ಕಾವ್ಯ)
|
ಗಿರಿಜಾಕುಮಾರ್ ಬಲಿಯಾರ್ ಸಿಂಗ್
|
|
ಪಂಜಾಬಿ
|
ಸೇಫ್ಟಿ ಕಿಟ್ (ಕಥೆಗಳು)
|
ಜಿಂದರ್
|
|
ರಾಜಸ್ಥಾನಿ
|
ಭರ್ಖಾಮಾ (ಕಥೆಗಳು)
|
ಜಿತೇಂದರ್ ಕುಮಾರ್ ಸೋನಿ
|
|
ಸಂಸ್ಕೃತ
|
ಪ್ರಸ್ಥಾನಚತುಷ್ಟಯೇ ಬ್ರಹ್ಮಘೋಷಃ (ಕವನ)
|
ಮಹಾಮಹೋಪಾಧ್ಯಾಯ ಸಾಧು ಭದ್ರೇಶದಾಸ
|
|
ಸಂತಾಲಿ
|
ಮಿಡ್ ಬಿರ್ನಾ ಚೆನ್ನೆ ಸಾವೊನ್ ಇನಾಗ್ ಸಗಾಯ್ (ಸಣ್ಣಕಥೆಗಳು)
|
ಸುಮಿತ್ರಾ ಸೋರೆನ್
|
|
ಸಿಂಧಿ
|
ವಾಘೂ (ಕಥೆಗಳು)
|
ಭಗವಾನ್ ಅಟ್ಲಾನಿ
|
|
ತಮಿಳು
|
ತಮಿಳ್ ಸಿರುಕತೈಯಿನ್ ತಡಂಗಲ್ (ಸಾಹಿತ್ಯ ವಿಮರ್ಶೆ)
|
ಸಾ. ತಮಿಳ್ಸೆಲ್ವನ್
|
|
ತೆಲುಗು
|
ಅನಿಮೇಷಾ (ಕಾವ್ಯ)
|
ನಂದಿನಿ ಸಿಧಾ ರೆಡ್ಡಿ
|
|
ಉರ್ದು
|
ಸಫರ್ ಜಾರಿ ಹೈ (ಕಾವ್ಯ)
|
ಪ್ರೀತ್‌ಪಾಲ್ ಸಿಂಗ್ ಬೇತಾಬ್
|
ಅನುಬಂಧ 'ಬಿ' - ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2025ರ ತೀರ್ಪುಗಾರ ಮಂಡಳಿ ಸದಸ್ಯರು
|
ಭಾಷೆ
|
ತೀರ್ಪುಗಾರ ಸದಸ್ಯ 1
|
ತೀರ್ಪುಗಾರ ಸದಸ್ಯ 2
|
ತೀರ್ಪುಗಾರ ಸದಸ್ಯ 3
|
|
ಅಸ್ಸಾಮಿ
|
ಪ್ರೊ. (ಡಾ.) ಧ್ರುವ ಜ್ಯೋತಿ ಬೋರಾ
|
ಪ್ರೊ. ದಿನೇಶ್ ಬೈಶ್ಯ
|
ಡಾ. ರಂಜನಾ ಭಟ್ಟಾಚಾರ್ಯ
|
|
ಬಂಗಾಳಿ
|
ಶ್ರೀ ಅಮರ್ ಮಿತ್ರ
|
ಪ್ರೊ. ಚಿನ್ಮಯ್ ಗುಹಾ
|
ಪ್ರೊ. ಜಯದೀಪ್ ಸಾರಂಗಿ
|
|
ಬೋಡೋ
|
ಡಾ. ದೇವ ಕಾಂತ ರಾಮಚಿಯರಿ
|
ಶ್ರೀ ರಖಾವೋ ಬಸುಮತರಿ
|
ಡಾ. ಸೀಮಾಶ್ರೀ ದೈಮರಿ
|
|
ಡೋಗ್ರಿ
|
ಶ್ರೀ ಕಮಲ್ ಕಿಶೋರ್
|
ಶ್ರೀ ಕುಲಭೂಷಣ್ ಕುಮಾರ್
|
ಶ್ರೀಮತಿ ವಿಜಯಾ ಠಾಕೂರ್
|
|
ಇಂಗ್ಲಿಷ್
|
ಪ್ರೊ. ನೀಲಂ ಶರಣ್ ಗೌರ್
|
ಕುಮಾರಿ ಸೋಮದತ್ತಾ ಮಂಡಲ್
|
ಡಾ. ತೈಶಾ ಅಬ್ರಹಾಂ
|
|
ಗುಜರಾತಿ
|
ಶ್ರೀ ಬಲವಂತ್ ಜಾನಿ
|
ಶ್ರೀ ಮನೋಹರ್ ತ್ರಿವೇದಿ
|
ಪ್ರೊಫೆಸರ್ ವಿನೋದ್ ಜೋಶಿ
|
|
ಹಿಂದಿ
|
ಪ್ರೊ. ಎ. ಅರವಿಂದಾಕ್ಷನ್
|
ಡಾ. ಅನಾಮಿಕಾ
|
ಶ್ರೀ ಅರುಣ್ ಕಮಲ್
|
|
ಕನ್ನಡ
|
ಡಾ. ಜಯಲಲಿತಾ
|
ಶ್ರೀಮತಿ ಸಹನಾ ಕಾಂತಬೈಲು
|
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ
|
|
ಕಾಶ್ಮೀರಿ
