ಪ್ರಧಾನ ಮಂತ್ರಿಯವರ ಕಛೇರಿ
ಕೇರಳ ಪೈರವಿ ಸಂದರ್ಭದಲ್ಲಿ ಕೇರಳದ ನಿವಾಸಿಗಳಿಗೆ ಪ್ರಧಾನಮಂತ್ರಿ ಶುಭಾಶಯಗಳು
ಪ್ರಕಟಣಾ ದಿನಾಂಕ:
01 NOV 2024 9:03AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇರಳ ಪೈರವಿ ಸಂದರ್ಭದಲ್ಲಿ ಕೇರಳದ ನಿವಾಸಿಗಳಿಗೆ ಶುಭಾಶಯ ಕೋರಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು:
“ಕೇರಳ ಪೈರವಿ ಶುಭಾಶಯಗಳು! ಕೇರಳ ರಾಜ್ಯವು ತನ್ನ ಅದ್ಭುತ ಭೂದೃಶ್ಯಗಳು, ರೋಮಾಂಚಕ ಸಂಪ್ರದಾಯಗಳು ಮತ್ತು ಶ್ರಮವಹಿಸಿ ಕೆಲಸ ಮಾಡುವ ನಾಗರಿಕರಿಗೆ ಜನಪ್ರಿಯವಾಗಿದೆ. ಕೇರಳದ ಜನತೆ ಪ್ರಪಂಚದಾದ್ಯಂತ, ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಪ್ರಗತಿಯತ್ತ ಇನ್ನಷ್ಟು ಸಾಗಲಿ.'' ಎಂದು ಹೇಳಿದ್ದಾರೆ.
*****
(ಪ್ರಕಟಣೆ ಐ.ಡಿ.: 2070393)
ವಿಸಿಟರ್ ಕೌಂಟರ್ : 64
ಪ್ರಕಟಣೆಯನ್ನು ಇದರಲ್ಲಿ ಓದಿ:
Odia
,
Telugu
,
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Tamil
,
Malayalam