ಪ್ರಧಾನ ಮಂತ್ರಿಯವರ ಕಛೇರಿ
ನವರಾತ್ರಿಯಲ್ಲಿ ಮಾತಾ ದೇವಿಯ ಆರಾಧನೆಯಿಂದ ಮನಸ್ಸು ಅಪಾರ ಪ್ರಶಾಂತತೆಯಿಂದ ತುಂಬಿರಲಿದೆ - ಪ್ರಧಾನಮಂತ್ರಿ ಪ್ರತಿಪಾದನೆ
प्रविष्टि तिथि:
01 APR 2025 10:02AM by PIB Bengaluru
ನವರಾತ್ರಿಯಲ್ಲಿ ಮಾತಾ ದೇವಿಯ ಆರಾಧನೆಯಿಂದ ಮನಸ್ಸು ಅಪಾರ ಪ್ರಶಾಂತತೆಯಿಂದ ಕೂಡಿರಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿವರಿಸಿದ್ದಾರೆ. ಪಂಡಿತ್ ಭೀಮಸೇನ್ ಜೋಶಿಯವರ ಭಜನೆಯನ್ನೂ ಅವರು ಹಂಚಿಕೊಂಡಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ:
"ನವರಾತ್ರಿಯ ಸಂದರ್ಭದಲ್ಲಿ ಮಾತಾ ದೇವಿಯ ಆರಾಧನೆಯಿಂದ ಮನಸ್ಸಿನಲ್ಲಿ ಅಪಾರ ಶಾಂತಿ ನೆಲೆಸಲಿದೆ. ಪಂಡಿತ್ ಭೀಮಸೇನ್ ಜೋಶಿ ಅವರು ತಾಯಿ ದೇವಿಗೆ ಅರ್ಪಿಸಿರುವ ಈ ಭಾವಪೂರ್ಣ ಭಜನೆಯು ಮಂತ್ರಮುಗ್ಧಗೊಳಿಸುತ್ತದೆ..."
*****
(रिलीज़ आईडी: 2117222)
आगंतुक पटल : 30
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam