ಪ್ರಧಾನ ಮಂತ್ರಿಯವರ ಕಛೇರಿ
ತಮಿಳುನಾಡಿನ ರೈತ ಸಮೂಹದಿಂದ ಸಂಸತ್ತಿನಲ್ಲಿ ಪ್ರಧಾನಮಂತ್ರಿ ಭೇಟಿ
Posted On:
07 AUG 2025 5:30PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಇಂದು ತಮಿಳುನಾಡಿನ ರೈತರ ಗುಂಪನ್ನು ಭೇಟಿಯಾದರು. ಇಳುವರಿಯನ್ನು ಹೆಚ್ಚಿಸುವ ಜೊತೆಗೆ ಸುಸ್ಥಿರತೆಯನ್ನು ವೃದ್ಧಿಸಲು ನಾವಿನ್ಯತೆ ಮತ್ತು ಹೊಸ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳಲು ಅವರ ಆದ್ಯತೆ ಹಾಗೂ ಅವರ ಅನುಭವಗಳನ್ನು ಆಲಿಸಿ ಶ್ರೀ ಮೋದಿ ಅವರು ವಿಸ್ಮಯಗೊಂಡರು.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಇಂದು ಸಂಸತ್ತಿನಲ್ಲಿ ತಮಿಳುನಾಡಿನ ರೈತರ ಸಮೂಹವನ್ನು ನಾನು ಭೇಟಿಯಾದೆ. ಇಳುವರಿ ಹೆಚ್ಚಳಕ್ಕೆ ಮತ್ತು ಸುಸ್ಥಿರತೆ ವರ್ಧನೆಗೆ ನೂತನ ಕೃಷಿ ತಂತ್ರಜ್ಞಾನಗಳನ್ನು ಬಳಸಲು ಅವರ ಆದ್ಯತೆ ಮತ್ತು ಅನುಭವಗಳ ಬಗ್ಗೆ ಕೇಳಿ ಚಕಿತನಾದೆ."
“தமிழ்நாட்டைச் சேர்ந்த விவசாயிகள் குழு ஒன்றை இன்று காலை நாடாளுமன்றத்தில் சந்தித்தேன். புதிய கண்டுபிடிப்பு, உற்பத்தி திறனை ஊக்குவிக்கவும், நிலைத்தன்மையை அதிகரிக்கவும் புதிய வேளாண் தொழில்நுட்பங்களை பயன்படுத்துவதில் அவர்களின் கவனம் மற்றும் அனுபவங்கள் பற்றி கேட்டறிந்தது உற்சாகம் அளிப்பதாக இருந்தது.”
*****
(Release ID: 2153935)
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam