ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರನ್ನು ಭೇಟಿಯಾದ ಗೋವಾ ಮುಖ್ಯಮಂತ್ರಿ 

ಪ್ರಕಟಣಾ ದಿನಾಂಕ: 20 AUG 2025 6:11PM by PIB Bengaluru

ಗೋವಾ ಮುಖ್ಯಮಂತ್ರಿ ಶ್ರೀ ಡಾ. ಪ್ರಮೋದ್ ಸಾವಂತ್ ಅವರು ನವದೆಹಲಿಯಲ್ಲಿ  ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಪ್ರಧಾನಮಂತ್ರಿ ಅವರ ಕಚೇರಿಯು ಎಕ್ಸ್ ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಲಾಗಿದೆ:

"ಗೋವಾ ಮುಖ್ಯಮಂತ್ರಿ @DrPramodPSawant ಪ್ರಧಾನಮಂತ್ರಿ @narendramodi ಅವರನ್ನು ಭೇಟಿಯಾದರು. 

@goacm”

 

 

*****

 


(ಪ್ರಕಟಣೆ ಐ.ಡಿ.: 2158736) ವಿಸಿಟರ್ ಕೌಂಟರ್ : 31