ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಪುರುಷರ ಶಾಟ್‌ಪುಟ್ ಸ್ಪರ್ಧೆ: ಬೆಳ್ಳಿ ಪದಕ ಗೆದ್ದ ಸಚಿನ್ ಖಿಲಾರಿಗೆ ಪ್ರಧಾನ ಮಂತ್ರಿ ಅಭಿನಂದನೆ

Posted On: 04 SEP 2024 3:30PM by PIB Bengaluru

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಪುರುಷರ ಶಾಟ್‌ಪುಟ್ ಎಫ್ 46 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಸಚಿನ್ ಖಿಲಾರಿಯವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. 

ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು;

"ಪ್ಯಾರಾಲಿಂಪಿಕ್ಸ್ 2024 ರಲ್ಲಿ ತಮ್ಮಅದ್ಭುತ ಸಾಧನೆ ತೋರಿಸಿದ ಸಚಿನ್ ಖಿಲಾರಿಯವರಿಗೆ ಅಭಿನಂದನೆಗಳು! ಸಾಮರ್ಥ್ಯ ಮತ್ತು ದೃಢ ನಿರ್ಣಯದಿಂದ ನೀಡಿದ ಗಮನಾರ್ಹ ಪ್ರದರ್ಶನದಲ್ಲಿ ಸಚಿನ್ ಖಿಲಾರಿಯವರು, ಪುರುಷರ ಶಾಟ್‌ಪುಟ್ ಎಫ್46 ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಅವರ ಬಗ್ಗೆ ಭಾರತ ಹೆಮ್ಮೆಪಡುತ್ತದೆ" ಎಂದು ತಿಳಿಸಿದ್ದಾರೆ.

#Cheer4Bharat"

 

 

*****



(Release ID: 2051766) Visitor Counter : 27


Read this release in: English , Urdu , Hindi , Tamil