|
ಶ್ರೀ ಶಕೀಲ್ ಉಲ್ ರೆಹಮಾನ್
|
ಶ್ರೀ ಅಬ್ದುಲ್ ಅಹದ್ ಹಾಜಿನಿ
|
ಪ್ರೊ. ರತನ್ ಲಾಲ್ ಹ್ಯಾಂಗ್ಲೂ
|
|
ಕೊಂಕಣಿ
|
ಶ್ರೀ ಮಹಾಬಲೇಶ್ವರ ಸೈಲ್
|
ಶ್ರೀ ಎಡ್ವರ್ಡ್ ಸಿಕ್ವೇರಿಯಾ
|
ಶ್ರೀ ರಾಜು ಡಿ ಸೋಜಾ
|
|
ಮೈಥಿಲಿ
|
ಶ್ರೀ ಅರವಿಂದ್ ಕುಮಾರ್ 'ಅಕ್ಕೂ'
|
ಶ್ರೀ ಹಿತನಾಥ್ ಝಾ
|
ಪ್ರೊ. ರಮೇಶ್ ಝಾ
|
|
ಮಲಯಾಳಂ
|
ಡಾ. ಎ. ಎಮ್. ಉಣ್ಣಿಕೃಷ್ಣನ್
|
ಡಾ. ಕೆ. ಜಯಕುಮಾರ್
|
ಡಾ. ಪದ್ಮನಾಭನ್ ಕಾವುಂಬಾಯಿ
|
|
ಮಣಿಪುರಿ
|
ಪ್ರೊ. ಎಚ್. ನಾನಿ ಕುಮಾರ್ ಸಿಂಘಾ
|
ಶ್ರೀ ಇರುಂಗ್ಬಾಮ್ ಬಸಂತ ಸಿಂಗ್
|
ಡಾ. ಮೊಂಗ್ಸತಾಬಮ್ ತುಳೇಶ್ವರಿ ದೇವಿ
|
|
ಮರಾಠಿ
|
ಶ್ರೀಮತಿ ಮಂಗಳಾ ಗೋಡ್ಬೋಲೆ
|
ಶ್ರೀ ನಾಗೋರಾವ್ ತಮ್ಮಾಜಿ ಉತ್ಕರ್
|
ಡಾ. ರಾಜನ್ ಗಾವಸ್
|
|
ನೇಪಾಳಿ
|
ಶ್ರೀ ಮೋಹನ್ ಠಾಕುರಿ
|
ಶ್ರೀ ಪೂರ್ಣ ಯೋನ್ಜೋನ್
|
ಶ್ರೀ ರುದ್ರ ಬರಾಲ
|
|
ಒಡಿಯಾ
|
ಕುಮಾರಿ ಗಾಯತ್ರಿ ಸರಾಫ್
|
ಡಾ. ಜಯಂತಿ ರಥ್
|
ಶ್ರೀ ಶ್ಯಾಮ ಪ್ರಸಾದ್ ಚೌಧರಿ
|
|
ಪಂಜಾಬಿ
|
ಡಾ. ಅಮರ್ಜೀತ್ ಕೌಂಕೆ
|
ಡಾ. ಜಸ್ವಿಂದರ್ ಸಿಂಗ್
|
ಪ್ರೊ. ಸೋಹಿಂದರ್ ಬೀರ್
|
|
ರಾಜಸ್ಥಾನಿ
|
ಡಾ. ದಿನೇಶ್ ಚರಣ್
|
ಶ್ರೀ ಮಧು ಆಚಾರ್ಯ 'ಆಶಾವಾದಿ'
|
ಪ್ರೊ. ಸೋಹಂದನ್ ಚರಣ್
|
|
ಸಂಸ್ಕೃತ
|
ಶ್ರೀ ಅಭಿರಾಜ್ ರಾಜೇಂದ್ರ ಮಿಶ್ರಾ
|
ಪ್ರೊ. ಭಗೀರಥಿ ನಂದಾ
|
ಡಾ. ರಮಾಕಾಂತ್ ಅಂಗಿರಾಸ್
|
|
ಸಂತಾಲಿ
|
ಶ್ರೀ ಬಾಬೂಜಿ ಸೋರೆನ್
|
ಡಾ. ಗಂಗಾಧರ್ ಹನ್ಸದಾ
|
ಕುಮಾರಿ ಸಲೀಮಾ ಮರಾಂಡಿ
|
|
ಸಿಂಧಿ
|
ಕುಮಾರಿ ಶಾಲಿನಿ ಸಾಗರ್
|
ಶ್ರೀ ಮೋಹನ್ ಗೆಹಾನಿ
|
ಪ್ರೊ. ರವಿ ಪ್ರಕಾಶ್ ಟೇಕ್ಚಂದಾನಿ
|
|
ತಮಿಳು
|
ಡಾ. ಅರಿಮಲಂ ಎಸ್. ಪದ್ಮನಾಭನ್
|
ಡಾ. ಎಂ. ದುರ್ಗಾ
|
ಡಾ. ಎಸ್ ರಾಜೇಂದ್ರನ್
|
|
ತೆಲುಗು
|
ಡಾ. ಎನ್. ಗೋಪಿ
|
ಡಾ. ಕೋಯಿ ಕೋಟೇಶ್ವರ ರಾವ್
|
ಡಾ. ಮಧುರಾಂತಕಂ ನರೇಂದ್ರ
|
|
ಉರ್ದು
|
ಪ್ರೊ. ಅತೀಕುಲ್ಲಾ
|
ಪ್ರೊ. ಸೈಯದ್ ಶಾ ಹಸೀನ್ ಅಹ್ಮದ್
|
ಶ್ರೀ ಜಯಂತ್ ಪರ್ಮಾರ್
|
*****
(ಪ್ರಕಟಣೆ ಐ.ಡಿ.: 2240833)
ವಿಸಿಟರ್ ಕೌಂಟರ್ : 77